ಮಧ್ಯ ಪ್ರದೇಶ
👉 ರಾಜಧಾನಿ : ಭೂಪಾಲ್
👉 ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ
👉 ಭಾರತದಲ್ಲಿ ತನ್ನ ಆರ್ಥಿಕ ವರ್ಷವನ್ನು ಜನವರಿಯಿಂದ ಡಿಸೆಂಬರ್ ಗೆ ಬದಲಾಯಿಸಿದ ಪ್ರಥಮ ರಾಜ್ಯ.
👉 ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ
👉 ಸಾಂಚಿ ಸ್ತೂಪ ರಾಜ್ಯದಲ್ಲಿ ಕಂಡುಬರುತ್ತದೆ.
👉 ಭಾರತದಲ್ಲಿ ವಜ್ರದ ಗಣಿ "ಪನ್ನಾ" ರಾಜ್ಯದಲ್ಲಿದೆ.
👉 ಗಾಂಧಿ ಸಾಗರ ಆಣೆಕಟ್ಟನ್ನು "ಚಂಬಲ್" ನದಿಗೆ ನಿರ್ಮಿಸಲಾಗಿದೆ.
👉 ಭಾರತದ ಭೌಗೋಳಿಕ ಕೇಂದ್ರ ಜಬ್ಬಲ್ಪುರ ರಾಜ್ಯದಲ್ಲಿದೆ.
👉 ಜಬಲ್ಪುರ್ ಅವನ " ಮಾರ್ಬಲ್ ಸಿಟಿ" ಎಂದು ಕರೆಯುತ್ತಾರೆ.
👉 ನರ್ಮದಾ ನದಿ ಅಮರಕಂಟಕ ಮತ್ತು ತಪತಿ ನದಿ ಮುಲ್ತಾಯಿ ಎಂಬಲ್ಲಿ ಹುಟ್ಟುತ್ತವೆ.
👉 ಗ್ವಾಲಿಯರ್ ಕೋಟೆಯನ್ನು "ಭಾರತದ ಕೋಟೆಗಳ ಕೊರಳ ಮುತ್ತಿನಹಾರ" ಎಂದು ಕರೆಯುತ್ತಾರೆ.
👉 ಗ್ವಾಲಿಯರ್ ನಲ್ಲಿ ಜಾನ್ಸಿರಾಣಿ ಲಕ್ಷ್ಮಿಬಾಯಿ ಸಮಾಧಿ ಇದೆ.
👉1984 ಡಿಸೆಂಬರ್ 2 ಭೂಪಾಲ ದುರಂತ ಸಂಭವಿಸಿದ ದುರಂತದಲ್ಲಿ ಸ್ಪೋಟಗೊಂಡ ಅನಿಲ ಮಿಥೈಲ್ ಐಸೊ ಸೈನೆಟ್.
ಭೂಪಾಲದಲ್ಲಿ ರಾಷ್ಟ್ರೀಯ ಮಣ್ಣು ಸಂಶೋಧನಾ ಸಂಸ್ಥೆ ಕಂಡುಬರುತ್ತದೆ.
👉 ಕನ್ನಾ ರಾಷ್ಟ್ರೀಯ ಉದ್ಯಾನವನ ಕಂಡುಬರುತ್ತದೆ.