1) ಅತಿ ಹೆಚ್ಚು ತಾಲ್ಲೂಕುಗಳನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
1. ತುಮಕೂರು
2. ಗುಲ್ಬರ್ಗ
3. ಹಾಸನ
4. ಉತ್ತರ ಕನ್ನಡ ■
☆★☆★☆★☆★☆★☆★☆★☆★☆★☆★
2) ಶ್ರೀ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ ವೆಂದು ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನ್ನು ಕರೆಯಲಾಗಿದೆ ?
1. ಬಂಡೀಪುರ ರಾಷ್ಟ್ರೀಯ ಉದ್ಯಾನವನ
2. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
3. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ■
4. ಅಂಶಿ ರಾಷ್ಟ್ರೀಯ ಉದ್ಯಾನವನ
☆★☆★☆★☆★☆★☆★☆★☆★☆★☆★
3) ತೆಲಂಗಾಣ ರಾಜ್ಯ ಎಂದು ಉದಯವಾಯಿತು ?
1. ಮೇ 03 , 2014
2. ಆಗಸ್ಟ್ 18, 2014
3. ಜೂನ್ 02, 2014 ■
4. ಸೆಪ್ಟೆಂಬರ್ 17, 2014
☆★☆★☆★☆★☆★☆★☆★☆★☆★☆★
4) ಕೆಳಗಿನ ಯಾವ ಯಾವ ಸ್ಥಳಗಳಲ್ಲಿ “ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್” ನ ಕಾರ್ಖಾನೆಗಳಿವೆ ?
1. ಕಾರ್ವ, ಕಾನ್ಪುರ, ಲಕ್ನೋ
2. ಬರಕ್ ಪುರ, ಹೈದ್ರಾಬಾದ್
3. ಬೆಂಗಳೂರು, ಕೋರಾಪತ್, ನಾಸಿಕ್
4. ಮೇಲಿನ ಎಲ್ಲವೂ ■
☆★☆★☆★☆★☆★☆★☆★☆★☆★☆★
5) DRDO ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮಾನವರಹಿತ ವಿಮಾನ ಯಾವುದು ?
1. ಚೀತಾಸ್
2. ಲಕ್ಷ್ಯ ■
3. ಧ್ರುವ
4. ನಿರ್ಭಯ್
☆★☆★☆★☆★☆★☆★☆★☆★☆★☆★
6) ದೇಶದ ಹತ್ತು ಲಕ್ಷ ಜನರನ್ನು ಡಿಜಿಟಲ್ ಕ್ಷೇತ್ರದ ಜ್ಞಾನಿಗಳನ್ನಾಗಿ ಮಾಡುವ ಉದ್ದೇಶದಿಂದ ಭಾರತದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾವುದು?
1. ಡಯಟಿ
2. ನಾಸ್ಕಾಂ
3. ಸೈಯೆಂಟ್
4. ಎನ್ ಡಿ ಎಲ್ ಎಂ ■
☆★☆★☆★☆★☆★☆★☆★☆★☆★☆★
7) ಯಾವ ಲೋಕಸಭೆಯ ಅವಧಿಯನ್ನು ಸಂವಿಧಾನ ನಿಗದಿಪಡಿಸಿರುವ 5 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಲಾಗಿತ್ತು?
1. 3 ನೇ ಲೋಕಸಭೆ
2. 6 ನೇ ಲೋಕಸಭೆ
3. 5 ನೇ ಲೋಕಸಭೆ ■
4. 4 ನೇ ಲೋಕಸಭೆ
☆★☆★☆★☆★☆★☆★☆★☆★☆★☆★
8) ಹಲವಾರು ರಾಜ್ಯಗಳಲ್ಲಿ ಶೆಡ್ಯೂಲ್ಡ್ ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ ಕುರಿತಂತೆ ಇರುವ ವಿಶೇಷ ಸವಲತ್ತುಗಳನ್ನು ಸಂವಿಧಾನದ ಯಾವ ಶೆಡ್ಯೂಲ್ ಒಳಗೊಂಡಿದೆ ?
1. 5 ನೇ ಶೆಡ್ಯೂಲ್ ■
2. 6 ನೇ ಶೆಡ್ಯೂಲ್
3. 4 ನೇ ಶೆಡ್ಯೂಲ್
4. 7 ನೇ ಶೆಡ್ಯೂಲ್
☆★☆★☆★☆★☆★☆★☆★☆★☆★☆★
9) ವ್ಯಾಪಾರಿಯೊಬ್ಬನು ವಸ್ತುವೊಂದನ್ನು ರೂ 240 ಕ್ಕೆ ಮಾರುವುದರಿಂದ ಶೇ 10 ರಷ್ಟು ನಷ್ಟವನ್ನು ಅನುಭವಿಸುತ್ತಾನೆ. ಅವನು ಶೇ 20 ರಷ್ಟು ಲಾಭ ಪಡೆಯಲು ಆ ವಸ್ತುವನ್ನು ಎಷ್ಟು ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ?
1. 350
2. 300
3. 340
4. 320 ■
☆★☆★☆★☆★☆★☆★☆★☆★☆★☆★
10) 1, 2, 9, 28, 65, ____ ಈ ಶ್ರೇಣಿಯಲ್ಲಿ ಖಾಲಿ ಬಿಟ್ಟಿರುವ ಜಾಗದಲ್ಲಿ ತುಂಬಬೇಕಾದ ಸೂಕ್ತ ಸಂಖ್ಯೆ ಯಾವುದು ?
1. 99
2. 205
3. 126 ■
4. 76
☆★☆★☆★☆★☆★☆★☆★☆★☆★☆★
11) ಮಹೇಂದ್ರಗೌಡ ವೇತನವು ಪ್ರಕಾಶನ ವೇತನದ ಶೇ 80 ರಷ್ಟು ಮತ್ತು ಮಹೇಶ್ ಗೌಡನ ವೇತನದ ಶೇ 120 ಆಗಿದೆ. ಪ್ರಕಾಶ್ ವೇತನವು ರೂ 18,000 ಆಗಿದ್ದರೆ ಮಹೇಂದ್ರಗೌಡನ ವೇತನವೆಷ್ಟು ?
1. ರೂ 15,400
2. ರೂ 14,400 ■
3. ರೂ 13,600
4. ರೂ 12,600
☆★☆★☆★☆★☆★☆★☆★☆★☆★☆★
12) ಕೊಠಡಿಯೊಂದರ ಉದ್ದವು ಅದರ ಅಗಲದ 2 ರಷ್ಟಿದೆ. ಆ ಕೊಠಡಿಯ ವಿಸ್ತೀರ್ಣವು 24 ಚ.ಮೀ ಆಗಿದ್ದರೆ ಅದರ ಅಗಲವೆಷ್ಟು ?
1. 11 ಮೀ ■
2. 12 ಮೀ
3. 14 ಮೀ
4. 16 ಮೀ
☆★☆★☆★☆★☆★☆★☆★☆★☆★☆★
13) ಹಿಂದಿನ ನಹಾನ್ ರಾಜ ಸಂಸ್ಥಾನವು ಈಗ ಯಾವ ರಾಜ್ಯದ ಒಂದು ಭಾಗವಾಗಿದೆ ?
1. ಉತ್ತರ ಪ್ರದೇಶ
2. ಮಧ್ಯಪ್ರದೇಶ
3. ರಾಜಸ್ತಾನ
4. ಹಿಮಾಚಲ ಪ್ರದೇಶ ■
☆★☆★☆★☆★☆★☆★☆★☆★☆★☆★
14) ಮಂಗೋಲರ ಚೆಂಗೇಸ್ ಖಾನ್ ಭಾರತದ ಮೇಲೆ ದಾಳಿ ಮಾಡುವ ಭೀತಿಯಿದ್ದ ಸಮಯದಲ್ಲಿ ದೆಹಲಿ ಸುಲ್ತಾನನಾಗಿದ್ದವನು ಯಾರು?
1. ಬಲ್ಬನ್
2. ಅಲ್ಲಾವುದ್ದೀನ್ ಖಿಲ್ಜಿ
3. ಇಲ್ತಮಿಷ್ ■
4. ಜಲಾಲುದ್ದೀನ್ ಖಿಲ್ಜಿ
☆★☆★☆★☆★☆★☆★☆★☆★☆★☆★
15) ಸೆಪ್ಟೆಂಬರ್ 20, 1932 ರಂದು ಮಹಾತ್ಮಗಾಂಧಿಯವರು ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸವನ್ನು ಯಾವುದರ ವಿರುದ್ಧ ಕೈಗೊಂಡರು ?
1. ಗಾಂಧಿ – ಇರ್ವಿನ್ ಒಪ್ಪಂದ ಪಾಲಿಸದ ವಿರುದ್ಧ
2. ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರ ದಮನಕಾರಿ ನೀತಿ ವಿರುದ್ಧ
3. ಕೋಲ್ಕತಾದಲ್ಲಿ ನಡೆದ ಕೋಮು ಗಲಭೆ ವಿರುದ್ಧ
4. ಮ್ಯಾಕ್ ಡೊನಾಲ್ಡ್ ನ ತೀರ್ಪಿನ ವಿರುದ್ಧ ■
☆★☆★☆★☆★☆★☆★☆★☆★☆★☆★
16) ಭಾರತದ ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ‘ಡೆಕ್ಕನ್ ಎಜುಕೇಶನಲ್ ಸೊಸೈಟಿ ‘ ಯನ್ನು ಸ್ಥಾಪಿಸಿದವರು ಯಾರು ?
1. ಬಾಲಗಂಗಾಧರ ತಿಲಕ್ ■
2. ವಿ.ಡಿ. ಸಾವರ್ಕರ್
3. ದಾದಾಬಾಯಿ ನವರೋಜಿ
4. ಎಂ.ಜಿ.ರಾನಡೆ
☆★☆★☆★☆★☆★☆★☆★☆★☆★☆★
17) ಕೆಳಗಿನ ಯಾವುದರ ಮೇಲೆ ಹಬೆಯನ್ನು ಹಾಯಿಸಿದರೆ ಜಲ ಅನಿಲ ಉತ್ಪತ್ತಿಯಾಗುತ್ತದೆ ?
1. ಕೆಂಪಗೆ ಕಾದಿರುವ ತಾಮ್ರ
2. ಕೆಂಪಗೆ ಕಾದಿರುವ ಕಬ್ಬಿಣ
3. ಕೆಂಪಗೆ ಕಾದಿರುವ ಕೋಕ್ ■
4. ಕೆಂಪಗೆ ಕಾದಿರುವ ಆಕ್ಸೈಡ್
☆★☆★☆★☆★☆★☆★☆★☆★☆★☆★
18) ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗಿಲ್ಲ ?
1. ಐಸೋಥರ್ಮ್ – ಉಷ್ಣತೆ
2. ಐಸೋಬಾರ್ – ಒತ್ತಡ
3. ಐಸೋಹೆಲ್ಸ್ – ಬಿಸಿಲಿನ ಅವಧಿ
4. ಐಸೋಹೈಟ್ಸ್ – ಆರ್ದ್ರತೆ ■
☆★☆★☆★☆★☆★☆★☆★☆★☆★☆★
19) “ಹೈಡ್ರಾಲಿಕ್ ಬ್ರೇಕ್” ಗಳು ಯಾವ ನಿಯಮದ ಮೇಲೆ ಕೆಲಸ ನಿರ್ವಹಿಸುತ್ತವೆ ?
1. ಪ್ಯಾಸ್ಕಲ್ ನ ನಿಯಮ ■
2. ನ್ಯೂಟನ್ ನ ನಿಯಮ
3. ಥಾಮ್ಸನ್ ನ ನಿಯಮ
4. ಬೆರ್ನೋಲಿಯ ನಿಯಮ
☆★☆★☆★☆★☆★☆★☆★☆★☆★☆★
20) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಪ್ರಧಾನಮಂತ್ರಿಗಳಾಗಿರುತ್ತಾರೆ. ಹಾಗಾದರೆ ಅದರ ಕಾರ್ಯದರ್ಶಿ ಯಾರಾಗಿರುತ್ತಾರೆ ?
1. ಹಣಕಾಸು ಸಚಿವರು
2. ಸಂಸದೀಯ ಕಾರ್ಯದರ್ಶಿ
3. ರಾಷ್ಟ್ರಪತಿ
4. ಮೇಲಿನ ಯಾರೂ ಅಲ್ಲ ■
☆★☆★☆★☆★☆★☆★☆★☆★☆★☆★
21) 2014 – 15 ರ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಯವ್ಯಯವು ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿರಿಸಿದೆ ?
1. 23,050 ಕೋಟಿ
2. 21,305 ಕೋಟಿ ■
3. 18,200 ಕೋಟಿ
4. 22,100 ಕೋಟಿ
☆★☆★☆★☆★☆★☆★☆★☆★☆★☆★
22) 2011 ರ ಜನಗಣತಿಯ ಪ್ರಕಾರ ರಾಜ್ಯಗಳ ಜನಸಂಖ್ಯೆಯು ಇಳಿಕೆಯ ಕ್ರಮದಲ್ಲಿರುವ ಸರಿಯಾದ ಅನುಕ್ರಮವನ್ನು ಗುರ್ತಿಸಿ .
1. ಕರ್ನಾಟಕ – ತಮಿಳುನಾಡು – ಆಂಧ್ರಪ್ರದೇಶ
2. ತಮಿಳುನಾಡು – ಆಂಧ್ರಪ್ರದೇಶ – ಕರ್ನಾಟಕ
3. ತಮಿಳುನಾಡು – ಕರ್ನಾಟಕ – ಆಂಧ್ರಪ್ರದೇಶ ■
4. ಆಂಧ್ರಪ್ರದೇಶ – ಕರ್ನಾಟಕ – ತಮಿಳುನಾಡು
☆★☆★☆★☆★☆★☆★☆★☆★☆★☆★
23) ಕೆಳಗಿನವುಗಳಲ್ಲಿ ಯೂರೋ ನಾಣ್ಯಕ್ಕೆ ಬದ್ಧವಾಗಿರದ ರಾಷ್ಟ್ರ ಯಾವುದು ?
1. ಫ್ರಾನ್ಸ್
2. ಇಟಲಿ
3. ಜರ್ಮನಿ
4. ರಷ್ಯಾ ■
☆★☆★☆★☆★☆★☆★☆★☆★☆★☆★
24) ಯಾವ ನಗರದಲ್ಲಿ ನಡೆದ ಕಾಂಗ್ರಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಗಾಂಧಿಯನ್ನು ನೆಹರೂರವರು ಭೇಟಿಯಾದರು ?
1. ಲಕ್ನೋ ■
2. ಅಲಹಾಬಾದ್
3. ಮುಂಬಯಿ
4. ಅಹ್ಮದಾಬಾದ್
☆★☆★☆★☆★☆★☆★☆★☆★☆★☆★
25) ದೀಪಾವಳಿ ದಿನದಂದು ಮುಂಬಯಿನ ಶೇರುಮಾರುಕಟ್ಟೆಯ BSE ಮತ್ತು NSE ಯಲ್ಲಿ ನಡೆಯುವ ಟ್ರೇಡಿಂಗ್ ಅನ್ನು ಯಾವ ಹೆಸರಿನಿಂದ ಕರೆಯುತ್ತಾರೆ ?
1. ಶುಭ್ ಟ್ರೇಡಿಂಗ್
2. ಲಕ್ಷ್ಮೀ ಟ್ರೇಡಿಂಗ್
3. ಜನ ಸಾಮಾನ್ಯ್ ಟ್ರೇಡಿಂಗ್
4. ಮುಹೂರತ್ ಟ್ರೇಡಿಂಗ್ ■
☆★☆★☆★☆★☆★☆★☆★☆★☆★☆★
26) ಕೆಳಕಂಡ ಬ್ಯಾಂಕುಗಳಲ್ಲಿ ಯಾವ ಬ್ಯಾಂಕ್ 15 ರ ಆಗಸ್ಟ್ 1907 ರಲ್ಲಿನ ಸ್ವದೇಶಿ ಚಳುವಳಿಯ ಒಂದು ಭಾಗವಾಗಿ ಕಾರ್ಯನಿರ್ವಹಿಸಿತ್ತು ?
1. ಸಿಂಡಿಕೇಟ್ ಬ್ಯಾಂಕ್
2. ಪಂಜಾಬ್ ನ್ಯಾಷನಲ್ ಬ್ಯಾಂಕ್
3. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
4. ಇಂಡಿಯನ್ ಬ್ಯಾಂಕ್ ■
☆★☆★☆★☆★☆★☆★☆★☆★☆★☆★
27) ಯಾವ ವರ್ಷದಿಂದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಹೊಸ ಸೆಂಟರ್ ನಲ್ಲಿ ನೀಡಲಾಗುವುದೆಂದು ತೀರ್ಮಾನಿಸಲಾಗಿದೆ?
1. 2016
2. 2018
3. 2019 ■
4. 2020
☆★☆★☆★☆★☆★☆★☆★☆★☆★☆★
28) ಭಾರತದಲ್ಲಿನ ಯಾವ ರಾಜ್ಯವು ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಕುಟುಂಬಗಳಿಗೂ ಬ್ಯಾಂಕ್ ಖಾತೆಯ ಸೌಲಭ್ಯ ಒದಗಿಸಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು ?
1. ಕೇರಳ ■
2. ಗುಜರಾತ್
3. ಅರುಣಾಚಲ ಪ್ರದೇಶ
4. ಗೋವಾ
☆★☆★☆★☆★☆★☆★☆★☆★☆★☆★
29) ಸಾಮೂಹಿಕ ಶುಚಿತ್ವ ಕಾರ್ಯಕ್ರಮಕ್ಕಾಗಿ ನೀಡಲ್ಪಡುವ ” ವೈಸ್ ಲಿಟ್ಜ್ ” ಜಾಗತಿಕ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯನಾರು ?
1. ಪ್ರೋ. ಪ್ರದೀಪ್ ಮಜುಂದಾರ್
2. ಡಾ. ಪರಮ್ ವೀರ್ ಸಿಂಗ್
3. ಅಸ್ಮಾ ಜಹಂಗೀರ್
4. ಅನೂಪ್ ಜೈನ್ ■
☆★☆★☆★☆★☆★☆★☆★☆★☆★☆★
30) 2015 ರ ಫೆಬ್ರವರಿ , 22 ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಚಿತ್ರವಾಗಿ ಯಾವುದು ಆಯ್ಕೆಯಾಗಿದೆ ?
1. ಪುಣೆ ವಯಾ ಬಿಹಾರ್
2. ಲೈಯರ್ಸ್ ಡೈಸ್ ■
3. ಫೋಸ್ಟರ್ ಬಾಯ್ಸ್
4. ವಿಂಡೋ ಕನೆಕ್ಷನ್
☆★☆★☆★☆★☆★☆★☆★☆★☆★☆★
👉 ಪ್ರಮುಖ ಅಂಶಗಳು
👉 ಬಾದಾಮಿ ಹಳೆಯ ಹೆಸರು : ವಾತಾಪಿ.
👉 ಬಾದಾಮಿ ಮಲಪ್ರಭಾ ನದಿಯ ದಡದಲ್ಲಿದೆ.
👉 ಐಹೊಳೆ, ಪಟ್ಟದಕಲ್ಲು, ಬಾದಾಮಿ ಬಾಗಲಕೋಟೆ ಜಿಲ್ಲೆಯಲ್ಲಿ ಕಂಡು ಬರುತ್ತವೆ.
👉 ಭಾರತದ ದೇವಾಲಯಗಳ ತೊಟ್ಟಿಲು ಐಹೊಳೆ.
👉 ಐಹೊಳೆಯನ್ನು "ಭಾರತದ ದೇವಾಲಯದ ತೊಟ್ಟಿಲು" ಎಂದು ಕರೆದವರು : ಪರ್ಸಿಬ್ರೌನ್
👉 ಐಹೊಳೆ ಶಾಸನದ ರಚನಾಕಾರ : ರವಿಕೀರ್ತಿ.
👉ಇಟಗಿಯ ಮಹಾದೇವ ದೇವಾಲಯವನ್ನು "ಕರ್ನಾಟಕದ ದೇವಾಲಯಗಳ ಚಕ್ರವರ್ತಿ" ಎಂದು ಕರೆಯುವರು.
👉 ಸಾವಿರ ಕಂಬಗಳ ಬಸದಿ : ಮೂಡಬಿದರೆ.
👉 ಜೈನರ ಕಾಶಿ : ಮೂಡಬಿದರೆ.
👉 ಹಂಪಿ ತುಂಗಭದ್ರಾ ನದಿಯ ದಡದಲ್ಲಿದೆ.
👉 ಹಂಪಿಯ ಹಳೆಯ ಹೆಸರು : ಕಿಸ್ಕಿಂದ.
👉1986 ರಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರ್ಪಡೆ
★ ನೀರಿನ ಗ್ರಾಂ ಅಣುರಾಶಿ ಎಷ್ಟು?
* 18 ಜಿ
★ರಾಜ್ಯದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿದ ಜಿಲ್ಲೆ ಯಾವುದು
* ವಿಜಯಪು
★ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ ಯಾವು
* ಉತ್ತರಕನ್ನಡ
★ಆರ್ಯುವೇದದ ಪಿತಾಮಹ ಯಾರು
* ಚರ
★ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ----- ಎನ್ನುವರು
* ಧಾತು (ಮೂಲವಸ್ತು
★1 ಬ್ಯಾರಲ್ ಗೆ ಎಷ್ಟು ಲೀಟರ್
* 159 ಲೀಟ
★ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರ ತೀಕ್ಷ್ಣವಾಗಿರುತ್ತದೆ
* ಹಸಿರು
★ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ರೋಗ ಯಾವು
* ಡೆಂಗ್ಯೂ ಜ್ವರ
★ಜೇನುತುಪ್ಪ ------- ಒಳಗೊಂಡಿರುತ್ತದೆ
* ಫ್ರಕ್ಟೋಸ್
★ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾ
* ಎಕ್ಸ್ ರೇ
★ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು ಯಾವದನ್ನು
* ಕ್ಷ ಕಿರ
★ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು
* ಜಲಜ
★ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ
* ಯುರೇನಿಯಂ
★ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವು
* ಕಬ್ಬಿಣ & ಇಂಗಾಲ
★ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ ಯಾವುದು
* ಆಲ್ನಿಕೋ
★ ಆಮ್ಲ ಮಳೆಗೆ ---- & ---- ಕಾರಣಗ
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್
★ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು
* ಪೀ
★ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು
* ಪೆಟ್ರೋಲಿಯಂ ಈಥರ್
★ಕಿಣ್ವಗಳು(Enzymes) ------- ಗಳಾಗಿರುತ್ತ
* ಪ್ರೋಟಿನ್
★ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ ಯಾವುದು
* ಈಥಲೀ
★ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ ಯಾವುದು
* ನೆಲಗಡ
★ ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ ಯಾವುದು
* ಫಾರ್ಮಿಕ್ ಆಮ್ಲ
★ ಕಂಚು ---- & ---- ಒಳಗೊಂಡಿರುತ್ತ
* ತಾಮ್ರ & ತವರ
★ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು
* ಸಲ್ಪ್ಯೂರಿಕ್ ಆಮ್ಲ
★ ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ ಯಾವು
* ಚಿರತೆ/ಚಿತಾ
★ ಪ್ಲಾಟಿಪಸ್ & ಎಕಿಡ್ನ್ ಇವು ----
* ಮೊಟ್ಟೆ ಇಡುವ ಸಸ್ತನಿಗಳು
★ ನಗಿಸುವ ಅನಿಲ ಯಾವುದು
* ನೈಟ್ರಸ್ ಆಕ್ಸೈಡ್.?.-..ದು?.?.ದೆ..?ಲೆ?ನ್?.ವೆ?.?ನ.?.ಳು..?.ವು?.?ನಕ?ಣ.?.ರೆ?.?.ದು?.?ರ್?).?ಕ.?.ದು?ರ?.
.