🔰FDA/ SDA ಪರೀಕ್ಷೆಗಾಗಿ ಸಾಮನ್ಯ ಜ್ಞಾನದ TOP ಪ್ರಶ್ನೆಗಳು ಹಾಗೂ ಉತ್ತರಗಳು...
1: ಕರ್ನಾಟಕದ ಮಾರ್ಟಿನ್ ಲೂಥರ್
Answer: ಬಸವಣ್ಣ✅
2)ಅಭಿನವ ಕಾಳಿದಾಸ
Answer:ಬಸವಪ್ಪಶಾಸ್ತ್ರಿ✅
3)ಕನ್ನಡದ ಆಸ್ತಿ
Answer: ಮಾಸ್ತಿ ವೆಂಕಟೇಶ ಅಯ್ಯಂಗಾರ್✅
4)ಕನ್ನಡದ ದಾಸಯ್ಯ
Answer:ಶಾಂತಕವಿ✅
5)ಕಾದಂಬರಿ ಪಿತಾಮಹ
Answer:ಗಳಗನಾಥ✅
6)ತ್ರಿಪದಿ ಚಕ್ರವರ್ತಿ
Answer: ಸರ್ವಜ್ಞ✅
7)ಸಂತಕವಿ
Answer: ಪು.ತಿ.ನ✅.
8)ಷಟ್ಪದಿ ಬ್ರಹ್ಮ
Answer:ರಾಘವಾಂಕ✅
9)ಸಾವಿರ ಹಾಡುಗಳ ಸರದಾರ
Answer: ಬಾಳಪ್ಪ ಹುಕ್ಕೇರಿ
10)ಕನ್ನಡದ ನಾಡೋಜ
Answer:ಮುಳಿಯ ತಿಮ್ಮಪ್ಪಯ್ ✅
11)ಕರ್ನಾಟಕ ಶಾಸನಗಳ ಪಿತಾಮಹ
Answer:ಬಿ.ಎಲ್.ರೈಸ್✅
12)ಹರಿದಾಸ ಪಿತಾಮಹ
Answer:ಶ್ರೀಪಾದರಾಯ✅
13)ಅಭಿನವ ಸರ್ವಜ್ಞ
Answer:ರೆ. ಉತ್ತಂಗಿ ಚೆನ್ನಪ್ಪ✅
14)ವಚನಶಾಸ್ತ್ರ ಪಿತಾಮಹ
Answer: ಫ.ಗು.ಹಳಕಟ್ಟಿ✅
15)ಕವಿಚಕ್ರವರ್ತಿ
Answer:ರನ್ನ✅