🏆 SPORTS
🏈 ಫುಟ್ಬಾಲ್ ಕ್ರೀಡೆಗೆ ಸಂಬಂಧಿಸಿದ ಟ್ರೋಫಿಗಳು :- ಸಂತೋಷ್, ಡ್ಯುರಾಂಡ್,ರೋವರ್ಸ್
🏑 ಹಾಕಿಗೆ ಸಂಬಂಧಿಸಿದ ಟ್ರೋಫಿ :- ಧ್ಯಾನ್ ಚಂದ್, ಗುರ್ ಮಿತ್,
🏏 ಕ್ರಿಕೆಟ್ ಗೆ ಸಂಬಂಧಿಸಿದ ಟ್ರೋಫಿಗಳು :-
ದುಲೀಪ್, ಇರಾನಿ, ವಿಜಯ್ ಹಜಾರೆ,ದಿಯೋಧರ್
▪️ ಚೆಸ್ ಗೆ ಸಂಬಂಧಿಸಿದ ಟ್ರೋಫಿ :- ನಾಯ್ಡು ಟ್ರೋಫಿ
👉 ಮ್ಯಾರಥಾನ್- 42.195 ಕಿ.ಮೀ
👉 ಹಾಫ್ ಮ್ಯಾರಥಾನ್ - 21.09 ಕಿ.ಮೀ