Skip to main content

Posts

Recent posts

Kannada Gk notes

 1) ಅತಿ ಹೆಚ್ಚು ತಾಲ್ಲೂಕುಗಳನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು? 1. ತುಮಕೂರು 2. ಗುಲ್ಬರ್ಗ  3. ಹಾಸನ 4. ಉತ್ತರ ಕನ್ನಡ ■ ☆★☆★☆★☆★☆★☆★☆★☆★☆★☆★ 2) ಶ್ರೀ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ ವೆಂದು ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನ್ನು ಕರೆಯಲಾಗಿದೆ ? 1. ಬಂಡೀಪುರ ರಾಷ್ಟ್ರೀಯ ಉದ್ಯಾನವನ 2. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 3. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ■ 4. ಅಂಶಿ ರಾಷ್ಟ್ರೀಯ ಉದ್ಯಾನವನ ☆★☆★☆★☆★☆★☆★☆★☆★☆★☆★ 3) ತೆಲಂಗಾಣ ರಾಜ್ಯ ಎಂದು ಉದಯವಾಯಿತು ? 1. ಮೇ 03 , 2014 2. ಆಗಸ್ಟ್ 18, 2014 3. ಜೂನ್ 02, 2014 ■ 4. ಸೆಪ್ಟೆಂಬರ್ 17, 2014 ☆★☆★☆★☆★☆★☆★☆★☆★☆★☆★ 4) ಕೆಳಗಿನ ಯಾವ ಯಾವ ಸ್ಥಳಗಳಲ್ಲಿ “ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್” ನ ಕಾರ್ಖಾನೆಗಳಿವೆ ? 1. ಕಾರ್ವ, ಕಾನ್ಪುರ, ಲಕ್ನೋ 2. ಬರಕ್ ಪುರ, ಹೈದ್ರಾಬಾದ್  3. ಬೆಂಗಳೂರು, ಕೋರಾಪತ್, ನಾಸಿಕ್ 4. ಮೇಲಿನ ಎಲ್ಲವೂ ■ ☆★☆★☆★☆★☆★☆★☆★☆★☆★☆★ 5) DRDO ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮಾನವರಹಿತ ವಿಮಾನ ಯಾವುದು ? 1. ಚೀತಾಸ್ 2. ಲಕ್ಷ್ಯ ■ 3. ಧ್ರುವ 4. ನಿರ್ಭಯ್ ☆★☆★☆★☆★☆★☆★☆★☆★☆★☆★ 6) ದೇಶದ ಹತ್ತು ಲಕ್ಷ ಜನರನ್ನು ಡಿಜಿಟಲ್ ಕ್ಷೇತ್ರದ ಜ್ಞಾನಿಗಳನ್ನಾಗಿ ಮಾಡುವ ಉದ್ದೇಶದಿಂದ ಭಾರತದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾವುದು? 1. ಡಯಟಿ 2. ನಾಸ್ಕಾಂ 3. ಸೈಯೆಂಟ್...

ಸಾಮಾನ್ಯ ಜ್ಞಾನ

 1) ಭಾರತದ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ “ಕೌನ್ ಬನೇಗಾ ಕರೋಡ್ ಪತಿ” ಪ್ರಾರಂಭವಾದ ವರ್ಷ ಯಾವುದು? 1. 1999 2. 2000 ★ 3. 2001 4. 2002 □●□●□●□●□●□●□●□●□●□●□● 2) ” ಗುಡ್ ಪೀಪಲ್ ಟು ಗ್ರೋ ವಿಥ್” ಎಂಬ ಅಡಿ ಟಿಪ್ಪಣಿ ಹೊಂದಿರುವ ಬ್ಯಾಂಕ್ ಯಾವುದು? 1. ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ 2. ಆಕ್ಸಿಸ್ ಬ್ಯಾಂಕ್  3. ಬ್ಯಾಂಕ್ ಆಫ್ ಲುಧಿಯಾನಾ 4. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ★ □●□●□●□●□●□●□●□●□●□●□● 3) ಕೆಳಗಿನವುಗಳಲ್ಲಿ ಯಾವ ಆಯ್ಕೆ ಉಳಿದೆಲ್ಲವುಗಳಿಗಿಂತ ಭಿನ್ನವಾಗಿದೆ ? 1. ಸನ್ ಶೈನ್ ಟವರ್ 2. ಪ್ಲಾನೆಟ್ ಗೋದ್ರೇಜ್  3. ಗಿಪ್ಟ್ ವನ್ ★ 4. ಅಶೋಕ್ ಟವರ್ಸ್ □●□●□●□●□●□●□●□●□●□●□● 4) ಕೆಳಗಿನ ನದಿಗಳಲ್ಲಿ ಯಾವ ನದಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ ? 1. ಗೋದಾವರಿ 2. ನರ್ಮದಾ ★ 3. ಯಮುನಾ 4. ಗಂಗಾ □●□●□●□●□●□●□●□●□●□●□● 5) ಕೆಳಗಿನ ಕ್ಷಿಪಣಿಗಳಲ್ಲಿ ಯಾವ ಕ್ಷಿಪಣಿಯು ಭಾರತ ಹಾಗೂ ರಷ್ಯಾದ ಸಂಯುಕ್ತ ಪರಿಶ್ರಮದಿಂದ ನಿರ್ಮಾಣವಾಗಿರುವುದಾಗಿದೆ ? 1. ಅಗ್ನಿ 2. ಪೃಥ್ವಿ     3. ಎಬಿಎಂ.3 4. ಬ್ರಹ್ಮೋಸ್ ★ □●□●□●□●□●□●□●□●□●□●□● 6) ಕೆಳಗಿನ ಭಾರತೀಯ ಚಲನಚಿತ್ರಗಳಲ್ಲಿ ಯಾವುದು ಅಸ್ಕರ್ ಪ್ರಶಸ್ತಿಯ ಹೊಸ್ತಿಲನ್ನು ತಲುಪಿರಲಿಲ್ಲ ? 1. ಮದರ್ ಇಂಡಿಯಾ 2. ಶೋಲೆ ★ 3. ಲಗಾನ್  4. ಸ್ಲಂ ಡಾಗ್ ಮಿಲಿಯೇನಿಯರ್ □●□...

ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ

 ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ 1. ಚೆಂಚು – ಆಂಧ್ರಪ್ರದೇಶ 2. ಗೊಂಡ – ಮಧ್ಯಪ್ರದೇಶ 3. ತೋಡ – ತಮಿಳುನಾಡು 4. ಖಾಸಿ – ಮೆಘಾಲಯ, ಅಸ್ಸಾಂ 5. ಸೋಲಿಗ – ಚಾಮರಾಜನಗರ 6. ಕಾಡರು – ಕೇರಳ 7. ಮುಂಡ – ಜಾರ್ಖಂಡ 8. ಸಂತಾಲ – ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ 9. ಕುಕಿ – ಮಣಿಪುರ 10. ಬಿಲ್ಲರು – ಮಧ್ಯಪ್ರದೇಶ, ರಾಜಸ್ಥಾನ 11. ಸಿದ್ದಿ – ಉತ್ತರಕನ್ನಡ(ಕಾರವಾರ) 12. ಕೋಲ್ – ಮಧ್ಯಪ್ರದೇಶ 13. ಓರಾನ್ – ಬಿಹಾರ, ಓರಿಸ್ಸಾ 14. ಅಪಟಾನಿಸ್ – ಅರುಣಾಚಲ ಪ್ರದೇಶ

2021ನೇ ಸಾಲಿನ ಸಾರ್ವಜತ್ರಿಕ ರಜಾ ದಿನಗಳ ಪಟ್ಟಿ

 2021ನೇ ಸಾಲಿನ ಸಾರ್ವಜತ್ರಿಕ ರಜಾ ದಿನಗಳ ಪಟ್ಟಿ 14 ಜನವರಿ 2021, ಗುರುವಾರ - ಮಕರ ಸಂಕ್ರಾಂತಿ 26 ಜನವರಿ 2021, ಮಂಗಳವಾರ - ಗಣರಾಜ್ಯೋತ್ಸವ 11 ಮಾರ್ಚ್ 2021, ಗುರುವಾರ - ಮಹಾಶಿವರಾತ್ರಿ 2 ಏಪ್ರಿಲ್ 2021, ಶುಕ್ರವಾರ - ಗುಡ್ ಫ್ರೈಡೆ 13 ಏಪ್ರಿಲ್ 2021, ಮಂಗಳವಾರ - ಚಂದ್ರಮಾನ ಯುಗಾದಿ 14 ಏಪ್ರಿಲ್ 2021, ಬುಧವಾರ - ಡಾ.ಬಿಆರ್.ಅಂಬೇಡ್ಕರ್ ಜಯಂತಿ 25 ಏಪ್ರಿಲ್ 2021, ಭಾನುವಾರ - ಮಹಾವೀರ ಜಯಂತಿ 1 ಮೇ 2021, ಶನಿವಾರ - ಕಾರ್ಮಿಕರ ದಿನಾಚರಣೆ 14 ಮೇ 2021, ಶುಕ್ರವಾರ - ರಂಜಾನ್, ಬಸವ ಜಯಂತಿ 21 ಜುಲೈ 2021, ಬುಧವಾರ - ಬಕ್ರಿದ್ 15 ಆಗಸ್ಟ್ 2021, ಭಾನುವಾರ - ಸ್ವಾತಂತ್ರ್ಯ ದಿನಾಚರಣೆ 19 ಆಗಸ್ಟ್ 2021, ಗುರುವಾರ - ಮೋಹರಂ 20 ಆಗಸ್ಟ್ 2021, ಶುಕ್ರವಾರ - ವರ ಮಹಾಲಕ್ಷ್ಮೀ ಹಬ್ಬ 10 ಸೆಪ್ಟೆಂಬರ್ 2021, ಶುಕ್ರವಾರ - ಗಣೇಶ ಚತುರ್ಥಿ 2 ಅಕ್ಟೋಬರ್ 2021, ಶನಿವಾರ - ಗಾಂಧಿ ಜಯಂತಿ 6 ಅಕ್ಟೋಬರ್ 2021, ಬುಧವಾರ - ಮಹಾಲಯ ಅಮವಾಸೆ 14 ಅಕ್ಟೋಬರ್ 2021, ಗುರುವಾರ - ಆಯುಧ ಪೂಜೆ 19 ಅಕ್ಟೋಬರ್ 2021, ಮಂಗಳವಾರ - ಈದ್ ಮಿಲಾದ್ 20 ಅಕ್ಟೋಬರ್ 2021, ಬುಧವಾರ - ವಾಲ್ಮೀಕಿ ಜಯಂತಿ 1 ನವೆಂಬರ್ 2021, ಸೋಮವಾರ - ಕನ್ನಡ ರಾಜ್ಯೋತ್ಸವ 3 ನವೆಂಬರ್ 2021, ಬುಧವಾರ - ನರಕ ಚತುರ್ಧಶಿ 5 ನವೆಂಬರ್ 2021, ಶುಕ್ರವಾರ - ಬಲಿ ಪಾಡ್ಯಮಿ 22 ನವೆಂಬರ್ 2021, ಸೋಮವಾರ - ಕನಕ ದಾಸ ಜಯಂತಿ 25 ಡಿಸೆಂಬರ್ 2021, ಶನಿವಾರ - ಕ್ರಿ...

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು :

 ☀️ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು : (Famous Ancient Historical Inscriptions in India) ━━━━━━━━━━━━━━━━━━━━━━━━━━━━━━━━━━━━━━━━━━━━━ ★ ಪ್ರಾಚೀನ ಕರ್ನಾಟಕದ ಇತಿಹಾಸ (Ancient Indian History) — ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ. ■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ ●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ ●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ ●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್...

ಪ್ರಮುಖ ಸರೋವರಗಳು

 ☘ ಪ್ರಮುಖ ಸರೋವರಗಳು☘ ಬೈಕಲ್ ಲೇಕ್ (ರಶಿಯಾ) ಪ್ರಪಂಚದ ಅತ್ಯಂತ ಆಳವಾದ ಸರೋವರವಾಗಿದೆ. ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಪ್ರಾಚೀನ ಸರೋವರಗಳ ಪೈಕಿ ಒಂದು  ಐರ್ ಸರೋವರ ಎಂಬುದು ಆಸ್ಟ್ರೇಲಿಯಾದ ಪ್ರಮುಖ ಸರೋವರವಾಗಿದೆ ಒನಕಲ್ (ಉಗಾಂಡಾ) ಮತ್ತು ಆಸ್ವಾನ್ (ಈಜಿಪ್ಟ್) ಗಳು ಮಾನವ ನಿರ್ಮಿತ ಸರೋವರಗಳಾಗಿವೆ. ಟಿಬೆಟಿಯನ್ ಹಿಮಾಲಯದಲ್ಲಿರುವ ಲೇಕ್ ಟಸ್ಸೊ ಸೆಕುರು ವಿಶ್ವದ ಅತಿ ಎತ್ತರದ ಕೆರೆಯಾಗಿದೆ. ಬೋಲಿವಿಯಾ ಮತ್ತು ಪೆರುಗಳ ಗಡಿಯಲ್ಲಿರುವ ಟಿಟಿಕಾಕಾ ಸರೋವರವು ವಿಶ್ವದ ಅತಿ ಹೆಚ್ಚು ಸಂಚಾರ ಮಾಡುವ ಸರೋವರವ ಭಾರತದ ಅತ್ಯಂತ ಎತ್ತರದ ಕೆರೆ Devtal ಸರೋವರ ವ್ಯಾನ್ ಸರೋವರ (ಟರ್ಕಿ) ಪ್ರಪಂಚದ ಅತ್ಯಂತ ಉಪ್ಪು ನೀರಿನ ಸರೋವರ  ಕ್ಯಾಸ್ಪಿಯನ್ ಸಮುದ್ರವು ವಿಶ್ವದ ದೊಡ್ಡ ಸರೋವರವಾಗಿದೆ. ಇದು ಒಂದು ಉಪ್ಪು ನೀರಿನ ಸರೋವರವಾಗಿದೆ. ಉತ್ತರದಿಂದ ಉರಲ್ ಮತ್ತು ವೋಲ್ಗಾ ನದಿಗಳು ಹರಿಯುತ್ತವೆ, ಆದ್ದರಿಂದ ಅದರ ಉತ್ತರದ ಭಾಗವು ಕಡಿಮೆ ಲವಣಯುಕ್ತವಾಗಿದೆ. ವಿಕ್ಟೋರಿಯಾ ಸರೋವರ , ಉಗಾಂಡಾ, ತಾಂಜಾನಿಯಾ ಮತ್ತು ಕೀನ್ಯಾ ನಡುವಿನ ಗಡಿಯನ್ನು ರೂಪಿಸುತ್ತದೆ.  ಸುಪೀರಿಯರ್ ಸರೋವರ ವಿಶ್ವದ ಅತಿದೊಡ್ಡ ತಾಜಾ (ಸಿಹಿ) ನೀರಿನ ಸರೋವರವಾಗಿದೆ. ಲೋಪ್ ನಾರ್ ಸರೋವರ . ಚೀನಾದ ಪರಮಾಣು ಪರೀಕ್ಷಾ ಶ್ರೇಣಿಯ ಬಳಿ ಇದೆ.  ಚಾಡ್ ಸರೋವರ , ನೈಜೀರಿಯಾ, ಕ್ಯಾಮೂರನ್ ಗಡಿಯನ್ನು ರೂಪಿಸು...

ಸಾಮನ್ಯ ಜ್ಞಾನ

 🔸 ಕಾಗದ ಕೈಗಾರಿಕೆ= *ವಿಜಯಪುರ* 🔹 ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು* 🔸 ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ* ☀️ *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್ ☀️ 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್* ✍️ *ವಿಶೇಷ ಅಂಶಗಳು* 👇👇👇 🔹ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.  ⚜️ಇವರ ವಾಸ್ತುಶಿಲ್ಪದ ಲಕ್ಷಣಗಳು👇 1) *ಎತ್ತರವಾದ ಮಿನಾರುಗಳು* 2) *ಬಲಿಷ್ಠ ಕಮಾನುಗಳು* 3) *ಬ್ರಹದಾಕಾರದ ಗುಮ್ಮಟಗಳು* 4) *ವಿಶಾಲವಾದ ಹಜಾರಗಳು* 5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ* 6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ* 🔹 ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ, ಬೀದರ್* 🔸 *ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು. 🔹ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ* 🔸ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ 🔹ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️ 🔸ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು 🔹ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು...

ಉಪಯುಕ್ತ_ಸಮಾನಾರ್ಥಕ ಪದಗಳು

 ☘ಉಪಯುಕ್ತ_ಸಮಾನಾರ್ಥಕ ಪದಗಳು☘ 1) ವಿಶಸನ - ಯುದ್ಧ,ಕೊಲೆ 2) ಉಡುರಾಜ - ಚಂದ್ರ 3) ಗರವಟಿಗ - ಕಾವಲುಗಾರ 4) ತುರು - ದನ,ದನಗಳ ಗುಂಪು 5) ತಿಮಿರ - ಕತ್ತಲೆ, ನಿಶಾ 6) ಅರ್ಣವ - ಸಮುದ್ರ 7) ಅರ್ಕ - ಸೂರ್ಯ 8) ಮಂದೇಹರ - ಕತ್ತಲು 9) ವಾಹಿನಿ - ನದಿ 10) ಹರಿ - ಕುದರೆ,ವಿಷ್ಣು 11) ಅಂಚೆ - ಹಂಸ 12) ಇಷ್ಟಿ - ಯಾಗ 13) ಮೂರ್ಧ - ಶಿಖರ 14) ತಿಲ - ಎಳ್ಳು 15) ಕುರುಳು - ಕೂದಲು 16) ತುರಗ - ಕುದುರೆ 17) ಚೂತ - ಮಾವು 18) ನೊಸಲು - ಹಣೆ 19) ನೃಪ - ರಾಜ 20) ಫಣಿ - ನಾಗರಹಾವು 21) ಕಂದರ್ಪ - ಮನ್ಮಥ 22) ಅಂಬುಧಿ - ಸಮುದ್ರ 23) ವಹ್ನಿ - ಬೆಂಕಿ 24) ಚಾಪ - ಬಿಲ್ಲು 25) ಶೃಗಾಲ - ನರಿ 26) ತಂಡುಲ - ಅಕ್ಕಿ 27) ಇಂದ್ರಚಾಪ - ಕಾಮನಬಿಲ್ಲು 28) ಅದ್ರಿ - ಬೆಟ್ಟ 29) ಅನಂಗ - ಮನ್ಮಥ 30) ತುಷಾರ - ಹಿಮ 31) ಹೆಳವ - ಕುಂಟ 32) ನಾಥ - ಒಡೆಯ 33) ನಾಕ - ಸ್ವರ್ಗ 34) ಕುಂಜರ - ಆನೆ 35) ರಿಪು - ಶತ್ರು,ಅರಿ 36) ಮಕರ - ಮೊಸಳೆ 37) ಭ್ರಮರ - ದುಂಬಿ 38) ಪಿಕ - ಕೋಗಿಲೆ 39) ಪೀಯೂಷ - ಅಮೃತ,ಸುಧೆ 40) ಅಜ - ಆಡು,ಮೇಕೆ 41) ಕದಳಿ - ಬಾಳಿ 42) ತೃಣ - ಹುಲ್ಲು 43) ಮಾರ್ಜಾಲ - ಬೆಕ್ಕು 44) ವೃಷಭ - ಎತ್ತು,ಗೂಳಿ 45) ಮುಕುರ - ದರ್ಪಣ,ಕನ್ನಡಿ 46) ಜರೆ - ಮುಪ್ಪು 47) ಕದಿರು - ರಶ್ಮಿ,ಕಿರಣ 48) ತರಣಿ - ಸೂರ್ಯ 49) ಕುಕ್ಕುಟ - ಹುಂಜ 50) ಕುಂಭ - ಕೊಡ 51) ಕೂರ್ಮ - ಆಮೆ 52) ತೂಣೀರ - ಬತ್ತಳಿಕೆ 53) ಕೌಮುದಿ - ...

ಮಂಡ್ಯ ಜಿಲ್ಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ

 ⚜️ ಮಂಡ್ಯ ಜಿಲ್ಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ , 🔸 ಮಂಡ್ಯ ಜಿಲ್ಲೆಯನ್ನು ಸಕ್ಕರೆ ಬೊಗುಣಿ ಎಂದು ಕರೆಯುತ್ತಾರೆ.  🔹ಮಂಡ್ಯ ಜಿಲ್ಲೆಯಲ್ಲಿ ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರಇದೆ. 🔸 ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರವು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನೆ ಕೇಂದ್ರವಾಗಿದೆ  🔹ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕೆ ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಉತ್ಪಾದನೆ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ,  🔸ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯು 1902 ರಲ್ಲಿ ಕಾವೇರಿ ನದಿಗೆ ಪ್ರಾರಂಭಿಸಲಾಯಿತು.  🔹ಶಿವನಸಮುದ್ರ ಜಲವಿದ್ಯುತ್ ಮೊದಲ ಪಡೆದಿದ್ದು ಕೋಲಾರದ ಚಿನ್ನದ ಗಣಿ   🔸ಶಿವನಸಮುದ್ರ ಜಲ ವಿದ್ಯುತ್ ಪಡೆದ ಮೊದಲ ಏಷ್ಯಾದ ನಗರ ಬೆಂಗಳೂರು=1905  🔹ಎರಡನೇ ನಗರ= ಮೈಸೂರು   🔸ಶಿವನಸಮುದ್ರ ಜಲ ವಿದ್ಯುತ್ ಉತ್ಪಾದನೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಾರಂಭಿಸಲಾಯಿತು ,   🔹ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ K.R.S ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ  🔸KRS ಎಂದರೆ ಕೃಷ್ಣರಾಜಸಾಗರ 🔹KRS ಅಣೆಕಟ್ಟಿನ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ 🔸 KRS ಅಣೆಕಟ್ಟನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಟ್ಟಲಾಗಿದೆ,(TET-2020...

ವಿಜ್ಞಾನ GK- ರಾಸಾಯನಿಕ ಹೆಸರುಗಳು

 🌹ವಿಜ್ಞಾನ GK- ರಾಸಾಯನಿಕ ಹೆಸರುಗಳು "✶ ಸಾಮಾನ್ಯ ಉಪ್ಪು ➠ NaCl ✶ ಬೇಕಿಂಗ್ ಸೋಡಾ ➠ NahCo3 ✶ ಕಾಸ್ಟಿಕ್ ಸೋಡಾ ➠ NaOH ✶ ಸುಹಾಗಾ ➠ ನಾಬುಬೊಒ · · 10H₂O ✶ ಅಲ್ಮ್ ➠ ಕ್ಸುಸೋ · ಅಲ್ (ಎಸ್ಒಒ) ₃ · 24H₂O ✶ ಕೆಂಪು ಔಷಧ ➠ KMnO₄ ✶ ಕಾಸ್ಟಿಕ್ ಪೊಟಾಷ್ ➠ ಕೋಹ್ ✶ ಶೂರಾ ➠ ಕ್ನೋಮ್ ಬ್ಲೀಚ್ ಬ್ಲೀಚಿಂಗ್ ➠ Ca (OCl) · Cl ✶ ನಿಂಬೆ ನೀರು ➠ Ca (OH) ₂ ✶ ಜಿಪ್ಸಮ್ ➠ CaSO₄ · 2H₂O ಪ್ಲಾಸ್ಟರ್ ಆಫ್ ಪ್ಯಾರಿಸ್ ➠ CaSO₄ · ½H₂O ✶ ಚೋಕ್ ➠ CaCO₃ ✶ ಸುಣ್ಣದ ಕಲ್ಲು ➠ CaCO₃ ✶ ಮಾರ್ಬಲ್ ➠ CaCO₃ ✶ ಸಲೂನ್ ➠ NH₄Cl ✶ ನಗುತ್ತಿರುವ ಅನಿಲ ➠ N₂O ✶ ಲಿಥಾರ್ಜ್ ➠ ಪಿಬಿಒ ✶ ಗಲೆನಾ ➠ ಪಿಬಿಎಸ್ ✶ ಕೆಂಪು ವರ್ಮಿಲಿಯನ್ ➠ Pb₃O₄ ✶ ಬಿಳಿ ಸೀಸದ ➠2PbCO₃ · Pb (OH) ₂ ✶ ಉಪ್ಪು ಆಮ್ಲ ➠ HCl ✶ ಶೂರ್ ಆಸಿಡ್ ➠ HNO₃ ✶ಅಕರಾಸ್ ➠ ಎಚ್ನೋನೋ + ಎಚ್.ಸಿ.ಸಿ (1: 3) ✶ ಒಣ ಐಸ್ ➠ CO₂ ಹಸಿರು ಪ್ರಕರಣಗಳು ➠ FeSO₄ · 7H₂O ✶ ಹಾರ್ನ್ ಸಿಲ್ವರ್ ➠ AgCl ✶ ಭಾರಿ ನೀರು ➠ ಡಿಒಒ ✶ ನಿರ್ಮಾಪಕ ಅನಿಲ ➠ CO + N₂ ➠ ಮಾರ್ಶ್ ಅನಿಲ ✶ ವಿನೆಗರ್ ➠ CH₃COOH ✶ ಗ್ಯಾಮಾಕ್ಸಿನ್ ➠ C₆H₆Cl₆ ✶ ಬ್ಲೂ ಕ್ಯಾಸಿಸ್ ➠ ಕ್ಸುಓಒ · · 5H₂O ✶ ಆಲ್ಕೋಹಾಲ್ ➠ C₂H₅OH ✶ ಮಾಂಡಾ ➠ C₆H₁₀O₅ ✶ ಗ್ರೇಪ್ಸ್ ಜ್ಯೂಸ್ ➠ C₆H₁₂O₆ ✶ ಚೈನೀಸ್ ➠ C₁₂H₂₂O₁₁ ✶ ಯೂರಿಯಾ ➠ NH₂CONH₂ ✶ ಬೆಂಜೀನ್ ➠ C₆H₆ ✶ ಟರ್ಪಂಟೈನ್ ತೈಲ ➠ C₁₀H₁₆ ✶ ಫಿನೊಲ್ ➠ C₆...

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ

 🌼 ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ  🔷ಶಂಕರಾಚಾರ್ಯರು ಜನಿಸಿದ ವರ್ಷ= 788  🔷ನಂಬೋದರಿ ಎಂಬುದರ ಅರ್ಥ= ಪೂರ್ಣ ವಿಶ್ವಾಸವಿರುವ ಎಂದರ್ಥ 🔷ಶಂಕರಾಚಾರ್ಯರ ಜನಿಸಿದ ಸ್ಥಳ= ಕೇರಳದ ಕಾಲಡಿ  🔷ಶಂಕರಾಚಾರ್ಯರ ತಂದೆ ತಾಯಿ ಹೆಸರು?   ತಂದೆ= ಶಿವಗುರು. ತಾಯಿ= ಆರ್ಯಾಂಬ  🔷ಶಂಕರಾಚಾರ್ಯರ ಗುರು= ಗೋವಿಂದ ಭಗವತ್ಪಾದರು  🔷ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= ಶಂಕರಾಚಾರ್ಯರು  🔷ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= ಅದ್ವೈತ ಸಿದ್ಧಾಂತ  🔷ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= ಅದ್ವೈತ ಸಿದ್ಧಾಂತ  🔷ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= ಶಂಕರಾಚಾರ್ಯರು  🔷"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= ಶಂಕರಾಚಾರ್ಯರು 🔷ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಮಠಗಳು 1) ಒರಿಸ್ಸಾದ ಪುರಿ ಗೋವರ್ಧನ ಪೀಠ 2) ಗುಜರಾತಿನ ದ್ವಾರಕಾ ಕಾಳಿಕಾಪೀಠ 3) ಉತ್ತರಪ್ರದೇಶದ ಭದ್ರಿಯ ಜ್ಯೋತಿರ್ಮಠ 4) ಕರ್ನಾಟಕದ ಶೃಂಗೇರಿಯ ಶಾರದಾ ಪೀಠ    🔷ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= ಸುರೇಶ್ವರ ಚಾರ್ಯರು  🔷ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ ಸೋತವರು= ಮಂಡನಮಿಶ್ರ  🔷ವಿಜಯನಗರ ...

ಎಪ್ ಡಿ ಎ ಮತ್ತು ಎಸ್ ಡಿ ಎ ಪರೀಕ್ಷೆಯ ಪುನರಾವಲೋಕನ

 ಎಪ್ ಡಿ ಎ ಮತ್ತು ಎಸ್ ಡಿ ಎ ಪರೀಕ್ಷೆಯ ಪುನರಾವಲೋಕನ  23 ನೇ ತೀರ್ಥಂಕರ ಹೆಸರು :- ಪಾರ್ಶ್ವ ನಾಥ  ಪಾರ್ಶ್ವನಾಥನು ಅಶ್ವಸೇನ ಮತ್ತು ಪ್ರಭಾವತಿಯ ಮಗನಾಗಿ ಜನಿಸಿದನು.  ವರ್ಧಮಾನ ಮಹಾವೀರನ ತಂದೆ :- ಸಿದ್ದಾರ್ಥ ತಾಯಿ :- ತ್ರಿಶಲಾದೇವಿ  ಮಹಾವೀರನ ಮೊದಲ ಹೆಸರು :- ವರ್ಧಮಾನ  ವರ್ಧಮಾನ ತನ್ನ 18 ನೇ ವಯಸ್ಸಿನಲ್ಲಿ ಯಶೋಧರೆ ಎಂಬ ಯುವತಿಯೊಂದಿಗೆ ಮದುವೆಯಾದನು.ನಂತರ ಪ್ರಿಯಾದರ್ಶನಿ ಎಂಬ ಹೆಣ್ಣು ಮಗುವಿಗೆ ತಂದೆಯಾದನು.  ಮಹಾವೀರನು ಋಜುಪಾಲಕ ನದಿ ದಂಡೆಯ ಜೃಂಬಕ ಗ್ರಾಮದ ಸಾಲಮರದ ಸಾಲಿನಲ್ಲಿ ಜ್ಞಾನೋದಯವಾಯಿತು.ಕೈವಲ್ಯ ಜ್ಞಾನ ಪಡೆದ ಜಿನನಾದನು.  ಮಹಾವೀರನು ಕ್ರಿ ಪೂ 527 ರಲ್ಲಿ ಬಿಹಾರದ ಪಾವಪುರಿಯಲ್ಲಿ ನಿರ್ವಾಣ ಹೊಂದಿದನು  ಮಹಾವೀರನು ತನ್ನ ಭೋಧನೆಯನ್ನು ಜನಸಾಮಾನ್ಯರು ಆಡುವ ಅರ್ಧಮಾಗದಿ ಭಾಷೆಯಲ್ಲಿ ಭೋದಿಸಿದನು.ಇದರಿಂದ ಜೈನಧರ್ಮ ಬಹುಬೇಗ ಜನಪ್ರಿಯವಾಯಿತು.  ಮಹಾವೀರನು ತ್ರಿರತ್ನಗಳನ್ನು ಬೋಧಿಸಿದನು 1. ಸಮ್ಯಕ್ ಜ್ಞಾನ- ಒಳ್ಳಯ ಜ್ಞಾನ 2. ಸಮ್ಯಕ್ ದರ್ಶನ – ಒಳ್ಳೆಯ ನಂಬಿಕೆ  3. ಸಮ್ಯಕ್ ಚಾರಿತ್ರ್ಯ – ಒಳ್ಳೆಯ ನಡೆತೆ  ಜೈನಧರ್ಮವನ್ನು ಚಂದ್ರಗುಪ್ತ ಮೌರ್ಯ ಮಗಧ ,ಬಿಂಬಸಾರ ,ಅಜಾತಶತ್ರು, ಅಭಯ ಕಳಿಂಗದ ಖಾರವೇಲ, ಅಶೋಕನ ಮೊಮ್ಮಗ ಸಂಪ್ರೀತಿ, ಪಲ್ಲವರಾಜ ಮಹೇಂದ್ರ ವರ್ಮ್ ಮುಂತಾದ ರಾಜರು ಜನಪ್ರಿಯಗೊಳೊಸಿದರು.  ಚಂದ್ರಗುಪ್ತ ಮೌರ್ಯನ ಕರ್ನಾಟಕದ ಚಂದ್ರಗಿರಿ ತೀರದಲ್ಲಿ ಸಲ್ಲೇಖನ ವ್ರತ ಆಚರಿಸಿ ದಿವಂಗತನಾದನು....

ಶ್ರೇಷ್ಠ ಸಾಹಿತ್ಯ ಕೃತಿಗಳು

 👉ಶ್ರೇಷ್ಠ ಸಾಹಿತ್ಯ ಕೃತಿಗಳು👈 1.ಕಾನೂರು ಹೆಗ್ಗಡಿತಿ - ಕುವೆ೦ಪು 2.ಮಲೆಗಳಲ್ಲಿ ಮದುಮಗಳು - ಕುವೆ೦ಪು 3.ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ 4. ಜುಗಾರಿ ಕ್ರಾಸ್ - ಪೂರ್ಣಚಂದ್ರ ತೇಜಸ್ವಿ 3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ 4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ 5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್ 6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ 7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ 8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ 9.ಸಂಧ್ಯಾರಾಗ - ಅ.ನ. ಕೃಷ್ಣರಾಯ 10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್ 11.ಗ್ರಾಮಾಯಣ - ರಾವ್ ಬಹದ್ದೂರ್ 12.ಶಾಂತಲಾ - ಕೆ.ವಿ. ಅಯ್ಯರ್ 13.ಸಂಸ್ಕಾರ - ಯು.ಆರ್. ಅನಂತಮೂರ್ತಿ 14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ 15.ಗೃಹಭಂಗ - ಎಸ್.ಎಲ್. ಭೈರಪ್ಪ 16.ಮುಕ್ತಿ - ಶಾಂತಿನಾಥ ದೇಸಾಯಿ 17.ವೈಶಾಖ - ಚದುರಂಗ 18.ಮೃತ್ಯುಂಜಯ - ನಿರಂಜನ 19.ಚಿರಸ್ಮರಣೆ - ನಿರಂಜನ 20.ಶಿಕಾರಿ - ಯಶವಂತ ಚಿತ್ತಾಲ 21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ 22.ಕಾಡು - ಶ್ರೀಕೃಷ್ಣ ಆಲನಹಳ್ಳಿ 23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ 24.ಬಂಡಾಯ - ವ್ಯಾಸರಾಯ ಬಲ್ಲಾಳ 25.ತೇರು - ರಾಘವೇಂದ್ರ ಪಾಟೀಲ 26.ದ್ಯಾವನೂರು - ದೇವನೂರು ಮಹಾದೇವ 27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್ 28.ಇಜ್ಜೋಡು - ವಿ.ಕೃ. ಗೋಕಾಕ...

ಕನ್ನಡ ಸಾಹಿತ್ಯ ಚರಿತ್ರೆ

 🌲 ಕನ್ನಡ ಸಾಹಿತ್ಯ ಚರಿತ್ರೆ ☘ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ ☘ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ ☘ಛಂದೋನುಶಾಸನದ ಕರ್ತೃ -ಜಯಕಿರ್ತ ☘ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ ☘ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ ☘ಬೃಹತ್ಕಥೆಯ ಕರ್ತೃ -ಗುಣಾಢ್ಯ ☘ಬೃಹತ್ಕಥೆಯ ಭಾಷೆ -ಪೈಶಾಚಿ ☘ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ ☘ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ ☘ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ ☘ನಜುಂಡಕವಿಯ ಕೃತಿ -ಕುಮಾರರಾಮನ ಕಥೆ ☘ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು ☘ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ ☘ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ ☘ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ) ☘ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ ) ☘ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ ☘ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ ☘ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ ☘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ ☘ಪಂಪನ ಆದಿಪುರಾಣಕ್ಕೆ ಆಕರ ...

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು :

 ☀️ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು : (Famous Ancient Historical Inscriptions in India) ━━━━━━━━━━━━━━━━━━━━━━━━━━━━━━━━━━━━━━━━━━━━━ ★ ಪ್ರಾಚೀನ ಕರ್ನಾಟಕದ ಇತಿಹಾಸ (Ancient Indian History) — ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ. ■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ ●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ ●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ ●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ನ್ಯೂಟನ್ ನ ಚಲನೆಯ ನಿಯಮಗಳು

 💧ನ್ಯೂಟನ್ ನ ಚಲನೆಯ ನಿಯಮಗಳು💧 (Newton's laws of motion) ♠  ಒಂದು ವಸ್ತುವಿನ ಸ್ಥಾಯಿಸ್ಥಿತಿಯನ್ನಾಗಲಿ ಅಥವಾ ಚಲನೆಯನ್ನಾಗಲಿ ಉಂಟುಮಾಡಲು ಬೇಕಾಗುವ ಚಾಲಕಬಲವನ್ನು ತಿಳಿಸುವ ಭೌತವಿಜ್ಞಾನ ಭಾಗಕ್ಕೆ ಗತಿವಿಜ್ಞಾನ ಎಂದು ಹೆಸರು. ಇದನ್ನೇ ಚಲನಶಾಸ್ತ್ರವೆಂದು ಕರೆಯುತ್ತಾರೆ. ಗೆಲಿಲಿಯೋ ಗೆಲಿಲಿ (1564-1642) ಪ್ರಯೋಗಗಳ ಆಧಾರದಿಂದ ಅಸ್ಪಷ್ಟವಾಗಿ ಪ್ರತಿಪಾದಿಸಿದ್ದ ಚಲನೆಗಳ ಸ್ವರೂಪಗಳನ್ನು ಕ್ರೋಢೀಕರಿಸಿ ಅತ್ಯಂತ ಮಹತ್ವದ "ಪ್ರಿನ್ಸಿಪಿಯಾ ಮ್ಯಾತ್ ಮೆಟಿಕಾ ಫಿಲಾಸಫಿಯೇ ನ್ಯಾಚುರಾಲಿಸ್"(1686) ಎಂಬ ಗ್ರಂಥವನ್ನು ಸರ್ ಐಸಾಕ್ ನ್ಯೂಟನ್ ರಚಿಸಿದ.ಇದರ ಮೊದಲನೇ ಭಾಗದಲ್ಲಿ ಗೆಲಿಲಿಯೋ ಪ್ರತಿಪಾದಿಸಿದ್ದ ನಿಯಮಗಳನ್ನು ಹೆಚ್ಚು ನಿಖರವಾಗಿ ನ್ಯೂಟನ್ ಪ್ರತಿಪಾದಿಸಿದ್ದಾನೆ. ಆಧಾರ ಸೂತ್ರವು, ಸ್ವತಃ ಸಿದ್ಧ ಪ್ರಮಾಣ(Axiom) ವೆಂದು ವಿಶ್ವ ವಿಖ್ಯಾತವಾಗಿರುವ ಚಲನೆಯ ಮೂರು ನಿಯಮಗಳನ್ನು ಪ್ರತಿಪಾದಿಸಿದ ಕೀರ್ತಿ ನ್ಯೂಟನ್ ಗೆ ಸಲ್ಲುತ್ತದೆ.  🌸 ನ್ಯೂಟನ್ ಚಲನೆಯ ಪ್ರಥಮ ನಿಯಮ :  🍀ಜಡತ್ವ-ಬಲ  "ಯಾವುದೇ ವಸ್ತುವಿನ ಮೇಲೆ ಬಾಹ್ಯದಿಂದ ಪ್ರೇರಣಾ ಕ್ರಿಯೆಯಾಗಲಿ, ರೋಧ ಕ್ರಿಯೆಯಾಗಲಿ ಇಲ್ಲದಿದ್ದಲ್ಲಿ ಅದು ಸದಾ ಕಾಲ ನಿಶ್ಚಲ ಸ್ಥಿತಿಯಲ್ಲಿಯೇ ಉಳಿಯುವುದು ಅಥವಾ ಸದಾಕಾಲ ವೇಗದೊಂದಿಗೆ ಸರಳರೇಖಾ ಚಲನೆ ಹೊಂದಿರುವುದು ". 🍀ಒಂದು ಕಾಯದ ಮೇಲೆ ಬಲ ಪ್ರಯೋಗವಾದಾಗ ಮಾತ್ರ ಅದು ತನ್ನ ಸ್ಥಾನವನ್ನು ಬದಲಿಸುತ್ತದೆ. ಇಲ್ಲದಿದ್ದರ...

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ ಜ್ಞಾನ

 🔹ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ ಜ್ಞಾನ >ನದಿಗಳ ಸಂಚಯನದಿಂದ ಉಂಟಾಗುವ ಮಣ್ಣಿಗೆ-ಮೆಕ್ಕಲು ಮಣ್ಣು  >ಕಪ್ಪು ಮಣ್ಣನ್ನು ರೇಗೂರ್ ಅಥವಾ ಕಪ್ಪು ಹತ್ತಿ ಮಣ್ಣು >ಸ್ಫಟಿಕ ಶಿಲೆಗಳ ಶಿಥಿಲದಿಂದ ಉಂಟಾಗುವ ಮಣ್ಣು-ಕೆಂಪು ಮಣ್ಣು >ಅಧಿಕ ಮಳೆ ಬೀಳುವ & ಅಧಿಕ ಉಷ್ಣಾಂಶ ಇರುವ ಮಣ್ಣನ್ನು ಲ್ಯಾಟರೈಟ್(ಜಂಬಿಟ್ಟಿಗೆ) ಮಣ್ಣು &  >ಜೈವಿಕ ವಸ್ತುಗಳ ಕೊಳೆಯುವಿಕೆಯಿಂದ ಉಂಟಾಗುವ ಮಣ್ಣು-ಪರ್ವತ ಮಣ್ಣು ಎಂದು ಕರೆಯಲಾಗುತ್ತದೆ.  >ಉಷ್ಣವಲಯದ ಎಲೆ ಉದುರುವ ಕಾಡುಗಳಿಗೆ ಪರ್ಣಪಾತಿ ಅರಣ್ಯ ಎನ್ನಲಾಗುತ್ತದೆ.

ಮಧ್ಯ ಪ್ರದೇಶ

 ಮಧ್ಯ ಪ್ರದೇಶ 👉 ರಾಜಧಾನಿ : ಭೂಪಾಲ್ 👉 ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ 👉 ಭಾರತದಲ್ಲಿ ತನ್ನ ಆರ್ಥಿಕ ವರ್ಷವನ್ನು ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸಿದ ಪ್ರಥಮ ರಾಜ್ಯ. 👉 ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ 👉 ಸಾಂಚಿ ಸ್ತೂಪ ರಾಜ್ಯದಲ್ಲಿ ಕಂಡುಬರುತ್ತದೆ. 👉 ಭಾರತದಲ್ಲಿ ವಜ್ರದ ಗಣಿ "ಪನ್ನಾ" ರಾಜ್ಯದಲ್ಲಿದೆ. 👉 ಗಾಂಧಿ ಸಾಗರ ಆಣೆಕಟ್ಟನ್ನು "ಚಂಬಲ್" ನದಿಗೆ ನಿರ್ಮಿಸಲಾಗಿದೆ. 👉 ಭಾರತದ ಭೌಗೋಳಿಕ ಕೇಂದ್ರ ಜಬ್ಬಲ್ಪುರ ರಾಜ್ಯದಲ್ಲಿದೆ. 👉 ಜಬಲ್ಪುರ್ ಅವನ " ಮಾರ್ಬಲ್ ಸಿಟಿ" ಎಂದು ಕರೆಯುತ್ತಾರೆ. 👉 ನರ್ಮದಾ ನದಿ ಅಮರಕಂಟಕ ಮತ್ತು ತಪತಿ ನದಿ ಮುಲ್ತಾಯಿ ಎಂಬಲ್ಲಿ ಹುಟ್ಟುತ್ತವೆ.  👉 ಗ್ವಾಲಿಯರ್ ಕೋಟೆಯನ್ನು "ಭಾರತದ ಕೋಟೆಗಳ ಕೊರಳ ಮುತ್ತಿನಹಾರ" ಎಂದು ಕರೆಯುತ್ತಾರೆ. 👉 ಗ್ವಾಲಿಯರ್ ನಲ್ಲಿ ಜಾನ್ಸಿರಾಣಿ ಲಕ್ಷ್ಮಿಬಾಯಿ ಸಮಾಧಿ ಇದೆ. 👉1984 ಡಿಸೆಂಬರ್ 2 ಭೂಪಾಲ ದುರಂತ ಸಂಭವಿಸಿದ ದುರಂತದಲ್ಲಿ ಸ್ಪೋಟಗೊಂಡ ಅನಿಲ ಮಿಥೈಲ್ ಐಸೊ ಸೈನೆಟ್. ಭೂಪಾಲದಲ್ಲಿ ರಾಷ್ಟ್ರೀಯ ಮಣ್ಣು ಸಂಶೋಧನಾ ಸಂಸ್ಥೆ ಕಂಡುಬರುತ್ತದೆ. 👉 ಕನ್ನಾ ರಾಷ್ಟ್ರೀಯ ಉದ್ಯಾನವನ ಕಂಡುಬರುತ್ತದೆ.

*ಅಸ್ಸಾಂ* ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ.

 *ಅಸ್ಸಾಂ* ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ.  🔸 ಅಸ್ಸಾಂ ರಾಜ್ಯದ ವಿಸ್ತೀರ್ಣ= *78,438 km* 🔹ಅಸ್ಸಾಂ ರಾಜ್ಯಕ್ಕೆ ಸಂವಿಧಾನದ *371(B)* ವಿಧಿಯು ವಿಶೇಷ ಸ್ಥಾನಮಾನ ನೀಡಿದೆ,  🔹 ರಾಜಧಾನಿ= *ದಿಸ್ಪುರ್* 🔸 ಪ್ರಸ್ತುತ ಮುಖ್ಯಮಂತ್ರಿ= *ಸರ್ಬಾನಂದ ಸೋನೊವಾಲ್* 🔹 ಪ್ರಸ್ತುತ ರಾಜ್ಯಪಾಲರು= *ಜಗದೀಶ್ ಮುಖಿ* 🔸 ಸಾಕ್ಷರತೆ= *72.19%* 🔹 ಲಿಂಗಾನುಪಾತ= *958/1000* 🔸 ಅಸ್ಸಾಂ ರಾಜ್ಯದ ಪ್ರಮುಖ ನೃತ್ಯ= *ಬಿಹು* 🔸 ಅಸ್ಸಾಂ ರಾಜ್ಯದ ಅಧಿಕೃತ ಭಾಷೆ= *ಅಸ್ಸಾಮೀ* 🔹 ಅಸ್ಸಾಂ ರಾಜ್ಯದ ಪ್ರಾಣಿ = *ಒಂದು ಕೊಂಬಿನ ಖಡ್ಗಮೃಗ* 🔸ಅಸ್ಸಾಂ ರಾಜ್ಯದ ಪಕ್ಷಿ= *ಬಿಳಿ ರೆಕ್ಕೆಯ ಮರದ ಬಾತುಕೋಳಿ* 🔹ಅಸ್ಸಾಂ ರಾಜ್ಯದ ಹೂವು= *ರೈನ್‌ಕೋಸ್ಟೈಲಿಸ್ ರೆಟುಸಾ* 🔸ಅಸ್ಸಾಂ ರಾಜ್ಯದ ಮರ= *ಡಿಪ್ಟೆರೊಕಾರ್ಪಸ್ ಮ್ಯಾಕ್ರೋಕಾರ್ಪಸ್* 🔹ಅಸ್ಸಾಂ ರಾಜ್ಯದ ವಿಧಾನಸಭೆ= *126 ಸದಸ್ಯರು* 🔸ಅಸ್ಸಾಂ ರಾಜ್ಯದಲ್ಲಿ *ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇದೆ* ( ಈ ಉದ್ಯಾನವನದಲ್ಲಿ ರೈನೋಸಾರಸ್ ಅಥವಾ *ಒಂದು ಕೊಂಬಿನ ಘೇಂಡಾಮೃಗ ಗಳಿಗೆ ಹೆಸರುವಾಸಿಯಾಗಿದೆ*,  🔹 ಅಸ್ಸಾಂ ರಾಜ್ಯದಲ್ಲಿ= *ಸುರ್ಮಾ ಕಣಿವೆ ಇದೆ* 🔸 ಅಸ್ಸಾಂ ರಾಜ್ಯದಲ್ಲಿ *ಮಾನಸ ಹುಲಿ ಸಂರಕ್ಷಣಾ ಕೇಂದ್ರ ಇದೆ* 🔸1867 ಮಾರ್ಚ್ 26ರಲ್ಲಿ ಭಾರತದ ಮೊದಲ ಪೆಟ್ರೋಲಿಯಂ ಬಾವಿ ಅಸ್ಸಾಂ ರಾಜ್ಯದ *ಮಾಕುಂನಲ್ಲಿ ಪತ್ತೆಯಾಯಿತು.* 🔹ಅಸ್ಸಾಂ ರಾಜ್ಯದಲ್ಲಿ 1889 ರಲ್ಲಿ *ದಿಗ್ಬಾಯ್ ಪೆ...

SPORTS

 🏆 SPORTS   🏈 ಫುಟ್ಬಾಲ್ ಕ್ರೀಡೆಗೆ ಸಂಬಂಧಿಸಿದ ಟ್ರೋಫಿಗಳು :- ಸಂತೋಷ್, ಡ್ಯುರಾಂಡ್,ರೋವರ್ಸ್ 🏑 ಹಾಕಿಗೆ ಸಂಬಂಧಿಸಿದ ಟ್ರೋಫಿ :- ಧ್ಯಾನ್ ಚಂದ್, ಗುರ್ ಮಿತ್, 🏏 ಕ್ರಿಕೆಟ್ ಗೆ ಸಂಬಂಧಿಸಿದ ಟ್ರೋಫಿಗಳು :-  ದುಲೀಪ್, ಇರಾನಿ, ವಿಜಯ್ ಹಜಾರೆ,ದಿಯೋಧರ್ ▪️ ಚೆಸ್ ಗೆ ಸಂಬಂಧಿಸಿದ ಟ್ರೋಫಿ :- ನಾಯ್ಡು ಟ್ರೋಫಿ 👉 ಮ್ಯಾರಥಾನ್- 42.195 ಕಿ.ಮೀ 👉 ಹಾಫ್ ಮ್ಯಾರಥಾನ್ - 21.09 ಕಿ.ಮೀ

ನುಡಿಗಟ್ಟುಗಳು

 ನುಡಿಗಟ್ಟುಗಳು  🌻 ಅಂಕುರಾರ್ಪಣ ಮಾಡು - ಪ್ರಾರಂಭೋತ್ಸವ 🌻 ಅಲಾಲುಟೋಪಿ - ಮೋಸ ಮಾಡುವವನು 🌻 ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಈಡು ಮಾಡು 🌻 ಉತ್ಸವ ಮೂರ್ತಿ - ಕೆಲಸ ಮಾಡದ ಆಲಸಿ 🌻 ಉಭಯ ಸಂಕಟ - ಎರಡರಲ್ಲಿ ಏನನ್ನೂ ಆರಿಸಿಕೊಳ್ಳಬೇಕೆಂಬ ಚಿಂತೆ 🌻 ಊದುವ ಶಂಖ ಊದಿಬಿಡು - ಹೇಳುವುದು ನಿಷ್ಪ್ರಯೋಜಕವಾದರೂ ಹೇಳಿಬಿಡು 🌻 ಊರತ್ತೆ - ವೇಶ್ಯೆಗೆ ಆಶ್ರಯ ಕೊಟ್ಟವಳು 🌻 ಒನಕೆ ಚಿಗುರು - ಅಸಾಧ್ಯವಾದುದು ಆಗು 🌻 ಒಬ್ಬರ ಕೈ ವೀಣೆಯಾಗಿರು - ಇತರರ ಇಚ್ಚೆಯಂತೆ ನಡೆ 🌻 ಕಣ್ಣಿಗೆ ಅಂಜನ ಹಾಕು - ಸ್ಪಷ್ಟವಾಗಿ ಅರಿವಾಗು 🌻 ಕಣ್ಣಿನಲ್ಲಿ ಗಂಗಾವತಾರವಾಗು - ಆನಂದಭಾಷ್ಪ 🌻 ಕಣ್ಣುರಿ - ಅಸೂಯೆ 🌻 ಕಣ್ಸವಿ - ಇಷ್ಟವಾದ ನೋಟ 🌻 ಕಲ್ಲುನೀರು ಕರಗುವ ಹೊತ್ತು - ಮಧ್ಯರಾತ್ರಿ 🌻 ಕಾಗೆ ಮುಳುಗು - ಸ್ನಾನದ ಶಾಸ್ತ್ರ ಮಾಡು 🌻 ಕಾಲಗುಣ - ಶಕುನ 🌻 ಕಾಲಲ್ಲಿ ಹಾವು ಬಿಡು - ಗೊಂದಲಪಡಿಸು 🌻 ಕಿವಿ ಸೋಲು - ಕೇಳು, ನಂಬು 🌻 ಕುಂತೀ ಮಕ್ಕಳ ಸಂಸಾರ - ಕಷ್ತದ ಜೀವನ 🌻 ಕೈ ಕಂಡ ಕೆಲಸ - ತನಗೆ ತಿಳಿದಿರುವ ಕೆಲಸ 🌻 ಕೈ ಹರಿತ ಆಗು - ಅನುಭವಿಯಾಗು 🌻 ಗಟ್ಟಿಕುಳ - ಶ್ರೀಮಂತ 🌻 ಗಾಳಿಗೆ ಗರಿ ಮೂಡು - ಶೀಘ್ರತೆ ಹೆಚ್ಚಾಗು 🌻 ಗುಡ್ಡಕ್ಕೆ ಕಲ್ಲುಹೊರು - ವ್ಯರ್ಥವಾದ ಕೆಲಸ ಮಾಡು 🌻 ಚಿದಂಬರ ರಹಸ್ಯ - ಅರ್ಥವಾಗದ ಗುಟ್ಟು 🌻 ತಲೆ ಕುಂಬಾರನ ಚಕ್ರವಾಗು - ಯೋಚನಾಕ್ರಾಂತವಾಗು 🌻 ತಲೆಯ ಮೇಲೆ ಕೈ ಇಡು - ವಂಚಿಸು 🌻 ನರಿಯ ಕಕ್ಕೆಕಾಯಿ ವ್ರತ - ಪಾಲ...

ವಿಜ್ಞಾನ ದ ರಾಸಾಯನಿಕ ಹೆಸರುಗಳು

 ವಿಜ್ಞಾನ ದ ರಾಸಾಯನಿಕ ಹೆಸರುಗಳು "✶ ಸಾಮಾನ್ಯ ಉಪ್ಪು ➠ NaCl ✶ ಬೇಕಿಂಗ್ ಸೋಡಾ ➠ NahCo3 ✶ ಕಾಸ್ಟಿಕ್ ಸೋಡಾ ➠ NaOH ✶ ಸುಹಾಗಾ ➠ ನಾಬುಬೊಒ · · 10H₂O ✶ ಅಲ್ಮ್ ➠ ಕ್ಸುಸೋ · ಅಲ್ (ಎಸ್ಒಒ) ₃ · 24H₂O ✶ ಕೆಂಪು ಔಷಧ ➠ KMnO₄ ✶ ಕಾಸ್ಟಿಕ್ ಪೊಟಾಷ್ ➠ ಕೋಹ್ ✶ ಶೂರಾ ➠ ಕ್ನೋಮ್ ಬ್ಲೀಚ್ ಬ್ಲೀಚಿಂಗ್ ➠ Ca (OCl) · Cl ✶ ನಿಂಬೆ ನೀರು ➠ Ca (OH) ₂ ✶ ಜಿಪ್ಸಮ್ ➠ CaSO₄ · 2H₂O ಪ್ಲಾಸ್ಟರ್ ಆಫ್ ಪ್ಯಾರಿಸ್ ➠ CaSO₄ · ½H₂O ✶ ಚೋಕ್ ➠ CaCO₃ ✶ ಸುಣ್ಣದ ಕಲ್ಲು ➠ CaCO₃ ✶ ಮಾರ್ಬಲ್ ➠ CaCO₃ ✶ ಸಲೂನ್ ➠ NH₄Cl ✶ ನಗುತ್ತಿರುವ ಅನಿಲ ➠ N₂O ✶ ಲಿಥಾರ್ಜ್ ➠ ಪಿಬಿಒ ✶ ಗಲೆನಾ ➠ ಪಿಬಿಎಸ್ ✶ ಕೆಂಪು ವರ್ಮಿಲಿಯನ್ ➠ Pb₃O₄ ✶ ಬಿಳಿ ಸೀಸದ ➠2PbCO₃ · Pb (OH) ₂ ✶ ಉಪ್ಪು ಆಮ್ಲ ➠ HCl ✶ ಶೂರ್ ಆಸಿಡ್ ➠ HNO₃ ✶ಅಕರಾಸ್ ➠ ಎಚ್ನೋನೋ + ಎಚ್.ಸಿ.ಸಿ (1: 3) ✶ ಒಣ ಐಸ್ ➠ CO₂ ಹಸಿರು ಪ್ರಕರಣಗಳು ➠ FeSO₄ · 7H₂O ✶ ಹಾರ್ನ್ ಸಿಲ್ವರ್ ➠ AgCl ✶ ಭಾರಿ ನೀರು ➠ ಡಿಒಒ ✶ ನಿರ್ಮಾಪಕ ಅನಿಲ ➠ CO + N₂ ➠ ಮಾರ್ಶ್ ಅನಿಲ ✶ ವಿನೆಗರ್ ➠ CH₃COOH ✶ ಗ್ಯಾಮಾಕ್ಸಿನ್ ➠ C₆H₆Cl₆ ✶ ಬ್ಲೂ ಕ್ಯಾಸಿಸ್ ➠ ಕ್ಸುಓಒ · · 5H₂O ✶ ಆಲ್ಕೋಹಾಲ್ ➠ C₂H₅OH ✶ ಮಾಂಡಾ ➠ C₆H₁₀O₅ ✶ ಗ್ರೇಪ್ಸ್ ಜ್ಯೂಸ್ ➠ C₆H₁₂O₆ ✶ ಚೈನೀಸ್ ➠ C₁₂H₂₂O₁₁ ✶ ಯೂರಿಯಾ ➠ NH₂CONH₂ ✶ ಬೆಂಜೀನ್ ➠ C₆H₆ ✶ ಟರ್ಪಂಟೈನ್ ತೈಲ ➠ C₁₀H₁₆ ✶ ಫಿನೊಲ್ ➠ C₆H₅O ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...

ಬೌದ್ಧ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಬೌದ್ಧ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸 ಸ್ಥಾಪಕ= *ಗೌತಮ ಬುದ್ಧ* 🔹 ಮೂಲ ಹೆಸರು= *ಸಿದ್ದಾರ್ಥ* 🔸 ಕಾಲ= *ಕ್ರಿ.ಪೂ 583*  🔹 ಜನನ= *ನೇಪಾಳದ ಕಪಿಲವಸ್ತುವಿನ ಬಳಿ ಲುಂಬಿನಿ* 🔸 ಪಂಗಡ= *ಶಾಕ್ಯ ಪಂಗಡ* 🔹 ತಂದೆ= *ಶುದ್ಧೋದನ* 🔸 ತಾಯಿ= *ಮಾಯಾದೇವಿ* 🔸 ಸಾಕುತಾಯಿ= *ಪ್ರಜಾಪತಿ ಗೌತಮಿ*( ಇವರಿಂದಲೇ ಬುದ್ಧನಿಗೆ ಗೌತಮ ಎಂಬ ಹೆಸರು ಬಂದಿದೆ,) 🔹 ಹೆಂಡತಿ= *ಯಶೋಧರಾ* 🔸 ಮಗ= *ರಾಹುಲ* 🔹 ಬುದ್ಧನ ಬಿರುದುಗಳು *ಏಷ್ಯಾದ ಬೆಳಕು*( ಕರೆದವರು= "ಎಡ್ವಿನ್ ಅರ್ನಾಲ್ಡ್")  *ಏಷ್ಯಾದ ಜ್ಞಾನ ಪ್ರದೀಪ*( ಕರೆದವರು="ಡಾ//ಕನ್ನರಿ ಸೌಂಡರ್")  *ಜಗತ್ತಿನ ಜ್ಞಾನ ಪ್ರದೀಪ*( ಕರೆದವರು= "ಶ್ರೀಮತಿ ಲಿಸ್ಡಿ ವಿಲ್ಸ್, ಇಂಗ್ಲೆಂಡಿನ ಸಾಹಿತಿ".)  🔸ಸೇವಕ= *ಚನ್ನ* 🔹 ಗೌತಮ ಬುದ್ಧನ ಮರಣ=, *ಉತ್ತರಪ್ರದೇಶದ ಗೋರಕಪುರ ಜಿಲ್ಲೆಯ ಕುಶಿನಗರ*,   🔹ಗೌತಮ ಬುದ್ಧನು ಕಂಡ 4 ದೃಶ್ಯಗಳು=1) *ವೃದ್ಧ, 2) ರೋಗಿ 3) ಶವ, 4) ಸನ್ಯಾಸಿ* 🔹 ಗೌತಮ ಬುದ್ಧನು *29 ನೇ ವಯಸ್ಸಿನಲ್ಲಿ* ಸಂಸಾರಿಕ ಜೀವನ ತ್ಯಜಿಸಿದನು. 🔸 ಬಾಲ್ಯದಲ್ಲಿ ಗೌತಮ ಬುದ್ಧನ ಬಗ್ಗೆ ಭವಿಷ್ಯ ನುಡಿದ ಸನ್ಯಾಸಿ= *ಅಶಿತ ಮುನಿ*✍️ 🔹 ಗೌತಮ ಬುದ್ಧನ ಗುರುಗಳು,  1) *ಅಪರಾ ಕಲಾಂ*,  2) *ಮುದ್ರಕ ರಾಮಪುತ್ರ,* 🔸 ಬುದ್ಧನು ತಪಸ್ಸು ಮಾಡಿದ ಸ್ಥಳ/ ಜ್ಞಾನೋದಯವಾದ ಸ್ಥಳ,= *35ನೇ ವಯಸ್ಸಿನಲ್ಲಿ ಬಿಹಾರ ರಾಜ್ಯದ ಗಯ...

ರಾಜ್ಯದ ಪ್ರಮುಖ ಜಲಪಾತಗಳಿವು

 🏝ರಾಜ್ಯದ ಪ್ರಮುಖ ಜಲಪಾತಗಳಿವು... ======================== >ಜೋಗ ಜಲಪಾತ (ಶರಾವತಿ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ.   >ಕುಂಚಿಕಲ್ ಜಲಪಾತ (ವಾರಾಹಿ): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ.   >ಮಲಳ್ಳಿ ಜಲಪಾತ (ಕುಮಾರಧಾರ): ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿದೆ.   >ಗಗನಚುಕ್ಕಿ ಮತ್ತು ಭರಚುಕ್ಕಿ(ಕಾವೇರಿ): ಚಾಮರಾಜನಗರ & ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿದೆ.   >ಅಬ್ಬೆ ಜಲಪಾತ (ಕಾವೇರಿ): ಮಡಿಕೇರಿ ತಾಲ್ಲೂಕಿನಲ್ಲಿದೆ.

ಪಂಚವಾರ್ಷಿಕ ಯೋಜನೆಗಳು

 🌟 *ಪಂಚವಾರ್ಷಿಕ ಯೋಜನೆಗಳು*  🌸 *7ನೇ ಪಂಚವಾರ್ಷಿಕ ಯೋಜನೆ*=(1985-90) 🔸 ಕಾರ್ಯಗತಗೊಂಡ ಅವಧಿ= *1-4-1985 ರಿಂದ 31-3-1990* ರ ವರಗೆ 🔹 ಒಟ್ಟು ಹೂಡಿಕೆ= *1,80,000 ಕೋಟಿ* 🔸 ಅಧ್ಯಕ್ಷರು= *ರಾಜೀವ ಗಾಂಧಿ*  🔹 ಉಪಾಧ್ಯಕ್ಷರು= *ಮನ್ಮೋಹನ್ ಸಿಂಗ್, ಶಿವಶಂಕರ್,ಮಾಧವ ಸಿಂಗ್ ಸೋಲಂಕಿ* 🔸 ಆದ್ಯತೆ= *ಆಹಾರ ಉದ್ಯೋಗ ಮತ್ತು ಉತ್ಪಾದಕತೆ* 🔹 ಯೋಜನೆಯಲ್ಲಿ *ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ*(MHRD) 1985 ರಲ್ಲಿ ಸ್ಥಾಪನೆ.  🔸 *ಇಂದಿರಾ ಆವಾಸ್ ಯೋಜನೆ*(IAY) 1985-86) ( ಯೋಜನೆಯು ಮುಂದೆ 2015 ಜೂನ್ 25ರಂದು *ಪ್ರಧಾನಮಂತ್ರಿ ಅವಾಸ್ ಯೋಜನೆ* ಎಂದು ಮರುನಾಮಕರಣ ವಾಯಿತು,   ಈ ಯೋಜನೆ ಉದ್ದೇಶ= *ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿಗಳನ್ನು ನಿರ್ಮಿಸುವ ಉದ್ದೇಶ* 🔹 ಪಂಚವಾರ್ಷಿಕ ಯೋಜನೆಯಲ್ಲಿ *1988 ರಲ್ಲಿ SEBI ಸ್ಥಾಪನೆಯಾಯಿತು.* 🔸1988ರಲ್ಲಿ *NRY*( ನೆಹರು ರೋಜ್ಗಾರ್ ಯೋಜನೆ) ಮತ್ತು *JRY*( ಜವಾಹರ್ ರೋಜಗಾರ್) ಯೋಜನೆಗಳು ಜಾರಿ ಬಂದವು .  🔹ಈ 7 ನೇ ಪಂಚವಾರ್ಷಿಕ ಯೋಜನೆಯಲ್ಲಿ 1989 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ *ಮಕ್ಕಳ ಒಡಂಬಡಿಕೆ ಘೋಷಣೆ ಆಯಿತು*.. ಮುಂದೆ 8ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ *ಸಹಿ ಹಾಕಲಾಯಿತು*.  ====================== ⚜️ *ಎಂಟನೇ ಪಂಚವಾರ್ಷಿಕ ಯೋಜನೆ*( 1992-97) 🔸 ಕಾರ್ಯಗತಗೊಂಡ ಅವಧಿ = *1...

ಕವಿ/ಸಾಹಿತಿಯ ಹೆಸರು - ಕಾವ್ಯನಾಮ

 ಕವಿ/ಸಾಹಿತಿಯ ಹೆಸರು - ಕಾವ್ಯನಾಮ  1. ಅಜ್ಜಂಪುರ ಸೀsತಾರಾಂ - ಆನಂದ 2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ 3. ಅರಗದ ಲಕ್ಷ್ಮಣರಾವ್ - ಹೊಯ್ಸಳ 4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ 5. ಆದ್ಯರಂಗಾಚಾರ್ಯ - ಶ್ರೀರಂಗ 6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್ 7. ಕೆ.ವಿ.ಪುಟ್ಟಪ್ಪ - ಕುವೆಂಪು 8. ಕುಂಬಾರ ವೀರಭದ್ರಪ್ಪ - ಕುಂವೀ 9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ 10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ 11. ಕುಳಕುಂದ ಶಿವರಾಯ - ನಿರಂಜನ 12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ 13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್ 14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ 15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ 16. ಚಂದ್ರಶೇಖರ ಪಾಟೀಲ - ಚಂಪಾ 17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ 18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು. 19. ತಿರುಮಲೆ ರಾಜಮ್ಮ - ಭಾರತಿ 20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ 21. ದ.ರಾ.ಬೇಂದ್ರೆ - ಅಂಬಿಕಾತನಯದತ್ತ 22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ 23. ದೇ.ಜವರೇಗೌಡ - ದೇಜಗೌ 24. ದೊಡ್ಡರಂಗೇಗೌಡ - ಮನುಜ 25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ 26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ 27. ಪಾಟೀಲ ಪುಟ್ಟಪ್ಪ - ಪಾಪು 28. ಪಂಜ...

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇತಿಹಾಸ ಜ್ಞಾನ

 🔰ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇತಿಹಾಸ ಜ್ಞಾನ ============================ >ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1885ರ ಡಿ.28ರಂದು ಮುಂಬೈನಲ್ಲಿ ತಲೆ ಎತ್ತಿತು.   >ಸಂಪತ್ತಿನ ಸೋರುವಿಕೆ ಸಿದ್ಧಾಂತದ ಪ್ರತಿಪಾದಕರು-ದಾದಾಬಾಯಿ ನವರೋಜಿ.  >ಭಾರತೀಯ ಕ್ರಾಂತಿಕಾರಿಗಳ ರಹಸ್ಯ ಸಂಘಟನೆಗಳು-ಅನುಶೀಲನಾ ಸಮಿತಿ & ಅಭಿನವ ಭಾರತ.    >ಮುಸ್ಲಿಂ ಲೀಗ್ ಸಂಘಟನೆಯು 1906ರ ಡಿ.30ರಂದು ಹುಟ್ಟಿಕೊಂಡಿತು.  >ಭಾರತದಿಂದ ಬಂಗಾಳವನ್ನು ವಿಭಜಿಸಿದ ವೈಸರಾಯ್-ಲಾರ್ಡ್ ಕರ್ಜನ್.

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ ಜ್ಞಾನ

 🔹ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ ಜ್ಞಾನ ===================== >ಹಿಂಗಾರು & ಮುಂಗಾರು ನಡುವೆ ಬೆಳೆಯುವ ಬೆಳೆಗೆ ಜೇಡ್ ಬೆಳೆ ಎನ್ನುಲಾಗುತ್ತದೆ.   >ಭತ್ತದ ಬೆಳೆಯಲ್ಲಿ ಭಾರತವು ಚೀನಾದ ನಂತರ 2ನೇ ಸ್ಥಾನದಲ್ಲಿದ್ದು, ಪಶ್ಚಿಮ ಬಂಗಾಳ ಪ್ರಥಮ ಸ್ಥಾನದಲ್ಲಿದೆ.   >ಕಬ್ಬು, ತಂಬಾಕು, ಹತ್ತಿ & ನಾರು ಬೆಳೆಗಳು ವಾಣಿಜ್ಯ ಬೆಳೆಗಳಾಗಿದ್ದು, ಕಬ್ಬು ಬೆಳೆಯುವಲ್ಲಿ ಭಾರತವು ಬ್ರೆಜಿಲ್ ನಂತರ 2ನೇ ಸ್ಥಾನದಲ್ಲಿದೆ.  >ತಂಬಾಕು ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ರಫ್ತಿನಲ್ಲಿ 4ನೇ ಸ್ಥಾನ ಅಲಂಕರಿಸಿದೆ.   >ಹತ್ತಿ ಉತ್ಪಾದನೆಯಲ್ಲೂ ಭಾರತ 3ನೇ ಸ್ಥಾನದಲ್ಲಿದೆ.

ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು

 🌴 ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು ~~~~~~ 1. ರಂಗನತಿಟ್ಟು - ಮಂಡ್ಯ -1940 2. ಅರಬ್ಬಿತಿಟ್ಟು -ಮೈಸೂರು-1950 3. ಬ್ರಹ್ಮಗಿರಿ -ಕೊಡಗು-1974 4. ಮೂಕಾಂಬಿಕಾ -ಉಡುಪಿ -1974 5. ನುಗು- ಮೈಸೂರು-1974 6. ಶರಾವತಿ ಘಾಟ್-ಶಿವಮೊಗ್ಗ -1974 7. ಸೋಮೇಶ್ವರ -ದಕ್ಷಿಣ ಕನ್ನಡ -1974 8. ಶೆಟ್ಟಹಳ್ಳಿ -ಶಿವಮೊಗ್ಗ -1974 9. ರಾಣೆಬೆನ್ನೂರು-ಹಾವೇರಿ -1974 10. ಪುಷಗಿರಿ -ಕೊಡಗು-1974 11. ಮೇಲುಕೋಟೆ -ಮಂಡ್ಯ - 1974 12. ಘಟಪ್ರಭಾ - ಬೆಳಗಾವಿ-1974 13. ಕಾವೇರಿ- ಚಾಮರಾಜನಗರ-1987 14. ತಲಕಾವೇರಿ- ಕೊಡಗು-1987 15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981 16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974 17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987 18. ದಾಂಡೇಲಿ-ಉತ್ತರ ಕನ್ನಡ -1987 19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989 20. ದರೋಜಿ ಕರಡಿ ಧಾಮ -ಬಳ್ಳಾರಿ-1989 21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

FDA/ SDA ಪರೀಕ್ಷೆಗಾಗಿ ಸಾಮನ್ಯ ಜ್ಞಾನದ TOP ಪ್ರಶ್ನೆಗಳು ಹಾಗೂ ಉತ್ತರಗಳು...

 🔰FDA/ SDA ಪರೀಕ್ಷೆಗಾಗಿ ಸಾಮನ್ಯ ಜ್ಞಾನದ TOP ಪ್ರಶ್ನೆಗಳು ಹಾಗೂ ಉತ್ತರಗಳು... 1: ಕರ್ನಾಟಕದ ಮಾರ್ಟಿನ್ ಲೂಥರ್ Answer: ಬಸವಣ್ಣ✅ 2)ಅಭಿನವ ಕಾಳಿದಾಸ Answer:ಬಸವಪ್ಪಶಾಸ್ತ್ರಿ✅ 3)ಕನ್ನಡದ ಆಸ್ತಿ Answer: ಮಾಸ್ತಿ ವೆಂಕಟೇಶ ಅಯ್ಯಂಗಾರ್✅ 4)ಕನ್ನಡದ ದಾಸಯ್ಯ Answer:ಶಾಂತಕವಿ✅ 5)ಕಾದಂಬರಿ ಪಿತಾಮಹ Answer:ಗಳಗನಾಥ✅ 6)ತ್ರಿಪದಿ ಚಕ್ರವರ್ತಿ Answer: ಸರ್ವಜ್ಞ✅ 7)ಸಂತಕವಿ Answer: ಪು.ತಿ.ನ✅. 8)ಷಟ್ಪದಿ ಬ್ರಹ್ಮ Answer:ರಾಘವಾಂಕ✅ 9)ಸಾವಿರ ಹಾಡುಗಳ ಸರದಾರ Answer: ಬಾಳಪ್ಪ ಹುಕ್ಕೇರಿ 10)ಕನ್ನಡದ ನಾಡೋಜ Answer:ಮುಳಿಯ ತಿಮ್ಮಪ್ಪಯ್ ✅ 11)ಕರ್ನಾಟಕ ಶಾಸನಗಳ ಪಿತಾಮಹ Answer:ಬಿ.ಎಲ್.ರೈಸ್✅ 12)ಹರಿದಾಸ ಪಿತಾಮಹ Answer:ಶ್ರೀಪಾದರಾಯ✅ 13)ಅಭಿನವ ಸರ್ವಜ್ಞ Answer:ರೆ. ಉತ್ತಂಗಿ ಚೆನ್ನಪ್ಪ✅ 14)ವಚನಶಾಸ್ತ್ರ ಪಿತಾಮಹ Answer: ಫ.ಗು.ಹಳಕಟ್ಟಿ✅ 15)ಕವಿಚಕ್ರವರ್ತಿ Answer:ರನ್ನ✅