🔰ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇತಿಹಾಸ ಜ್ಞಾನ
============================
>ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1885ರ ಡಿ.28ರಂದು ಮುಂಬೈನಲ್ಲಿ ತಲೆ ಎತ್ತಿತು.
>ಸಂಪತ್ತಿನ ಸೋರುವಿಕೆ ಸಿದ್ಧಾಂತದ ಪ್ರತಿಪಾದಕರು-ದಾದಾಬಾಯಿ ನವರೋಜಿ.
>ಭಾರತೀಯ ಕ್ರಾಂತಿಕಾರಿಗಳ ರಹಸ್ಯ ಸಂಘಟನೆಗಳು-ಅನುಶೀಲನಾ ಸಮಿತಿ & ಅಭಿನವ ಭಾರತ.
>ಮುಸ್ಲಿಂ ಲೀಗ್ ಸಂಘಟನೆಯು 1906ರ ಡಿ.30ರಂದು ಹುಟ್ಟಿಕೊಂಡಿತು.
>ಭಾರತದಿಂದ ಬಂಗಾಳವನ್ನು ವಿಭಜಿಸಿದ ವೈಸರಾಯ್-ಲಾರ್ಡ್ ಕರ್ಜನ್.