Skip to main content

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು *ಜ್ಞಾನ ಕಾರಂಜಿ ಮಾಹಿತಿ ವೇದಿಕೆ* ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ

 ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

*ಜ್ಞಾನ ಕಾರಂಜಿ ಮಾಹಿತಿ ವೇದಿಕೆ*

 ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 

🌺🌺🌺🌺🌺🌺🌺🌺🌺🌺🌺🌺


*1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ*


*2. ಗ್ರಾಹಂಬೆಲ್ ಟೆಲಿಫೋನ್ ಅನ್ನು ಯಾವ ವರ್ಷದಲ್ಲಿ ಸಂಶೋಧಿಸಿದನು- 1876*


*3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು*


*4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್


*5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ*


*6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ- 300*


*7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%*


*8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ*


*9. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ*


*10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್*


*11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು*


*12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ*


*13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ*


*14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ*


*15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ*


*16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್*


*17. ಜೀರ್ಣಕ್ರೀಯೆ ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ*


*18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ*


*19. ಬಾಕ್ಸೈಟ್ ಇದು ಯಾವುದರ ಅದಿರು-ಅಲ್ಯೂಮಿನಿಯಂ*


*20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್


*21. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್*


*22. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)*


*23. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ*


*24. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು*


*25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್*


*26. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ*


*27. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)*


*29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ*


*30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ


*31. ವಜ್ರ ಯಾವ ಇಂಗಾಳದ ರೂಪವಾಗಿದೆ- ಸ್ಪಟಿಕ*


*32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್*


*33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್‍ಬರ ಕ್ಲಿಂಟನ್*


*34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್*


*35. ದ್ರವ ರೂಪದ ಲೋಹ ಯಾವುದು – ಪಾದರಸ


*36. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್ರ


*37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ,*


*38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ*


*39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು – ಸೋಡಿಯಂ ಹೈಡ್ರಾಕ್ಸೈಡ್*


*40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು – ಜಲಜನಕ*


*41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ*


*42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್*


*43. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ*


*44. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್*


*45. ಆಪ್ಟಿಕ್ ಪೈಬರನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಹಿಸಲು*


*46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್*


*47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್*


*48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ*


*49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ*


*50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್*


*51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ*


*52. ನ್ಯೂಟ್ರಾನ್ ಸಂಶೋಧಿಸಿದವರು ಯಾರು- ಬಾಡ್ಚಿಕ್*


*53. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ-ಸಾರಜನಕ*


*54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ-ನೀರು ಮಂಜುಗಡ್ಡೆ*


*55. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ*


*56. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ- ಕಬ್ಬಿಣ*


*57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ- ಕಬ್ಬಿಣ*


*58. ಬಲೂನುಗಳಲ್ಲಿ ಇದನ್ನು ತುಂಬಲಾಗುತ್ತದೆ ಹೀಲಿಯಂ*


*59. ಹಗುರವಾದ ಗ್ಯಾಸ್ ಯಾವುದು-ಜಲಜನಕ*


*60. ಬಲ್ಬಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ- ಟಂಗಸ್ಟನ್*


*61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು- ಗಂಧಕ*


*62. ಪರಿಶುದ್ದ ಕಬ್ಬಿಣ ಯಾವುದು – ಮ್ಯಾಗ್ನಟೈಟ್*


*63. ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದು-ಹಿಲಿಯಂ*


*64. ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆ-ಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್*


*65. ಕೃತಕ ಮಳೆ ಬರಿಸಲಿಕ್ಕೆ ಉಪಯೋಗಿಸುವ ರಾಸಾಯನಿಕ-ಬೆಳ್ಳಿಯ ಬ್ರೋಮೈಟ್*


*66. ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ- ಮೆಸೋಪೋಟೊಮಿಯಾ*

*ಪ್ರತಿನಿತ್ಯ ಹೆಚ್ಚಿನ ನೋಟ್ಸ್ಗಳನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಿರಿ:

https://t.me/competitiveExams

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...