👉 ಸಾಮಾನ್ಯ ಜ್ಞಾನ
>ಗೋಳಗುಮ್ಮಟ ಕಟ್ಟಿಸಿದ ದೊರೆ?
-ಮಹಮದ್ ಆದಿಲ್ ಶಾ
>ರಾಷ್ಟ್ರಕೂಟರ ಲಾಂಛನ?
-ಗರುಡ
>ಗಂಗ ರಾಜಮನೆತನದ ಮೂಲ ಪುರುಷರು?
-ದಡಿಗ & ಮಾಧವ
>ಕದಂಬ ರಾಜ ಲಾಂಛನ?
-ಸಿಂಹ
>ವಿಶ್ವದ ಏಕೈಕ ಪ್ರಸಿದ್ಧ ದಂತ ಸಿಂಹಾಸನ ಕರ್ನಾಟಕದ ಯಾವ ಊರಿನಲ್ಲಿದೆ?
-ರಾಮಚಂದ್ರಾಪುರ ಮಠ(ಶಿವಮೊಗ್ಗ)
>ಯುದ್ಧದಲ್ಲಿ ಮೊದಲ ಬಾರಿಗೆ ಕ್ಷಿಪಣಿಗಳನ್ನು ಬಳಸಿದ ದೊರೆ?
-ಟಿಪ್ಪು ಸುಲ್ತಾನ್
>ಬಹುಮನಿ ರಾಜ್ಯ ಸ್ಥಾಪನೆಯಾದ ವರ್ಷ?
-ಕ್ರಿ.ಶ. 1347
>ಕಂದಾಯ ಪದ್ಧತಿ ವ್ಯವಸ್ಥಿತವಾಗಿ ರೂಪಿಸಿದ ಕೆಳದಿಯ ದೊರೆ ಯಾರು?
-ಶಿವಪ್ಪನಾಯಕ
👉ಸರ್ವ ಪರೀಕ್ಷೆಗಳಿಗೂ ಅಗತ್ಯ ಈ ಇತಿಹಾಸ ವಿವರ...
>ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷರು-ಸರೋಜಿನಿ ನಾಯ್ಡು.
>ದಾದಾಬಾಯ್ ನವರೋಜಿ ಅವರ ಡ್ರೈನ್ ಸಿದ್ಧಾಂತವನ್ನು 1896ರ ಕೊಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.
>ಭಾರತದಿಂದ ಬಂಗಾಳವನ್ನು ಇಬ್ಭಾಗ ಮಾಡಿದ ಗವರ್ನರ್ ಜನರಲ್-ಲಾರ್ಡ್ ಹರ್ಡಿಂಗ್.
>1857ರ ದಂಗೆಯಿಂದ ಹೆಚ್ಚು ಅವನತಿಗೆ ಈಡಾದ ನಗರ-ಅವಧ್.
>ಭಾರತದ ವಾಯುವ್ಯ ಭಾಗದಲ್ಲಿ ಮಹಲ್ವಾರಿ ಪದ್ಧತಿಯನ್ನು ಜಾರಿಗೊಳಿಸಲಾಗಿತ್ತು.
#ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ
1.ಮಹಾಜನ್ ವರದಿ-
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ
2. ಬಚಾವತ್ ವರದಿ -
ಕೃಷ್ಣ ನದಿ ನೀರಿನ ಬಳಕೆ
3. ವೈದ್ಯನಾಥ ವರದಿ -
ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ
4. ವಾಟಾಳ್ ನಾಗರಾಜ್ ವರದಿ-
ಗಡಿನಾಡು ಅಭಿವೃದ್ಧಿ ಕುರಿತ
5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ
6. H. N. ನಾಗರಾಜು ವರದಿ-
ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ
7.ನಾರಾಯಣ ಸ್ವಾಮಿ ವರದಿ-
ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ
8.M. ಚಿದಾನಂದ ಮೂರ್ತಿ ವರದಿ-
ಶಾಸ್ತ್ರೀಯ ಭಾಷೆಯಾಗಿ ಕನ್ನಡ
9.ಬರಗೂರು ರಾಮಚಂದ್ರಪ್ಪ ವರದಿ-
ಶಿಕ್ಷಣ ಮಾಧ್ಯಮವಾಗಿ ಕನ್ನಡ
10.D.M.ನಂಜುಂಡಪ್ಪ ವರದಿ-
ಪ್ರಾದೇಶಿಕ ಅಸಮತೋ ನಿವಾರಣೆ
11.ಗೋಕಾಕ್ ವರದಿ-
ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ
12. ಸರೋಜಿನಿ ಮಹಿಷಿ ವರದಿ-
ಕನ್ನಡಿಗರ ಉದ್ಯೋಗ ದ ಅವಕಾಶ
ವಿಶ್ವದಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ರಾಷ್ಟ್ರಗಳ ಪಟ್ಟಿ ರಿಲೀಸ್ : ಭಾರತಕ್ಕೆ 41ನೇ ಸ್ಥಾನ
ಭ್ರಷ್ಟಾಚಾರ ಗ್ರಹಿಕ ಸೂಚ್ಯಂಕ (CPI) ಸಾರ್ವಜನಿಕ ವಲಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ 180 ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸೋಮಾಲಿಯಾವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರ ಎಂಬ ಅಪಖ್ಯಾತಿ ಪಡೆದುಕೊಂಡಿದೆ.
ಸಿಪಿಐ ಭ್ರಷ್ಟಾಚಾರ ರಾಷ್ಟ್ರಗಳ ಪಟ್ಟಿಯಲ್ಲಿ ಸೋಮಾಲಿಯಾ ದೇಶವು ನಂ. 1 ಸ್ಥಾನದಲ್ಲಿದ್ದು, ಕೇವಲ 9 ಅಂಕಗಳನ್ನು ಪಡೆದುಕೊಂಡಿದೆ.
ಭಾರತವು ಸಾರ್ವಜನಿಕ ವಲಯಗಳಲ್ಲಿ, ಸರ್ಕಾರಿ ಕೆಸಲಗಳಲ್ಲಿ ಭ್ರಷ್ಟಾಚಾರ ಹೊಂದಿದ್ದು, ಸಿಪಿಐ ಭಾರತಕ್ಕೆ 41 ಅಂಕಗಳನ್ನು ನೀಡಿದೆ.
ಉಳಿದಂತೆ ಚೀನಾ 80 ನೇ ಸ್ಥಾನ ಪಡೆದಿದ್ದು, 41 ಅಂಕಗಳನ್ನು ಪಡೆದುಕೊಂಡಿದೆ.
ಪಾಕಿಸ್ತಾನ 32 ಅಂಕಗಳನ್ನು ಪಡೆದುಕೊಳ್ಳುವ ಮೂಲಕ 120ನೇ ಸ್ಥಾನ ಪಡೆದುಕೊಂಡಿದೆ.
ಇನ್ನು ಕಡಿಮೆ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್ (87), ನ್ಯೂಜಿಲೆಂಡ್ (87 ಅಂಕ), ಮತ್ತು ಫಿನ್ ಲ್ಯಾಂಡ್ (86) ವಿಶ್ವದ ಅತ್ಯಂತ ಕಡಿಮೆ ಭ್ರಷ್ಟತೆ ಹೊಂದಿರುವ ದೇಶಗಳಾಗಿವೆ ಎಂದು ಸಿಪಿಐ ವರದಿ ಮಾಡಿದೆ.
🌹ಪರಮಾಣು ಶಸ್ತ್ರಾಸ್ತ್ರ: ವಿಶ್ವದ ದೊಡ್ಡಣ್ಣನನ್ನೇ ಸೈಡ್ ಹೊಡೆದ ರಷ್ಯಾ
!!08-02-2020!!
👉 ವಿಶ್ವದಲ್ಲೇ ಅತಿಹೆಚ್ಚು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶಗಳ ಪೈಕಿ ಅಮೆರಿಕಾ ಈಗ ಅಗ್ರಸ್ಥಾನದಲ್ಲಿ ಉಳಿದಿಲ್ಲ. ವಿಶ್ವದ ದೊಡ್ಡಣ್ಣನನ್ನೇ ಸೈಡ್ ಹೊಡೆದಿರುವ ರಷ್ಯಾ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಏರಿದೆ.
ವಿಶ್ವದ 10ಕ್ಕೂ ಹೆಚ್ಚು ದೇಶಗಳು ಸುಮಾರು 14 ಸಾವಿರ ಪರಮಾಣು ಸಿಡಿತಲೆಗಳನ್ನು ಹೊಂದಿವೆ. ಈ ಪೈಕಿ ಶೇಕಡಾ 90ರಷ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ರಷ್ಯಾ ಮತ್ತು ಅಮೆರಿಕಾ ಎರಡು ರಾಷ್ಟ್ರಗಳೇ ಹೊಂದಿವೆ ಎಂದು ತಿಳಿದು ಬಂದಿದೆ.
ಅತಿಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿರುವ ರಷ್ಯಾ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕಾ ಎರಡನೇ ಸ್ಥಾನದಲ್ಲಿದೆ.
ಇನ್ನು, ಭಾರತವು ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಹಾಗಾದರೆ ಯಾವ್ಯಾವ ದೇಶಗಳು ಎಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿದೆ ಎಂಬುದರ ಪಟ್ಟಿ ಇಲ್ಲಿದೆ.
♦️ಪರಮಾಣು ಸಿಡಿತಲೆಗಳನ್ನು ಹೊಂದಿದ ದೇಶಗಳ ಪಟ್ಟಿ:
- 1ನೇ ಸ್ಥಾನ - ರಷ್ಯಾ, 6850 ಪರಮಾಣು ಸಿಡಿತಲೆಗಳು
- 2ನೇ ಸ್ಥಾನ - ಯುನೆಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, 6,185 ಪರಮಾಣು ಸಿಡಿತಲೆಗಳು
- 3ನೇ ಸ್ಥಾನ - ಫ್ರಾನ್ಸ್, 300 ಪರಮಾಣು ಸಿಡಿತಲೆಗಳು
- 4ನೇ ಸ್ಥಾನ - ಚೀನಾ, 280 ಪರಮಾಣು ಸಿಡಿತಲೆಗಳು
- 5ನೇ ಸ್ಥಾನ - ಇಂಗ್ಲೆಂಡ್, 215 ಪರಮಾಣು ಸಿಡಿತಲೆಗಳು
- 6ನೇ ಸ್ಥಾನ - ಪಾಕಿಸ್ತಾನ, 145 ಪರಮಾಣು ಸಿಡಿತಲೆಗಳು
- 7ನೇ ಸ್ಥಾನ - ಭಾರತ, 135 ಪರಮಾಣು ಸಿಡಿತಲೆಗಳು
- 8ನೇ ಸ್ಥಾನ - ಇಸ್ರೇಲ್, 80 ಪರಮಾಣು ಸಿಡಿತಲೆಗಳು
- 9ನೇ ಸ್ಥಾನ - ಉತ್ತರ ಕೊರಿಯಾ, 15 ಪರಮಾಣು ಸಿಡಿತಲೆಗಳು
ಕರ್ನಾಟಕ ಸರ್ಕಾರದ ಯೋಜನೆಗಳು
* ರೈತ ಮಿತ್ರ ಯೊಜನೆ - 2000-01
* ಭೂಚೇತನ ಯೋಜನೆ - 2009-10
* ಸುವರ್ಣ ಭೂಮಿ ಯೋಜನೆ - 2008-09
* ಸಾವಯವ ಭಾಗ್ಯ - 2013-14
* ಕ್ಷೃಷಿ ಭಾಗ್ಯ - 2014
* ಅಮೃತ ಭೂಮಿ ಯೋಜನೆ - 2013-14
* ರೈತ ಸಂಜೀವಿನಿ ಯೋಜನೆ - 2011-12
* ಕ್ಷೀರ ಭಾಗ್ಯ ಯೋಜನೆ - 2013
* ಯಶಸ್ವಿವಿನಿ ಯೋಜನೆ - 2003
* ಅನ್ನ ಭಾಗ್ಯ ಯೋಜನೆ - 2013
* ಸಂಧ್ಯಾ ಸುರಕ್ಷಾ ಯೋಜನೆ - 2007
* ಆದರ್ಶ ವಿವಾಹ ಯೋಜನೆ - 2010
* ಆಮ್ ಆದ್ಮಿ ಭೀಮಾ ಯೋಜನೆ - 2008
* ಜನಶ್ರೀ ಯೋಜನೆ - 2013
* ಅಂಬೆಡ್ಕರ್ ವಸತಿ ಯೋಜನೆ - 1991-92
* ಭಾಗ್ಯ ಲಕ್ಷ್ಮೀ ಯೋಜನೆ - 2008
* ಜನನಿ ಸುರಕ್ಷಾ ಯೋಜನೆ - 2010
* ಮಡಿಲು ಯೋಜನೆ - 2007
* ತಾಯಿ ಭಾಗ್ಯ ಯೋಜನೆ - 2014