ಭಾರತದ ಪ್ರಮುಖ ಮಸೀದಿಗಳು:
ಆದಿನಾ ಮಸೀದಿ - ಮಾಲ್ಡಾ, ಪಶ್ಚಿಮ ಬಂಗಾಳ.
ಚೇರಮನ್ ಜುಮಾ ಮಸೀದಿ - ತ್ರಿಶೂರ್, ಕೇರಳ.
ಆಸ್ಫಿ ಮಸೀದಿ - ಲಕ್ನೋ, ಉತ್ತರ ಪ್ರದೇಶ.
ಮಕ್ಕಾ ಮಸೀದಿ - ಹೈದರಾಬಾದ್, ತೆಲಂಗಾಣ.
ಬಾಬ್ರಿ ಮಸೀದಿ - ಅಯೋಧ್ಯೆ, ಉತ್ತರ ಪ್ರದೇಶ.
ಜಮಾ ಮಸೀದಿ (ಭಾರತದ ಅತಿದೊಡ್ಡ) - ದೆಹಲಿ.
ಮೋತಿ ಮಸೀದಿ - ದೆಹಲಿ.
ಟಿಪ್ಪು ಸುಲ್ತಾನ್ ಮಸೀದಿ - ಕೋಲ್ಕತಾ, ಪಶ್ಚಿಮ ಬಂಗಾಳ.
ತಾಜ್-ಉಲ್-ಮಸಜೀದ್ - ಭೋಪಾಲ್ ಹಜರತ್ಬಾಲ್ ದೇವಾಲಯ - ಶ್ರೀನಗರ, ಜಮ್ಮು ಮತ್ತು ಕಾಶ್ಮಿರ