Skip to main content

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*

 🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ* 


 🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*


 🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ*

(DAR-2020)


( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)


 🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ*


🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,


 🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ* 


 🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*


 🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)


 🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*


 🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)


 🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*


 🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ, 


 🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*


 🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*


  🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪೋ 599*


 🔹ಮಹಾವೀರನ ತಂದೆ ಹೆಸರು= *ಸಿದ್ದಾರ್ಥ*


 🔸ತಾಯಿಯ ಹೆಸರು= *ತ್ರಿಶಲಾದೇವಿ*


 🔹ಮಹಾವೀರನ ಪತ್ನಿ ಹೆಸರು= *ಯಶೋಧ*


 🔸ಮಗಳು= *ಅನೋಜ*


🔹 ವರ್ಧಮಾನ ಮಹಾವೀರ ಜನಿಸಿದ್ದು= *ವೈಶಾಲಿಯ ಗಣರಾಜ್ಯದ ಕುಂದಲ ಗ್ರಾಮದಲ್ಲಿ*


 🔸ಕುಂತಲ ಗ್ರಾಮದ ಈಗಿನ ಹೆಸರು= *ಬಸು ಕುಂದ*( ವಸು ಕುಂದ)


 🔹ವರ್ಧಮಾನ ಮಹಾವೀರನ ಚಿನ್ಹೆ= *ಸಿಂಹ*


  🔸ಮಹಾವೀರನು *30ನೇ ವಯಸ್ಸಿನಲ್ಲಿ ತನ್ನ ಸಂಸಾರವನ್ನು ತ್ಯೇಜಿಸಿದನು*


 🔹ಮಹಾವೀರನಿಗೆ= *ರಿಜುಕುಲ ಉಪನದಿ ದಂಡೆಯ ಋಜುoಭಕ ಗ್ರಾಮದಲ್ಲಿ ತಪಸ್ಸನ್ನು ಆಚರಿಸಿದನು.*


 🔸ಮಹಾವೀರನು ತನ್ನ 42ನೇ ವಯಸ್ಸಿನಲ್ಲಿ *"ಕೇವಲಿನ್"* ಜ್ಞಾನ ಪಡೆದು "ಜೀನ" ನೆಂದು ಹೆಸರಾದನು.


🔹ಜಿನ್ ಎಂದರೆ= *ಇಂದ್ರಿಯಗಳನ್ನು ಗೆದ್ದವನು*


 🔸"ಕೇವಲಿನ್" ಎಂದರೆ= *ಇಂದ್ರಿಯಗಳಿಗೆ ಮಣಿಯದೆ, ಚಿಂತನಶೀಲ ನಾಗಿ, ಪರಮಜ್ಞಾನವನ್ನು ಹೊಂದಿದವನು,*


 🔹ಮಹಾವೀರನು ಮರಣಹೊಂದಿದ್ದು= *ಬಿಹಾರದ ಪಾವಪುರಿ ಕ್ರಿ.ಪೋ527*


 🔸ಮಹಾವೀರನ ವಿಚಾರಗಳಿಂದ ಪ್ರಭಾವಿತರಾದ ಬ್ರಾಹ್ಮಣ ವಿದ್ವಾಂಸ= *ಇಂದ್ರಭೂತಿ*


 🔹ಜೈನ್ ಧರ್ಮದ ಪವಿತ್ರ ಗ್ರಂಥಗಳಾದ *12 ಅಂಗಗಳು ಪ್ರಾಕೃತ ಭಾಷೆಯಲ್ಲಿ ರಚಿಸಲ್ಪಟ್ಟಿವೆ*


 🔸ಮಹಾವೀರ ಬೋಧಿಸಿದ ತ್ರಿರತ್ನಗಳು= *ಸಮ್ಯಕ್ಕೆ ಜ್ಞಾನ.ಸಮ್ಯಕ್ಕೆ ದರ್ಶನ, ಸಮ್ಯಕ್ಕೆ ಚಾರಿತ್ರ್ಯ*


🔹 " *ಅಹಿಂಸೆಯೇ ಪರಮಧರ್ಮ* ಎಂಬುದು= ಜೈನ್ ಧರ್ಮದ ತತ್ವ( ಇದನ್ನು ಹೇಳಿದವರು 'ವರ್ಧಮಾನ ಮಹಾವೀರ")


 🔸ಮಹಾವೀರನ ಶಿಷ್ಯರಾದ ಮಗದ ರಾಜರು= *ಬಿಂಬಸಾರ ಮತ್ತು ಅವನ ಮಗ ಅಜಾತಶತ್ರು*


 🔹ನಿರ್ವಹಣ ಹೊಂದಲು ಜೈನರು ಕೈಗೊಳ್ಳುವ ವಿಶೇಷ ವ್ರತಾಚರಣೆ= *ಸಲ್ಲೇಖನ ವ್ರತ*


 🔹ಸಲ್ಲೇಖನ ಎಂದರೆ= *ಉಪವಾಸದಿಂದ ದೇಹವನ್ನು ತ್ಯಜಿಸುವುದು*


 🔸"ಸಲ್ಲೇಖನ ವ್ರತ" ಆಚರಿಸಿ ಶ್ರವಣಬೆಳಗೊಳದಲ್ಲಿ ದೇಹತ್ಯಾಗ ಮಾಡಿದ ಮೌರ್ಯ ಸಾಮ್ರಾಜ್ಯದ ಅರಸ= *ಚಂದ್ರಗುಪ್ತ ಮೌರ್ಯ*


🔹 ಜೈನ ಧರ್ಮದ ಎರಡು ಪಂಥಗಳು= *ಶ್ವೇತಾಂಬರ ಮತ್ತು ದಿಗಂಬರ*


 🔸ಶ್ವೇತಾಂಬರ ಎಂದರೆ= *ಬಿಳಿಯ ವಸ್ತ್ರವನ್ನು ಧರಿಸುವರು*


 🔹ದಿಗಂಬರ ಎಂದರೆ= *ಬಟ್ಟೆಯನ್ನು ತೊಡದೆ ದಿಗಂಬರಾಗಿರುವರು.*


🔸 ಕರ್ನಾಟಕಕ್ಕೆ ಬಂದ ಜೈನ್ ಧರ್ಮ ಪ್ರಚಾರ ಮಾಡಿದ ಜೈನಮುನಿ= *ಭದ್ರಬಾಹು*( ಚಂದ್ರಗುಪ್ತ ಮೌರ್ಯನ ಗುರುಗಳು)


 🔹ಜೈನ ಸನ್ಯಾಸಿಗಳು ವಾಸಿಸುವ ವಸತಿಗಳಿಗೆ= *ಬಸದಿಗಳು ಎಂದು ಕರೆಯುವರು*


 🔸ಜೈನಬಸದಿಗಳು ಇರುವ ಕರ್ನಾಟಕದ ಪ್ರಮುಖ ಸ್ಥಳಗಳು= *ಮೂಡಬಿದ್ರೆ, ಶ್ರವಣಬೆಳಗೊಳ, ಬೆಳಗಾವಿ. ಕಂಬದಹಳ್ಳಿ*, 


 🔹ಜನರು ಪೂಜಿಸುವ ಜನಪ್ರಿಯ ದೇವತೆ= *ಪದ್ಮಾವತಿ*

 

🔸 ಜೈನ್ ಧರ್ಮದ ಚಿಹ್ನೆ= *ಸ್ವಸ್ತಿಕ*


🔹 "ಜೈನರ ಕಾಶಿ" ಎಂದು ಪ್ರಸಿದ್ದಿಯಾದ ಕರ್ನಾಟಕದ ಸ್ಥಳ= *ಶ್ರವಣಬೆಳಗೊಳ*


🔸 ಕರ್ನಾಟಕದಲ್ಲಿರುವ ಸಾವಿರ ಕಂಬಗಳ ಬಸದಿ= *ಮೂಡಬಿದ್ರೆ*


 🔹ಜೈನಧರ್ಮಕ್ಕೆ ಸೇರಿದ್ದ ಹೆಸರಾಂತ ಕನ್ನಡದ ಕವಿಗಳು= *ಪಂಪ, ರನ್ನ, ಪೊನ್ನ, ಜನ್ನ ರತ್ನಾಕರವರ್ಣಿ*, ಮುಂತಾದವರು, 


 🔹ಜೈನ ಧರ್ಮಕ್ಕೆ ರಾಜಶ್ರೀ ನೀಡಿದ ಪ್ರಮುಖ ಅರಸರು= *ಚಂದ್ರಗುಪ್ತ ಮೌರ್ಯ, ಬಿಂಬಸಾರ, ಅಜಾತಶತ್ರು. ಕಾರವೇಲ*, 


 🔸ಮೊದಲ ಜೈನ ಸಮ್ಮೇಳನ ನಡೆದಿದ್ದು= *ಪಾಟೀಲ ಪುತ್ರದ ಕ್ರಿ.ಪೋ 300/310*

 ಅಧ್ಯಕ್ಷರು= *ಸ್ಥೂಲಭದ್ರ*


 🔹ಎರಡನೇ ಜೈನ್ ಸಮ್ಮೇಳನ= *ಕ್ರಿ.ಪೋ 512ರಲ್ಲಿ ವಲ್ಲಭಿ ಎಂಬಲ್ಲಿ ನಡೆಯಿತು*


 👉 *ಕರ್ನಾಟಕದಲ್ಲಿ 5 ಬಾಹುಬಲಿ ಪ್ರತಿಮೆಗಳು*


1) ಶ್ರವಣಬೆಳಗೊಳ= *58ಅಡಿ*


2) ಕಾರ್ಕಳ= *42ಅಡಿ*


3) ಧರ್ಮಸ್ಥಳ= *39ಅಡಿ* 


4) ವೇಣೂರು= *35ಅಡಿ*


5) ಗೊಮ್ಮಟಗಿರಿ= *20ಅಡಿ*

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...