2021ನೇ ಸಾಲಿನ ಸಾರ್ವಜತ್ರಿಕ ರಜಾ ದಿನಗಳ ಪಟ್ಟಿ
14 ಜನವರಿ 2021, ಗುರುವಾರ - ಮಕರ ಸಂಕ್ರಾಂತಿ
26 ಜನವರಿ 2021, ಮಂಗಳವಾರ - ಗಣರಾಜ್ಯೋತ್ಸವ
11 ಮಾರ್ಚ್ 2021, ಗುರುವಾರ - ಮಹಾಶಿವರಾತ್ರಿ
2 ಏಪ್ರಿಲ್ 2021, ಶುಕ್ರವಾರ - ಗುಡ್ ಫ್ರೈಡೆ
13 ಏಪ್ರಿಲ್ 2021, ಮಂಗಳವಾರ - ಚಂದ್ರಮಾನ ಯುಗಾದಿ
14 ಏಪ್ರಿಲ್ 2021, ಬುಧವಾರ - ಡಾ.ಬಿಆರ್.ಅಂಬೇಡ್ಕರ್ ಜಯಂತಿ
25 ಏಪ್ರಿಲ್ 2021, ಭಾನುವಾರ - ಮಹಾವೀರ ಜಯಂತಿ
1 ಮೇ 2021, ಶನಿವಾರ - ಕಾರ್ಮಿಕರ ದಿನಾಚರಣೆ
14 ಮೇ 2021, ಶುಕ್ರವಾರ - ರಂಜಾನ್, ಬಸವ ಜಯಂತಿ
21 ಜುಲೈ 2021, ಬುಧವಾರ - ಬಕ್ರಿದ್
15 ಆಗಸ್ಟ್ 2021, ಭಾನುವಾರ - ಸ್ವಾತಂತ್ರ್ಯ ದಿನಾಚರಣೆ
19 ಆಗಸ್ಟ್ 2021, ಗುರುವಾರ - ಮೋಹರಂ
20 ಆಗಸ್ಟ್ 2021, ಶುಕ್ರವಾರ - ವರ ಮಹಾಲಕ್ಷ್ಮೀ ಹಬ್ಬ
10 ಸೆಪ್ಟೆಂಬರ್ 2021, ಶುಕ್ರವಾರ - ಗಣೇಶ ಚತುರ್ಥಿ
2 ಅಕ್ಟೋಬರ್ 2021, ಶನಿವಾರ - ಗಾಂಧಿ ಜಯಂತಿ
6 ಅಕ್ಟೋಬರ್ 2021, ಬುಧವಾರ - ಮಹಾಲಯ ಅಮವಾಸೆ
14 ಅಕ್ಟೋಬರ್ 2021, ಗುರುವಾರ - ಆಯುಧ ಪೂಜೆ
19 ಅಕ್ಟೋಬರ್ 2021, ಮಂಗಳವಾರ - ಈದ್ ಮಿಲಾದ್
20 ಅಕ್ಟೋಬರ್ 2021, ಬುಧವಾರ - ವಾಲ್ಮೀಕಿ ಜಯಂತಿ
1 ನವೆಂಬರ್ 2021, ಸೋಮವಾರ - ಕನ್ನಡ ರಾಜ್ಯೋತ್ಸವ
3 ನವೆಂಬರ್ 2021, ಬುಧವಾರ - ನರಕ ಚತುರ್ಧಶಿ
5 ನವೆಂಬರ್ 2021, ಶುಕ್ರವಾರ - ಬಲಿ ಪಾಡ್ಯಮಿ
22 ನವೆಂಬರ್ 2021, ಸೋಮವಾರ - ಕನಕ ದಾಸ ಜಯಂತಿ
25 ಡಿಸೆಂಬರ್ 2021, ಶನಿವಾರ - ಕ್ರಿಸ್ಮಸ್