🔹ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಭೂಗೋಳಶಾಸ್ತ್ರ ಜ್ಞಾನ
>ನದಿಗಳ ಸಂಚಯನದಿಂದ ಉಂಟಾಗುವ ಮಣ್ಣಿಗೆ-ಮೆಕ್ಕಲು ಮಣ್ಣು
>ಕಪ್ಪು ಮಣ್ಣನ್ನು ರೇಗೂರ್ ಅಥವಾ ಕಪ್ಪು ಹತ್ತಿ ಮಣ್ಣು
>ಸ್ಫಟಿಕ ಶಿಲೆಗಳ ಶಿಥಿಲದಿಂದ ಉಂಟಾಗುವ ಮಣ್ಣು-ಕೆಂಪು ಮಣ್ಣು
>ಅಧಿಕ ಮಳೆ ಬೀಳುವ & ಅಧಿಕ ಉಷ್ಣಾಂಶ ಇರುವ ಮಣ್ಣನ್ನು ಲ್ಯಾಟರೈಟ್(ಜಂಬಿಟ್ಟಿಗೆ) ಮಣ್ಣು &
>ಜೈವಿಕ ವಸ್ತುಗಳ ಕೊಳೆಯುವಿಕೆಯಿಂದ ಉಂಟಾಗುವ ಮಣ್ಣು-ಪರ್ವತ ಮಣ್ಣು ಎಂದು ಕರೆಯಲಾಗುತ್ತದೆ.
>ಉಷ್ಣವಲಯದ ಎಲೆ ಉದುರುವ ಕಾಡುಗಳಿಗೆ ಪರ್ಣಪಾತಿ ಅರಣ್ಯ ಎನ್ನಲಾಗುತ್ತದೆ.