🌹FDA.SDA. ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತ ವಚನಕಾರರ,/ ದಾಸರ ಅಂಕಿತನಾಮಗಳು👇
1) ಬಸವಣ್ಣ= *ಕೂಡಲಸಂಗಮದೇವ,*
2) ಅಕ್ಕಮಹಾದೇವಿ= *ಚೆನ್ನಮಲ್ಲಿಕಾರ್ಜುನ*
3) ಅಲ್ಲಮಪ್ರಭು= *ಗುಹೇಶ್ವರ*
4) ಜೇಡರ ದಾಸಿಮಯ್ಯ= *ರಾಮನಾಥ*
5) ಆಯ್ದಕ್ಕಿ ಮಾರಯ್ಯ= *ಅಮರೇಶ್ವರಲಿಂಗ*
6) ಮಡಿವಾಳ ಮಾಚದೇವ= *ಕಲಿದೇವರದೇವ*
7) ನಿಜಗುಣ ಶಿವಯೋಗಿ= *ಶಂಭುಲಿಂಗ*
8) ಸಿದ್ದರಾಮ ಸೊನ್ನಲಿಗ= *ಕಪಿಲಸಿದ್ಧಮಲ್ಲಿಕಾರ್ಜುನ*
9) ಆದಯ್ಯ= *ಸೌರಾಷ್ಟ್ರ ಸೋಮನಾಥ*
10) ಹೇಳವನಕಟ್ಟೆ ಗಿರಿಯಮ್ಮ= *ಹೆಳವನಕಟ್ಟೆ ರಂಗನಾಥ*
11) ಅಂಬಿಗರ ಚೌಡಯ್ಯ= *ಅಂಬಿಗರ ಚೌಡಯ್ಯ*
12) ಹೆಂಡದ ಮಾರಯ್ಯ= *ಧರ್ಮೇಶ್ವರ*
13) ಆಯ್ದಕ್ಕಿ ಲಕ್ಕಮ್ಮ *ಮಾರಯ್ಯಪ್ರಿಯ ಅಮರೇಶ್ವರ ಲಿಂಗ*
14) ಸಿದ್ದಯ್ಯ ಪುರಾಣಿಕ= *ಸ್ವತಂತ್ರ ಸಿದ್ದೇಶ್ವರ*
15) ಮಾದರ ಚೆನ್ನಯ್ಯ= *ನಿಜಾತ್ಮರಾಮರಾಮ*
16) ಹರಪ್ಪನಹಳ್ಳಿ ಭೀಮವ್ವ= *ಭೀಮೇಶ ಕೃಷ್ಣ*
17) ಗಜೇಶ ಮಸಣಯ್ಯ= *ಮಹಾಲಿಂಗ ಗಜೇಶ್ವರ*
18) ಮೋಳಿಗೆ ಮಾರಯ್ಯ= *ನಿಃಕಳಂಕ ಮಲ್ಲಿಕಾರ್ಜುನ*
19) ಎಸ್ ವಿ ಪರಮೇಶ್ವರ ಭಟ್ಟ= *ಸದಾಶಿವ ಗುರು*
20 ನರಹರಿ ತೀರ್ಥ= *ನರಹರಿ*
21) ವಾದಿರಾಜ= *ಹಯವರ್ಧನ*
22) ಮುಕ್ತಾಯಕ್ಕ= *ಅಜಗಣ್ಣ ತಂದೆ*(FDA-2019)
23) ಪುಲಿಗೇರಿ ಸೋಮನಾಥ= *ಹರಹರಾ ಶ್ರೀಚೆನ್ನಸೋಮೇಶ್ವರಾ*
24) ಅಕ್ಕನಾಗಮ್ಮ= *ಸಂಗನಬಸವಣ್ಣ*
25) ಒಕ್ಕಲಿಗ ಮುದ್ದಣ್ಣ= *ಕಾಮಭೀಮ ಜೀವಧನದೊಡೆಯ*
26) ಸಿದ್ಧರಾಮ= *ಕಪಿಲಸಿದ್ಧಮಲ್ಲಿಕಾರ್ಜುನ*
27) ಚನ್ನಬಸವಣ್ಣ= *ಶ್ರೀ ಚನ್ನ ಕೂಡಲಸಂಗಮದೇವ*
28) ಅಜಗಣ್ಣ= *ಮಹಾಘನ ಸೋಮೇಶ್ವರ*
29) ಸಕಲೇಶ ಮಾದರಸ= *ಸಕಲೇಶ್ವರ ದೇವ*
🔸 *ಕೀರ್ತನಕಾರರ ಅಂಕಿತನಾಮಗಳು*👇👇👇👇👇
1) ಕನಕದಾಸ= *ಕಾಗಿನೆಲೆ ಆದಿಕೇಶವ*
2) ಪುರಂದರದಾಸ= *ಪುರಂದರವಿಠಲ*
3) ವ್ಯಾಸರಾಯ= *ಶ್ರೀಕೃಷ್ಣ*
4) ವಾದಿರಾಜ= *ಹಯವದನ*
5) ವೈಕುಂಠ ದಾಸ= *ವೈಕುಂಠ ಕೇಶವ*
6) ಗೋಪಾಲದಾಸ= *ಗೋಪಾಲವಿಠಲ*
7) ಶ್ರೀಪಾದರಾಯ= *ರಂಗ ವಿಠಲ*
8) ನರಹರಿತೀರ್ಥ= *ರಘುಕುಲತಿಲಕ*
9) ವಿಜಯದಾಸ= *ಶ್ರೀ ರಂಗ ವಿಠಲ*
10) ರಾಘವೇಂದ್ರ ತೀರ್ಥ= *ವೇಣುಗೋಪಾಲ*