ಗ್ರಾಮ ಪಂಚಾಯತಿಯಲ್ಲಿ ಸಿಗುವ ಅನುದಾನಗಳು
1.ರಸ್ತೆಗಳು-80ಲಕ್ಷ
2ಮನೆಗಳು-1ಕೋಟಿ
3.ಚರಂಡಿ-20ಲಕ್ಷ
4.ಕುಡಿಯುವ ನೀರು -20ಲಕ್ಷ
5.ಕೆರೆಗಳು-50ಲಕ್ಷ
6.ಕೊಟ್ಟಿಗೆ ನಿರ್ಮಾಣ-20ಲಕ್ಷ
7.ಬೀದಿ ದೀಪಗಳು-10ಲಕ್ಷ
8.ಕೌಶಲ್ಯ ತರಬೇತಿ-50ಲಕ್ಷ
9.ಶಾಲೆಗಳು-50ಲಕ್ಷ
10.ಆಟದ ಮೈದಾನ-50ಲಕ್ಷ
11.ಕಂಪ್ಯೂಟರ್ ಲ್ಯಾಬ್-20ಲಕ್ಷ
12.ಗ್ರಂಥಾಲಯ-20ಲಕ್ಷ
13.ಶೌಚಲಯ-30ಲಕ್ಷ
14.ನಾಗರಿಕ ಕೇಂದ್ರ-10ಲಕ್ಷ
15.ಮಿನಿ ಮಾರುಕಟ್ಟೆ-50ಲಕ್ಷ
16.ಸಮುದಾಯ ಭವನ-50ಲಕ್ಷ
17.ಹೈಸ್ಪೀಡ್ ಇಂಟರ್ನೆಟ್-10ಲಕ್ಷ
18.ಧಾನ್ಯಗಳ ಶೇಖರಣಾ ಕೇಂದ್ರ-50ಲಕ್ಷ
19.ಸ್ಮಶಾನ ಅಭಿವೃದ್ದಿ-20ಲಕ್ಷ
ಒಟ್ಟು ಅನುದಾನ-7.20ಕೋಟಿ
ನೋಡಿ ಸ್ನೇಹಿತರೇ ಇಷ್ಟೆಲ್ಲ ಅನುದಾನಗಳು ನೇರವಾಗಿ ನಮ್ಮ ಪಂಚಾಯಿತಿಗೆ ಬರುತ್ತವೆ.ಆದರೇ ನಾವು ಪ್ರತಿ ವರ್ಷ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆಮಾಡಿ ಪಂಚಾಯಿತಿಗೆ ಕಳುಹಿಸುತ್ತೇವೆ ಆದರೇ ಪ್ರಯೋಜನಾನೆ ಇಲ್ಲ. ಆದ್ದರಿಂದ ನಾವು ವಿದ್ಯಾವಂತರು ,ಬುದ್ದಿಜೀವಿಗಳು ಈ ಬಾರಿ ಯೋಚಿಸಿ ಮತ ಚಲಾಯಿಸಿ ಈ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಿ. ಗ್ರಾಮಗಳ ಉದ್ದಾರವಾಗಬೇಕು ಜನಗಳ ಸೇವೆಯನ್ನು ಮಾಡುವಂತಹ ಅಭ್ಯರ್ಥಿಯನ್ನು ಗೆಲ್ಲಿಸಿ ಪಂಚಾಯಿತಿಗೆ ಕಳುಹಿಸಿ ಆದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ💐💐🙏🙏🙏