Skip to main content

ಕಲ್ಯಾಣದ ಚಾಲುಕ್ಯರ* ಬಗ್ಗೆ ಸಂಕ್ಷಿಪ್ತ ಮಾಹಿತಿ *(973-1126)*

 🌸 *ಕಲ್ಯಾಣದ ಚಾಲುಕ್ಯರ* ಬಗ್ಗೆ ಸಂಕ್ಷಿಪ್ತ ಮಾಹಿತಿ

*(973-1126)*


🔹 ಇವರು *ರಾಷ್ಟ್ರಕೂಟರ ಸಾಮಂತರಾಗಿದ್ದರು*


🔸 ಸ್ಥಾಪಕರು= *2ನೇ ತೈಲಪ*


🔹 ರಾಜಧಾನಿ= *ಕಲ್ಯಾಣ*( ಬಿದರ್)/ ಮಾನ್ಯಖೇಟ. 


🔸 ರಾಜಲಾಂಛನ= *ನಂದಿ*


🔹2ನೇ ತೈಲಪನನ ಮೊದಲ ಹೆಸರು= *ತ್ರೈಲೋಕ ಮಲ್ಲ* 


🔸 ಎರಡನೇ ತೈಲಪನು ರಾಷ್ಟ್ರಕೂಟರ *ಮೂರನೇ ಕೃಷ್ಣನ ಸೇನಾನಿ ಯಾಗಿದ್ದನು.*


🔹 ಎರಡನೇ ತೈಲಪನು *ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸಿ ಅಧಿಕಾರಕ್ಕೆ ಬಂದನು* 


🔸 ಎರಡನೇ ತೈಲಪನ ಸಾಮಂತ ಅರಸರು👇

1) *ಸವದತ್ತಿಯ ರಟ್ಟರು*. 

2) *ಕಲಬುರ್ಗಿಯ ಸಿಂದರು*

3) ಕೊಂಕಣ *ಶಿಲಾಹಾರ*

4) ಹಾನಗಲ್ಲದ *ಕದಂಬರು*

5) *ಗೋವೆಯ ಕದಂಬರು ಮತ್ತು ದೇವಗಿರಿಯ ಸೇವುಣರು*


🔸992 ರಲ್ಲಿ ಚೋಳರ *ಒಂದನೇ ರಾಜರಾಜ ಚೋಳನನ್ನು ಸೋಲಿಸಿ ಅವನಿಂದ 150ಆನೆ ಗಳನ್ನು ಪಡೆದುಕೊಂಡನು*, 


🔸 ಚೋಳರ ರಾಜ ರಾಜ ಚೋಳ ಮತ್ತು ರಾಜೇಂದ್ರ ಚೋಳನ ಹಿಮ್ಮೆಟ್ಟಿಸಿದವನು= *ಸತ್ಯಾಶ್ರಯ ಇರುವ ಬೆಡಂಗ*


🔹 ಸತ್ಯಾಶ್ರಯ ಇರುವ ಬೆಡಂಗನಿಗೆ ಇದ್ದ ಮೊದಲ ಹೆಸರು= *ಸತ್ತಿಗ*


🔸 ಸತ್ಯಾಶ್ರಯ ಇರುವ ಬೇಡಂಗನಿಗೆ ಇದ್ದ ಬಿರುದುಗಳು= *ಅಕಳಂಕ ಚರಿತ, ಇರಿವಬೆಡಂಗ, ಸಾಹಸಭೀಮ,*


🔹 ಸತ್ಯಾಶ್ರಯ ಇರುವ ಬೆಡಂಗನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ= *ರನ್ನ* 


🔸2ನೇ ಜಯಸಿಂಹನ ಬಿರುದುಗಳು= *ಜಗದೇಕಮಲ್ಲ, ಮಲ್ಲಿಕಾ ಮೋದ, ವಿಕ್ರಮ ಸಿಂಹ*


🔹 ಎರಡನೇ ಜಯಸಿಂಹನ ಆಸ್ಥಾನದಲ್ಲಿದ್ದ ಕವಿ= *ವಾದಿರಾಜ*


🔸1048 ರಲ್ಲಿ ಬೀದರಿನ ಕಲ್ಯಾಣಕ್ಕೆ ರಾಜಧಾನಿ ವರ್ಗಾಯಿಸಿದವರು= *ಒಂದನೇ ಸೋಮೇಶ್ವರ*


🔹1054 ರಲ್ಲಿ ಕೊಪ್ಪಂ ಕಾಳಗದಲ್ಲಿ ಚೋಳರ ರಾಜಾಧಿರಾಜ ಚೋಳನನ್ನು ಸೋಲಿಸಿ "ಒಂದನೇ ಸೋಮೇಶ್ವರನು" ಕಟ್ಟಿಸಿದ ದೇವಾಲಯ= *ಅಮೃತೇಶ್ವರ ದೇವಾಲಯ*


🔸 ಒಂದನೇ ಸೋಮೇಶ್ವರನ ಬಿರುದುಗಳು= *ಮಹಮಲ್ಲ, ತ್ರೈಲೋಕ ಮಲ್ಲ*


🔹 ಕಲ್ಯಾಣ ಚಾಲುಕ್ಯರಲ್ಲಿ ಅತ್ಯಂತ ಶ್ರೇಷ್ಠ ದೊರೆ= *6ನೇ ವಿಕ್ರಮಾದಿತ್ಯ*


🔸 6ನೇ ವಿಕ್ರಮಾದಿತ್ಯನು ಅಧಿಕಾರಕ್ಕೆ ಬಂದ ನೆನಪಿಗಾಗಿ *ಕ್ರಿ. ಶ 1076 ಫೆಬ್ರವರಿ 26 ಚಾಲುಕ್ಯ ವಿಕ್ರಮ ಶಕೆ ಆರಂಭವಾಯಿತು,* 


🔹 ಲಕ್ಷ್ಮೀಶ್ವರ ಶಾಸನದಲ್ಲಿ 6ನೇ ವಿಕ್ರಮಾದಿತ್ಯನ ಕುರಿತು👇

 *ಸಾಗರದ ವರೆಗಿನ ಭೂಮಿಯಲ್ಲಿನ ಬಂಡೆದ್ದ ದೊರೆಗಳ ಬೇರನ್ನು ಕಿತ್ತಿ ಗಲಗಲಿ ಹರಿದು ನೀರಿನಲ್ಲಿ ಬಿಸುಟದ ಈ ಪೃಥ್ವಿಯನ್ನು ನಿಷ್ಕಳಂಕವಾಗಿ ಮಾಡಿದನೆಂದು* ಹೇಳಲಾಗಿದೆ, 


🔹 6ನೇ ವಿಕ್ರಮಾದಿತ್ಯನ ದಂಡನಾಯಕ= *ದಂಡಾಧೀಶ*


🔸 ಆರನೇ ವಿಕ್ರಮಾದಿತ್ಯನ ಸಾಧನೆಗಳು👇


◻️1085 ರಲ್ಲಿ *ಪಲ್ಲವರಿಂದ ಕಂಚಿಯನ್ನು ಗೆದ್ದನು*


◻️1088 ರಲ್ಲಿ ಉತ್ತರದ ಪರಮಾರ ದೊರೆ *ಉದಯಾದಿತ್ಯ ನನ್ನು ಸೋಲಿಸಿದ*


◻️1100 ರಲ್ಲಿ ಶಿಲಾಹಾರರ ಅರಸ *ಬೋಜನನ್ನು ಸೋಲಿಸಿದ*


◻️1118 ರಲ್ಲಿ *ಕನ್ನೆಗಾಲ ಕದನ ದಲ್ಲಿ ವಿಷ್ಣುವರ್ಧನನ್ನು ಸೋಲಿಸಿದ*


◻️ *ಕುಲತುಂಗ ಚೋಳ ನನ್ನು ಸೋಲಿಸಿದನು*


◻️ *ಗೋವಾದ ಕದಂಬರು ಮತ್ತು ಕರಾಡದ ಶಿಲಾಹಾರರು ದಂಗೆಗಳು ಹತ್ತಿಕ್ಕಿದ*


◻️ ಶ್ರೀಲಂಕದ ಅರಸ *ವಿಜಯ ಬಾಹುವಿನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದನು.* 


◻️ 6ನೇ ವಿಕ್ರಮಾದಿತ್ಯನ ಬಿರುದು= *ತ್ರಿಭುವನಮಲ್ಲ, ಪೆರ್ಮಾಡಿದೇವ*


🔹 ಆರನೇ ವಿಕ್ರಮಾದಿತ್ಯನ ಗುರು= *ವಿಜ್ಞಾನೇಶ್ವರ*


🔸 ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಕವಿಗಳ= *ಬಿಲ್ಹಣ, ವಿಜ್ಞಾನೇಶ್ವರ,*


🔹 ಬಿಲ್ಹಣನ ಕೃತಿ= *ವಿಕ್ರಮಾಂಕದೇವಚರಿತ*

( ಈ ಕೃತಿಯಲ್ಲಿ ವಿಕ್ರಮಾದಿತ್ಯನ ರಾಜ್ಯ *ರಾಮರಾಜ್ಯ* ಎಂದು ಹೊಗಳಿದ್ದಾನೆ.)


🔸 ವಿಜ್ಞಾನೇಶ್ವರ= *ಭೂತಕಾಲದಲ್ಲಿ ಕಲ್ಯಾಣ ದಂತ ರಾಜಧಾನಿ ಹಿಂದಿಲ್ಲ, ಮುಂದಿರದು, ವಿಕ್ರಮಾರ್ಕ ನಂತ ಅರಸನನ್ನು ಕಂಡಿಲ್ಲ ಕೇಳಿಲ್ಲ ಎಂದಿದ್ದಾರೆ*, 


🔹 ಕಲ್ಯಾಣ ಚಾಲುಕ್ಯರಲ್ಲಿ ಶಾಂತಿಪ್ರಿಯ ಅರಸ= *ಮೂರನೇ ಸೋಮೇಶ್ವರ*


🔸 ಮೂರನೇ ಸೋಮೇಶ್ವರನ ಬಿರುದುಗಳು= *ತ್ರಿಭುವನಮಲ್ಲ, ಭೂಲೋಕ ಮಲ್ಲ, ಸರ್ವಜ್ಞ ಚಕ್ರವರ್ತಿ,*


🔹1157 ರಲ್ಲಿ ಕಲಚೂರಿ ಮನೆತನದ ಅರಸ ಎರಡನೇ ಬಿಜ್ಜಳ *ಕಲ್ಯಾಣವನ್ನು* ವಶಪಡಿಸಿಕೊಂಡಾಗ ಆಳುತ್ತಿದ್ದ ಅರಸ= *ಮೂರನೇ ತೈಲಪ* 


🔸 ಕಲ್ಯಾಣದ ಚಾಲುಕ್ಯರ ಕೊನೆಯ ದೊರೆ= *ನಾಲ್ಕನೇ ಸೋಮೇಶ್ವರ*


 📖ಕಲ್ಯಾಣ ಚಾಲುಕ್ಯರ *ಸಾಹಿತ್ಯ*👇


✍️ ರನ್ನ= *ಗದಾಯುದ್ಧ* ( ಸಾಹಸಭೀಮವಿಜಯ) *ಅಜಿತನಾಥಪುರಾಣ, ಪರಶುರಾಮ ಚರಿತೆ*


✍️ ಎರಡನೇ ಚಾವುಂಡರಾಯ= *ಲೋಕೋಪಕಾರ*


✍️ ಶ್ರೀಧರಾಚಾರ್ಯ= *ಜಾತಕತಿಲಕ* ಮತ್ತು *ಚಂದ್ರಪ್ರಭ ಚರಿತ*


( "ಜಾತಕತಿಲಕ" *ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥ*)


✍️ ಎರಡನೇ ನಾಗವರ್ಮ= *ಕಾವ್ಯಾವಲೋಕನ*


✍️ ಕನ್ನಡದ ಮೊದಲ ಶಬ್ದಕೋಶ= *ಅಭಿದಾನ ವಸ್ತುಕೋಶ*


✍️ ಬ್ರಹ್ಮಶಿವ= *ಸಮಯ ಪರೀಕ್ಷೆ*


✍️ ದುರ್ಗಸಿಂಹ= *ಪಂಚತಂತ್ರ*


✍️ ಚಂದ್ರರಾಜ= *ಮದನತಿಲಕ* ( ಕಾಮಶಾಸ್ತ್ರದ ಬಗ್ಗೆ)


✍️ ಶಾಂತಿನಾಥ= *ಸುಕುಮಾರ ಚರಿತೆ*


✍️ ಕೀರ್ತಿವರ್ಮ= *ಗೋವೈದ್ಯ*


✍️ ನಯಸೇನ= *ಧರ್ಮಾಮೃತ*


✍️ ವಿಜ್ಞಾನೇಶ್ವರ= *ಮಿತಕ್ಷರ ನ್ಯಾಯ ಸಂಹಿತೆ*( ಹಿಂದೂ ಕಾನೂನು ಸಂಹಿತೆ)


✍️ ಎರಡನೇ ಜಗದೇಕಮಲ್ಲ= *ಸಂಗೀತ ಚೂಡಾಮಣಿ*

( ಸಂಸ್ಕೃತ)


✍️ ನಾಗಚಂದ್ರ= *ಮಲ್ಲಿನಾಥ ಪುರಾಣ,* ಮತ್ತು *ರಾಮಚಂದ್ರ ಚರಿತ ಪುರಾಣ*( ಇವುಗಳನ್ನು ಅಭಿನವ ಪಂಪ ಎನ್ನುವರು)


 🌸ಕಲ್ಯಾಣಿ ಚಾಲುಕ್ಯರ *ಕಲೆ ಮತ್ತು ವಾಸ್ತುಶಿಲ್ಪ*👇


🔸 ಇವರು *ವೇಸರ ಶೈಲಿಯನ್ನು* ಬಳಸುತ್ತಿದ್ದರು, 


🛕 ಕಲ್ಯಾಣ ಚಾಲುಕ್ಯರ ಪ್ರಮುಖ ದೇವಾಲಯಗಳು👇


🛕 ಕುಕನೂರು= *ಕಲ್ಲೇಶ್ವರ ದೇವಾಲಯ, ನವ ಲಿಂಗೇಶ್ವರ ದೇವಾಲಯ,* 


🛕 ಹಾವೇರಿ= *ಸಿದ್ದೇಶ್ವರ ದೇವಾಲಯ*


🛕 ಹಾನಗಲ್ಲು= *ತಾರಕೇಶ್ವರ, ಗಣಪತಿ ದೇವಾಲಯ*, 


🛕 ಡಂಬಳ= *ದೊಡ್ಡ ಬಸವೇಶ್ವರ ದೇವಾಲಯ*


🛕 ಲಕ್ಷ್ಮೇಶ್ವರ= *ಶಂಕರ್ ಬಸದಿ. ಸೋಮೇಶ್ವರ ದೇವಾಲಯ*


🛕 ಲಕ್ಕುಂಡಿ= *ಬ್ರಹ್ಮ ಜಿನಾಲಯ, ಕಾಶಿ ವಿಶ್ವೇಶ್ವರ*


🛕 ಅಬ್ಬಲೂರು= *ಬ್ರಹ್ಮೇಶ್ವರ ದೇವಾಲಯ*


🛕 ಬಳ್ಳಿಗಾವೆ= *ಕೇದಾರೇಶ್ವರ ಮತ್ತು ತ್ರಿಪುರಾಂಬಕ ದೇವಾಲಯ*


🛕 ಇಟಗಿ= ಮಹಾದೇವ ದೇವಾಲಯವನ್ನು 1112 ರಲ್ಲಿ *ಮಹಾದೇವ* ಎಂಬವನು ಕಟ್ಟಿಸಿದ. ಇದನ್ನು *ದೇವಾಲಯಗಳ ಚಕ್ರವರ್ತಿ ಎನ್ನುವರು*( ಇದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಎಂಬಲ್ಲಿದೆ,)


✍️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ


✍ಕಲ್ಯಾಣ ಚಾಲುಕ್ಯರ ಮೇಲೆ ಕೇಳಿರುವ ಪ್ರಶ್ನೋತ್ತರಗಳು


1) ಕರ್ನಾಟಕದ ಈಗಿನ ಯಾವ ನಗರ ಹಿಂದೆ ಚಾಲುಕ್ಯರ ರಾಜಧಾನಿಯಾಗಿತ್ತು? 

🔸 *ಬಸವಕಲ್ಯಾಣ*


2) ಕಲ್ಯಾಣ ಚಾಲುಕ್ಯರ ಅಧೀನರಾಗಿದ್ದ ರಾಜ್ಯ ಮನೆತನಗಳು? 

(SDA-2015)

🔹 *ಕಾಕತೀಯರು, ಸೇವುಣರು, ಮತ್ತು ಹೊಯ್ಸಳರು*


3) ವೀರಶೈವ ಧರ್ಮ ಸ್ಥಾಪಕರಾದ ಬಸವೇಶ್ವರರು ಇವರ ಆಸ್ಥಾನದಲ್ಲಿದ್ದರು? 

(SDA-2018)

🔸 *ಕಲ್ಯಾಣದ ಚಾಲುಕ್ಯರು*


4) ಹನ್ನೊಂದನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ?(SDA-2019)

🔹 *ವಿಕ್ರಮಾಂಕದೇವಚರಿತೆ*


5) ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ ಸ್ಥಳ? (PC-2010)

🔸 *ಬಸವಕಲ್ಯಾಣ*


6) ಕನ್ನಡದ ಮೊದಲ ವಿಶ್ವಕೋಶ ಎಂದು ಪ್ರಚಲಿತವಾದ ಕೃತಿ? 

( ವಾರ್ಡನ್-2017)

🔹 *ವಿವೇಕ ಚಿಂತಾಮಣಿ*

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...