🏛️ಭಾರತದ *ಸುಪ್ರೀಂಕೋರ್ಟ್* ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔸🔹🔸🔹🔹🔹🔹🔹🔸
🔹 *1773 ರ ರೇಗ್ಯುಲೇಟಿಂಗ್ ಕಾಯ್ದೆಯ ಮೇರೆಗೆ 1774 ರಲ್ಲಿ ಕಲ್ಕತ್ತದಲ್ಲಿ* "ಸುಪ್ರೀಂಕೋರ್ಟ್" ಅನ್ನು ಸ್ಥಾಪಿಸಲಾಯಿತು.
🔸 ಸುಪ್ರೀಂಕೋರ್ಟ್ ಗೆ ಸಂಬಂಧಪಟ್ಟ ವಿಧಿಗಳು= *124 ಇಂದ147* ರವರೆಗೆ.
🔹 ಭಾರತದ ಸುಪ್ರೀಂಕೋರ್ಟ್ ಸ್ಥಾಪನೆಯಾದ ವರ್ಷ= *1950 ಜನೆವರಿ 28,*
🔹 ಸುಪ್ರೀಂಕೋರ್ಟ್ನ ಗುರಿ= *ಎಲ್ಲಿ ನೀತಿ (ಧರ್ಮ) ಇದೆ, ಅಲ್ಲಿ ವಿಜಯ (ಜಯ) ಇರುತ್ತದೆ*
🔸 ಭಾರತದ ಸುಪ್ರೀಂಕೋರ್ಟ್ ಇರುವುದು= *ನವದೆಹಲಿಯಲ್ಲಿ*
🔹 ಭಾರತದ ಸುಪ್ರೀಂಕೋರ್ಟ್ ಅನ್ನು ಮೊದಲು *ಫೆಡರಲ್ ಕೋರ್ಟ್ ಆಫ್ ಇಂಡಿಯಾ* ಎಂದು ಕರೆಯುತ್ತಿದ್ದರು,
🔸ಸುಪ್ರೀಂ ಕೋರ್ಟ್‍ನ ಮೊದಲ ನ್ಯಾಯಾಧೀಶರಾಗಿ
*ನ್ಯಾ.“ಹೆಚ್.ಜೆ ಕಾನಿಯಾರವರು”*
🔹 ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ= *ಶರದ್ ಅರವಿಂದ್ ಬೊಬ್ಡೆ*(47ನೇ)
🔸 ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಎಂ ಪಾತಿಮ ಬಿಬಿ*
🔹 ಸುಪ್ರೀಂಕೋರ್ಟಿಗೆ ನೇರವಾಗಿ ವಕೀಲ ವೃತ್ತಿಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= *ನ್ಯಾ// ಇಂದು ಮಲ್ಹೊತ್ರ*
🔸 ಸಂವಿಧಾನದ ರಕ್ಷಕರು= *ಸುಪ್ರೀಂಕೋರ್ಟ್*
🔹 ಸಂವಿಧಾನದ 124ನೇ ವಿಧಿ= *ಸುಪ್ರೀಂಕೋರ್ಟ್ ರಚನೆ ಬಗ್ಗೆ ತಿಳಿಸುತ್ತದೆ*
🔹 ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಲು ಇರುವ *ಅರ್ಹತೆಗಳು*👇
1) *ಭಾರತದ ಪ್ರಜೆಯಾಗಿರಬೇಕು*,
2) *ಭಾರತದಲ್ಲಿರುವ ಯಾವುದಾದರೂ ಹೈಕೋರ್ಟ್ ಗಳಲ್ಲಿ "ಐದು" ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು* ಅಥವಾ
*ಭಾರತದಲ್ಲಿರುವ ಯಾವುದಾದರೂ ಹೈಕೋರ್ಟ್ ಗಳಲ್ಲಿ "ಹತ್ತು" ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು,*
3) *ರಾಷ್ಟ್ರಪತಿ ಅವರ ಅಭಿಪ್ರಾಯದಲ್ಲಿ ನ್ಯಾಯ ಪಂಡಿತನಾಗಿರಬೇಕು,*
🔸 ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು= *65 ವರ್ಷಗಳು*
🔹 ಸುಪ್ರೀಂಕೋರ್ಟನ ನ್ಯಾಯಾಧೀಶರಿಗೆ ಭಾರತದ *ರಾಷ್ಟ್ರಪತಿಗಳು ಪ್ರಮಾಣವಚನ ಬದುಕುತ್ತಾರೆ*,
🔸 ಸುಪ್ರೀಂಕೋರ್ಟ್ನ ನ್ಯಾಯಾಧೀಶರು ತಮ್ಮ *ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು*,
🔹 ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ= *33+1=34*