Skip to main content

ಇಸ್ಲಾಂ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌼*ಇಸ್ಲಾಂ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ*


🔸 "ಇಸ್ಲಾಂ ಎಂದರೆ"= *ದೇವರಿಗೆ ಶರಣಾಗು ಎಂದರ್ಥ*( "ಮರಳುಗಾಡಿನ ಧರ್ಮ")


🔹 ಇಸ್ಲಾಂ ಧರ್ಮದ ಸ್ಥಾಪಕರು= *ಮಹಮ್ಮದ್ ಪೈಗಂಬರ್*


 🔸ಜನನ= *ಸಾ.ಶ.570*


🔹 ಜನನ ಸ್ಥಳ= *ಮೆಕ್ಕಾದಲ್ಲಿ*


🔸 ತಂದೆ= *ಅಬ್ದುಲ್ಲಾ*


🔹 ತಾಯಿ= *ಅಮೀನಾ*


🔸 ಚಿಕ್ಕಪ್ಪ= *ಅಬುತಾಲಿಮ್*


🔹 ಪಂಗಡ= *ಖುರೇಷಿ*


🔸 ಜನಾಂಗ= *ಬುಡ್ ವೆಲ್ಸ್*


🔹 ಹೆಂಡತಿ= *ಖಧೀಜರ*( ಶ್ರೀಮಂತ ವಿಧವೆ)


🔸 ಮಗಳು= *ಪಾತಿಮಾ*


🔹 ಅಳಿಯ= *ಅಲಿ*


🔸 ಮಹಮ್ಮದ್ ಪೈಗಂಬರ್ ವ್ಯಾಪಾರ ಮಾಡಿದ ಸ್ಥಳಗಳು= *ಸಿರಿಯಾ ಮತ್ತು ಪ್ಯಾಲಿಸ್ತಾನ*


 🔹ಮಮ್ಮದ್ ಪೈಗಂಬರಗೆ ಅತಿ ಹೆಚ್ಚು ಪ್ರಭಾವ ಬೀರಿದ ಪ್ರದೇಶ= *ಸಿರಿಯಾ*


🔸 ಮಹಮ್ಮದ್ ಪೈಗಂಬರ್ ಮೆಕ್ಕಾದ ಹತ್ತಿರ *ಹಿರಾಬೆಟ್ಟದ* ಮೇಲೆ ತಪಸ್ಸು ಕುಳಿತಾಗ ದೇವವಾಣಿ ಕೇಳಿಸುತ್ತೆ. 


🔹 ಮಮ್ಮದ್ ಪೈಗಂಬರ್ ಜ್ಞಾನೋದಯ ಪಡೆದುಕೊಂಡು ಕ್ರಿ.ಶ 622 ಸಪ್ಟಂಬರ್ 22ರಂದು "ಮೆಕ್ಕಾದಿಂದ ಮದೀನಕ್ಕೆ" 72 ಜನರೊಂದಿಗೆ ಪಲಾಯನ ಮಾಡಿದರು, ಇದಕ್ಕೆ *622ನ್ನು ಹಿಜಿರಾಶಕೆ* ಎಂದು ಕರೆಯುತ್ತಾರೆ.


🔸 *ಕ್ರಿ.ಶ 632 ರಲ್ಲಿ* ಮಮ್ಮದ್ ಪೈಗಂಬರ್ ಮರಣ ಹೊಂದಿದರು.


🔹 ಇಸ್ಲಾಂ ಧರ್ಮದ ಪ್ರಚಾರಕರನ್ನು *ಖಲೀಫರು* ಎಂದು ಕರೆಯುತ್ತಾರೆ.


 👉 *ಪ್ರಮುಖ ಖಲೀಫರು*

🔸 ಅಬೂಬಕ್ಕರ್, 

🔹 ಉಮರ್, 

🔸 ಉಸ್ಮಾನ್.

👆 ಈ ಮೂರು ಜನ *ಸುನ್ನಿ ಪಂಥವನ್ನು* ಪ್ರಚಾರ ಮಾಡುತ್ತಾರೆ, 


🔹 *ಅಲಿ*( ಇವನು *ಸಿಯಾ* ಪಂಥವನ್ನು ಬೆಂಬಲಿಸಿದನು. 


🔸 ಅತಿ ಹೆಚ್ಚು "ಸುನ್ನಿಪಂಥ" ಹೊಂದಿರುವ ದೇಶ= *ಇಂಡೋನೇಷಿಯಾ*


🔹 ಅತಿ ಹೆಚ್ಚು "ಸಿಯಾಪಂಥ" ಹೊಂದಿರುವ ದೇಶ= *ಇರಾನ್*


🔸 ಅತಿ ಹೆಚ್ಚುಉತ್ತರ ಭಾರತದಲ್ಲಿ= *ಸುನ್ನಿ ಪಂಥ*


🔹 ಅತಿ ಹೆಚ್ಚು ದಕ್ಷಿಣ ಭಾರತದಲ್ಲಿ= *ಸಿಯಾಪಂಥ*


 ⚜️ *ಮಹಮ್ಮದ್ ಪೈಗಂಬರ್ ಬೋಧನೆಗಳು*


🔸 "ದೇವರು ಒಬ್ಬನೇ ಆತನೇ ಅಲ್ಲಾ",


🔹 "ಪ್ರಾಮಾಣಿಕತೆ ಮತ್ತು ನೀತಿಯುತ ಜೀವನ ನಡೆಸಬೇಕು",


🔸 "ದೀನ ದುರ್ಬಲರ ಬಗ್ಗೆ ಕರುಣೆ ಹಾಗೂ ಸ್ತ್ರೀಯರ ಬಗ್ಗೆ ಗೌರವಿಸಬೇಕು"


 🏵️ *ಇಸ್ಲಾಂ ಧರ್ಮದ ಆಚರಣೆಗಳು*👇


1) *ಕಲೀಮಾ*= "ಅಲ್ಲಾ ನಲ್ಲಿ ಮಾತ್ರ ನಂಬಿಕೆ. ಮಹಮ್ಮದರು ಅವರ ಪ್ರವಾದಿಗಳು,"


2) *ನಮಾಜ್*= "ಪ್ರತಿದಿನ ಐದು ಬಾರಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಬೇಕು"


3) *ರೋಜಾ*= "ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದು"


4) *ಜಕಾತ್*= "ಆದಾಯದಲ್ಲಿ ನಿಗದಿಪಡಿಸಿದ ಭಾಗವನ್ನು ಬಡವರಿಗೆ ದಾನ ನೀಡಬೇಕು"


5) *ಹಜ್*= "ಜೀವನದಲ್ಲಿ ಒಂದು ಬಾರಿ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು"🕋


 ✍️ *ವಿಶೇಷ ಅಂಶಗಳು*


🔺 ಇಸ್ಲಾಂ ಧರ್ಮದ ಪವಿತ್ರ ಗ್ರಂಥ= *ಕುರ್-ಆನ್*( "ಅರಬಿಕ್ ಭಾಷೆಯಲ್ಲಿದೆ.")


🔺 *ಜಾವೇದನು* "ಕುರಾನ್" ವನ್ನು ಕ್ರೂಢೀಕರಿಸಿದನು. 


🔺 ಇಸ್ಲಾಂ ಧರ್ಮದ ಕಾನೂನಿನ ಗ್ರಂಥ= *ಷರಿಯತ*


🔺 ಇಸ್ಲಾಂ ಧರ್ಮದಲ್ಲಿ ಲಿಪಿ= *ಕ್ಯಾಲಿಗ್ರಫಿ*

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...