Skip to main content

ಎಪ್ ಡಿ ಎ ಮತ್ತು ಎಸ್ ಡಿ ಎ ಪರೀಕ್ಷೆಯ ಪುನರಾವಲೋಕನ

 ಎಪ್ ಡಿ ಎ ಮತ್ತು ಎಸ್ ಡಿ ಎ ಪರೀಕ್ಷೆಯ ಪುನರಾವಲೋಕನ


 23 ನೇ ತೀರ್ಥಂಕರ ಹೆಸರು :- ಪಾರ್ಶ್ವ ನಾಥ


 ಪಾರ್ಶ್ವನಾಥನು ಅಶ್ವಸೇನ ಮತ್ತು ಪ್ರಭಾವತಿಯ ಮಗನಾಗಿ ಜನಿಸಿದನು.


 ವರ್ಧಮಾನ ಮಹಾವೀರನ ತಂದೆ :- ಸಿದ್ದಾರ್ಥ ತಾಯಿ :- ತ್ರಿಶಲಾದೇವಿ


 ಮಹಾವೀರನ ಮೊದಲ ಹೆಸರು :- ವರ್ಧಮಾನ


 ವರ್ಧಮಾನ ತನ್ನ 18 ನೇ ವಯಸ್ಸಿನಲ್ಲಿ ಯಶೋಧರೆ ಎಂಬ ಯುವತಿಯೊಂದಿಗೆ ಮದುವೆಯಾದನು.ನಂತರ ಪ್ರಿಯಾದರ್ಶನಿ ಎಂಬ ಹೆಣ್ಣು ಮಗುವಿಗೆ ತಂದೆಯಾದನು.


 ಮಹಾವೀರನು ಋಜುಪಾಲಕ ನದಿ ದಂಡೆಯ ಜೃಂಬಕ ಗ್ರಾಮದ ಸಾಲಮರದ ಸಾಲಿನಲ್ಲಿ ಜ್ಞಾನೋದಯವಾಯಿತು.ಕೈವಲ್ಯ ಜ್ಞಾನ ಪಡೆದ ಜಿನನಾದನು.


 ಮಹಾವೀರನು ಕ್ರಿ ಪೂ 527 ರಲ್ಲಿ ಬಿಹಾರದ ಪಾವಪುರಿಯಲ್ಲಿ ನಿರ್ವಾಣ ಹೊಂದಿದನು


 ಮಹಾವೀರನು ತನ್ನ ಭೋಧನೆಯನ್ನು ಜನಸಾಮಾನ್ಯರು ಆಡುವ ಅರ್ಧಮಾಗದಿ ಭಾಷೆಯಲ್ಲಿ ಭೋದಿಸಿದನು.ಇದರಿಂದ ಜೈನಧರ್ಮ ಬಹುಬೇಗ ಜನಪ್ರಿಯವಾಯಿತು.


 ಮಹಾವೀರನು ತ್ರಿರತ್ನಗಳನ್ನು ಬೋಧಿಸಿದನು


1. ಸಮ್ಯಕ್ ಜ್ಞಾನ- ಒಳ್ಳಯ ಜ್ಞಾನ

2. ಸಮ್ಯಕ್ ದರ್ಶನ – ಒಳ್ಳೆಯ ನಂಬಿಕೆ 

3. ಸಮ್ಯಕ್ ಚಾರಿತ್ರ್ಯ – ಒಳ್ಳೆಯ ನಡೆತೆ


 ಜೈನಧರ್ಮವನ್ನು ಚಂದ್ರಗುಪ್ತ ಮೌರ್ಯ ಮಗಧ ,ಬಿಂಬಸಾರ ,ಅಜಾತಶತ್ರು, ಅಭಯ ಕಳಿಂಗದ ಖಾರವೇಲ, ಅಶೋಕನ ಮೊಮ್ಮಗ ಸಂಪ್ರೀತಿ, ಪಲ್ಲವರಾಜ ಮಹೇಂದ್ರ ವರ್ಮ್ ಮುಂತಾದ ರಾಜರು ಜನಪ್ರಿಯಗೊಳೊಸಿದರು.


 ಚಂದ್ರಗುಪ್ತ ಮೌರ್ಯನ ಕರ್ನಾಟಕದ ಚಂದ್ರಗಿರಿ ತೀರದಲ್ಲಿ ಸಲ್ಲೇಖನ ವ್ರತ ಆಚರಿಸಿ ದಿವಂಗತನಾದನು.


 ಬಿಂಬಸಾರನ ಮಗ ಅಭಯ ನು ಜೈನ ಧರ್ಮವನ್ನು ರಾಜಧರ್ಮವೆಂದು ಘೋಷಣೆ ಮಾಡಿದನು .


 ಮೊದಲ ಜೈನ್ ಧರ್ಮದ ಸಮ್ಮೇಳನ ಕ್ರಿ ಪೂ 300 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು.


 ಎರಡನೇ ಜೈನ್ ಸಮ್ಮೇಳನ ಗುಜರಾತ್ ರಾಜ್ಯದ ವಲ್ಲಬಿಯಲ್ಲಿ ಕ್ರಿ ಪೂ 512 ರಂದು ನಡೆಯಿತು.


 ಗುಜರಾತಿನ ರಾಜಕುಮಾರ ಕುಮಾರಪಾಲನು ಜಗತ್ ಪ್ರಸಿದ್ದ ಮೌಂಟ್ ಅಬು ದೇವಾಲಯವನ್ನು ನೀರ್ಮಾಣ ಮಾಡಿದನು .


 ಮೂಡಬಿದರೆಯಲ್ಲಿ 1000 ಕಂಬಗಳ ಬಸದಿ ಇದೆ. ಇದನ್ನು ಜೈನಾರ ಮೆಕ್ಕಾ ಎಂದು ಕರೆಯಲಾಗುತ್ತದೆ


 ಶ್ರವಣಬೆಳಗೋಳವನ್ನು ಜೈನರ ಕಾಶಿ ಎಂದು ಕರೆಯುತ್ತಾರೆ.


 ಗೌತಮ ಬುದ್ದನ ಬೌದ್ದ ಧರ್ಮ ಸ್ಥಾಪನೆ ಮಾಡಿದನು.


 ಬುದ್ದನ ಮೂಲ ಹೆಸರು :- ಸಿದ್ದಾರ್ಥ


 ಗೌತಮ ಬುದ್ದನ ತಂದೆಯ ಹೆಸರು :- ಶಾಖ್ಯವಂಶದ ಶುದ್ದೋದನ ತಾಯಿ ಮಹಾದೇವಿ


 ಬುದ್ದನು ನೇಪಾಳದ ಲುಂಬಿನವನದಲ್ಲಿ ವೈಶಾಖ್ ಶುದ್ದ ಪೌರ್ಣಿಮೆಯಂದು ಜನ್ಮ ನೀಡಿದನು


 ಸಿದ್ದಾರ್ಥನು ತನ್ನ 16 ನೇ ವಯಸ್ಸಿನಲ್ಲಿ ಯಶೋಧಾರ ಎಂಬ ಕನ್ಯೆ ವಿವಾಹವಾದನು ,ನಂತರ ಈತನು ರಾಹುಲ್ ಎಂಬ ಮಗುವಿಗೆ ತಂದೆಯಾದನು.


 ಬುದ್ದನಿಗೆ ಗಯಾದ ಅರಳಿವೃಕ್ಷದ ಬಳಿ ಜ್ಞಾನೋದಯವಾಯಿತು.


 ಬುದ್ದನ ತನ್ನ ಮೊದಲ ಪ್ರವಚನವನ್ನು ಸಾರನಾಥದ ಜಿಂಕೆವನದಲ್ಲಿ ನೀಡಿದನು.ಇದನ್ನು ಧರ್ಮಚಕ್ರ ಪ್ರವರ್ತನ ಎಂದು ಗುರುತಿಸಲಾಗಿದೆ.


 ಬುದ್ದನ ಮೊದಲ ಶಿಷ್ಯ :- ಆನಂದ 


 ಬುದ್ದನು ಉತ್ತರ ಪ್ರದೇಶದ ಗೋರಖ್ ಪುರದ ಕುಶಿನಗರದಲ್ಲಿ ನಿರ್ವಾಣ ಹೊಂದಿದನು.


 ಬೌದ್ದರ ಪವಿತ್ರ ಗ್ರಂಥ :- ತ್ರಿಪಿಟಕ


 ಬುದ್ದನು ಪಾಳಿ ಭಾಷೆಯಲ್ಲಿ ಭೋಧನೆ ಮಾಡಿದನು.


1. ವಿನಯ ಪಿಟಕ :- ಬೌದ್ದ ಬಿಕ್ಷುಗಳು ನಡೆಸಬೇಕಾದ ಶಿಸ್ತಬದ್ದವಾದ ನಿಯಮಗಳನ್ನು ಒಳಗೊಂಡಿದೆ.

2. ಸುತ್ತ ಪಿಟಕ :; ಬೌದ್ದನ ಜೀವನ ಚರಿತ್ರೆ ಹಾಗೂ ಬೋಧನೆಗಳನ್ನು ಒಳಗೊಂಡಿದೆ.ಇದರಲ್ಲಿ ಬುದ್ದನ 548 ಜಾತಕ ಕೃತಿಗಳಿವೆ

3. ಅಭಿದಮ್ಮ್ ಪೀಠಕ :- ಇದು ಬುದ್ದನ ದರ್ಶನ ಜ್ಞಾನವನ್ನೊಂದಿದೆ.


 ತ್ರಿಪಿಟಕವನ್ನು ತ್ರಿರತ್ನ ಎಂದು ಕರೆಯುತ್ತಾರೆ


 ಬುದ್ದನು ಬೋದಿಸಿದ ನಾಲ್ಕು ಸತ್ಯಗಳು


1. ಸತ್ಯ ನುಡಿಯುವುದು

2. ಅಹಿಂಸೆ

3. ಕಳ್ಳತನ ಮಾಡದಿರುವುದು

4. ಬ್ರಹ್ಮಚರ್ಯ


 ಬುದ್ದನು ನಾಲ್ಕು ಆರ್ಯ ಸತ್ಯಗಳನ್ನು ಬೋದಿಸಿದನು


1. ಪ್ರಪಂಚವು ದುಃಖದಿಂದ ಕೊಡಿದೆ


2. ಆಸೆಯೇ ದುಃಖಕ್ಕೆ ಕಾರಣ


3. ದುಃಖಕ್ಕೆ ನಿವಾರಣೆ ಮಾರ್ಗ.

 ಸೂಚಿಸುವುದು ಅಂದರೆ ಆಸೆಯನ್ನು ತೊರೆವುದು


4. ಅಷ್ಟಾಂಗ ಮಾರ್ಗ ಅನುಸರಿಸುವುದು


 ಒಂದನೇ ಬೌದ್ದ ಸಮ್ಮೇಳನವು ಕ್ರಿ ಪೂ 483 ರಂದು ಅಜಾತಶತ್ರನ ಮಹಾಕಶ್ಯಪನ ಅಧ್ಯಕ್ಷ ಯಲ್ಲಿ ರಾಜಗೃಹ ಎಂಬಲ್ಲಿ ನಡೆಸಿದನು.


 ಎರಡನೇ ಬೌದ್ಧ ಸಮ್ಮೇಳನ ವೈಶಾಲಿಯಲ್ಲಿ ಕ್ರಿ ಪೂ 383 ಕಾಕವರ್ಮನ ಕಾಲಶೋಕ ಘೋಷಣೆಯಲ್ಲಿ ಸಭಾಕಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.


 ಮೂರನೇ ಬೌದ್ದ ಸಮ್ಮೇಳನವು ಕ್ರಿ ಪೂ 251 ರಲ್ಲಿ ಅಶೋಕನು ಮಗ್ಗಲಿಪುತ್ರ ಅಧ್ಯಕ್ಷತೆಯಲ್ಲಿ ಪಾಟಲೀಪುತ್ರದಲ್ಲಿ ನಡೆಯಿತು. ಇದು ಅಭಿದಮ್ಮ್ ಪಿಟಕವನ್ನು ರಚಿಸಲಾಯಿತು.


 4 ನೇ ಬೌದ್ದ ಸಮ್ಮೇಳನವು ಕಾನಿಷ್ಕನು ಕಾಶ್ಮೀರದ ಕುಂಡಲವನ ಕ್ರಿ ಶ 100 ರಲ್ಲಿ ವಸುಮಿತ್ರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಬೌದ್ದ ಧರ್ಮದ ಹೀನಾಯಾನ ಮತ್ತು ಮಾಹಾಯಾನ ಇಬ್ಬಾಗವಾಯಿತು.


 5 ನೇ ಬೌದ್ದ ಸಮ್ಮೇಳನವು ಹರ್ಷವರ್ಧನನು ಕನೌಜ್ ಕ್ರಿ ಶ 643 ರಲ್ಲಿ ಹ್ಯೂಯಾನ್ ತ್ಸಾಂಗ್ ಅಧ್ಯಕ್ಷತೆಯಲ್ಲಿ ನೆಡೆಯಿತು.


 ಅಶೋಕನು ಬೌದ್ಧಧರ್ಮದ ಜಗತ್ ಖ್ಯಾತಿಗೆ ಶ್ರಮಿಸಿದನು ಅದರ ಪ್ರಚಾರಕ್ಕಾಗಿ ಧರ್ಮ ಮಹಾಮಾತ್ರರನ್ನು ನೇಮಿಸಿದನು, ಶ್ರಿಲಂಕಾಗೆ ತನ್ನ ಮಕ್ಕಳಾದ ಮಹೇಂದ್ರ ಹಾಗೂ ಸಂಘಮಿತ್ರೆಯರನ್ನು ಧರ್ಮ ಪ್ರಚಾರಕ್ಕೆ ಕಳುಹಿಸಿದನು.


 ಹೀನಾಯಾನ ಪಂಥವು ಬುದ್ದನಪಾದ ಛತ್ರಿ ಕಣ್ಣು ಚಹ್ನೆಗಳನ್ನು ಪೂಜಿಸುವುದು.


 ಮಹಾಯಾನ ಪಂಥವು ಬುದ್ದನನ್ನು ಮೂರ್ತಿ ರೂಪದಲ್ಲಿ ಪೂಜಿಸುವುದು.ಇವರ ಪ್ರಚಾರಕ್ಕಾಗಿ ಸಂಸ್ಕೃತ ಭಾಷೆ ಯನ್ನು ಬಳೆಸಿದರು.


 ಭಕ್ತಿಯಾರ ಖಲ್ಜಿ ಯ ನಳಂದ ಬೌದ್ದ ವಿಶ್ವವಿದ್ಯಾಲಯವನ್ನು ನಾಶ ಮಾಡಿ ಬೆಂಕಿ ಇಟ್ಟನು ಬೌದ್ದರನ್ನು ಕೊಂದನು .


 ಜಾವ್ ದ ಬೋರ್ ಬುದರ್ ನಲ್ಲಿ ವಿಶ್ವ ವಿಖ್ಯಾತ ಬೌದ್ದ ಸ್ತೂಪ ಹಾಗೂ ಭಾರತದ ಪ್ರಸಿದ್ದ ಸಾಂಚಿಯ ಬೌದ್ದ ಸ್ತೂಪ ನಿರ್ಮಾಣಕ್ಕೆ ಕಾರಣವಾಯಿತು .


 ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ :; ಮಾರ್ಯ ಸಾಮ್ರಾಜ್ಯ


 ಮೌರ್ಯ ವಂಶದ ಸ್ಥಾಪಕ :- ಚಂದ್ರಗುಪ್ತ ಮೌರ್ಯ


 ಮೌರ್ಯರ ರಾಜಧಾನಿ :-

 ಪಾಟಲಿಪುತ್ರ (ಬಿಹಾರ ) 


 ಮೌರ್ಯ ಕಾಂಛನ :- ಧರ್ಮಚಕ್ರ.

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...