🔹ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ ಜ್ಞಾನ
=====================
>ಹಿಂಗಾರು & ಮುಂಗಾರು ನಡುವೆ ಬೆಳೆಯುವ ಬೆಳೆಗೆ ಜೇಡ್ ಬೆಳೆ ಎನ್ನುಲಾಗುತ್ತದೆ.
>ಭತ್ತದ ಬೆಳೆಯಲ್ಲಿ ಭಾರತವು ಚೀನಾದ ನಂತರ 2ನೇ ಸ್ಥಾನದಲ್ಲಿದ್ದು, ಪಶ್ಚಿಮ ಬಂಗಾಳ ಪ್ರಥಮ ಸ್ಥಾನದಲ್ಲಿದೆ.
>ಕಬ್ಬು, ತಂಬಾಕು, ಹತ್ತಿ & ನಾರು ಬೆಳೆಗಳು ವಾಣಿಜ್ಯ ಬೆಳೆಗಳಾಗಿದ್ದು, ಕಬ್ಬು ಬೆಳೆಯುವಲ್ಲಿ ಭಾರತವು ಬ್ರೆಜಿಲ್ ನಂತರ 2ನೇ ಸ್ಥಾನದಲ್ಲಿದೆ.
>ತಂಬಾಕು ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ರಫ್ತಿನಲ್ಲಿ 4ನೇ ಸ್ಥಾನ ಅಲಂಕರಿಸಿದೆ.
>ಹತ್ತಿ ಉತ್ಪಾದನೆಯಲ್ಲೂ ಭಾರತ 3ನೇ ಸ್ಥಾನದಲ್ಲಿದೆ.