Skip to main content

KAS-2005

 /jnanakaranji @competitiveExams

🌺🌺🌺🌺🌺🌺🌺🌺🌺🌺🌺

KAS - 2005✍️✍️✍️✍️🔰🔰🔰


🦜 ಡಿಜಿಟಲ್ ದತ್ತಾಂಶವನ್ನು ದೂರವಾಣಿ ಮಾರ್ಗಗಳ ಮೂಲಕ ಪ್ರಸಾರ ಮಾಡಲು ನೆರವಾಗುವ ಸಾಧನ ಯಾವುದು?


🦋 ಮೋಡೆಮ್.



🦜 ಯಾವುದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು "ರಾಷ್ಟ್ರೀಯ ವಿಜ್ಞಾನ ದಿನ" ವನ್ನಾಗಿ ಆಚರಿಸಲಾಗುತ್ತದೆ?


🦋 ನೋಬೆಲ್ ಬಹುಮಾನ ತಂದಂತಹ ತಮ್ಮ ಸಂಶೋಧನೆಯ ಬಗ್ಗೆ ರಾಮನ್ ಅವರು ಸಾರ್ವಜನಿಕ ಪ್ರಕಟಣೆ ನೀಡಿದ ದಿನದ ನಿನಪಿಗಾಗಿ.



🦜 ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಇಸ್ರೋ ಘಟಕದಲ್ಲಿ ಯಾವುದಕ್ಕೆ ಸಂಬಂಧಿಸಿದ ಕಾರ್ಯ ನಡೆಯುತ್ತದೆ?


🦋 ಉಡಾವಣೆಯ ನಂತರದ ಕಾರ್ಯಾಚರಣೆಗಳು.



🦜 ಶುಕ್ರಗ್ರಹವು ಬುಧ ಗ್ರಹಕ್ಕಿಂತ ಸೂರ್ಯನಿಂದ ದೂರದಲ್ಲಿದ್ದರೂ ಅದರ ತಾಪಮಾನ ಹೆಚ್ಚಾಗಿರಲು ಕಾರಣ....


🦋 ಶುಕ್ರ ಗ್ರಹದಲ್ಲಿ ಇಂಗಾಲದ ಡೈಆಕ್ಸೈಡ್ ಸಮೃದ್ಧವಾಗಿರುವಂಥ ದಟ್ಟ ವಾತಾವರಣವಿದೆ.



🦜 ವೇಗವಾಗಿ ಚಲಿಸುತ್ತಿರುವ ವಾಹನಕ್ಕೆ ಬ್ರೇಕ್ ಹಾಕಿದಾಗ ಅದರೊಳಗೆ ಕುಳಿತಿರುವವರು ಸ್ವಲ್ಪ ಮುಂದಕ್ಕೆ ಬೀಳುವಂತಾಗುತ್ತದೆ. ಇದು ನ್ಯೂಟನ್ ಚಲನೆಯ ಯಾವ ನಿಯಮವನ್ನು ವಿವರಿಸುತ್ತದೆ?


🦋 ಮೊದಲನೇ ನಿಯಮ.



🦜 ಒಂದು ಕಣ್ಣನ್ನು ಮುಚ್ಚಿಕೊಂಡಾಗ ಮಾತ್ರ ಗುರಿಯತ್ತ ಕೇಂದ್ರೀಕರಿಸುವುದು ಸುಲಭ, ಇದಕ್ಕೆ ಕಾರಣವೇನು?


🦋 ಇದರಿಂದ ರೇಖಾ ಸರಿ ಜೋಡಣೆಯನ್ನು ಸುಲಭವಾಗಿ ನಿರ್ಧರಿಸಲು ಸಾಧ್ಯ.



🦜 ಪ್ರಾಥಮಿಕ ಬಣ್ಣಗಳ ಸರಿಯಾದ ಜೋಡಣೆ...


🦋 ಕೆಂಪು, ಹಸಿರು, ನೀಲಿ.



🦜 ಆಸ್ಟರಾಯಿಡ್ ಗಳು ಎಲ್ಲಿರುತ್ತವೆ?


🦋 ಮಂಗಳ ಮತ್ತು ಗುರು ಗ್ರಹಗಳ ನಡುವೆ.



🦜 ಕಾಮಾಲೆಯು....


🦋 ಪಿತ್ತಜನಕಾಂಗಕ್ಕೆ( ಲಿವರ್) ಗೆ ಸಂಬಂಧಿಸಿದ ಖಾಯಿಲೆ.



🦜 ಆಲದ ಮರದಿಂದ ಇಳಿಬಿದ್ದಿರುವ ದಪ್ಪವಾದ ಬೇರುಗಳ ಹೆಸರು...


🦋 ಪ್ರಾಪ್ ಬೇರುಗಳು.



🦜 ಮಂಗನಬಾವು( ಮಂಪ್ಸ್) ಇದು..


🦋 ವೈರಾಣುವಿನಿಂದ ಬರುವ ರೋಗ.



🦜 ಭೂಮಿಯ ಪ್ರಾಚೀನ ಘಟ್ಟದ ವಾತಾವರಣದಲ್ಲಿ ಈ ಅನಿಲ ಇರಲಿಲ್ಲ...


🦋 ಆಮ್ಲಜನಕ.



🦜 ಗಾಜಿನ ಮೇಲೆ ಕೆತ್ತನೆ ಮಾಡಲು ಬಳಸುವ ಆಮ್ಲ....


🦋 HF



🦜 ಮದ್ಯಸಾರ ಮತ್ತು ನೀರನ್ನು ಈ ಪ್ರಕ್ರಿಯೆಯಿಂದ ಬೇರ್ಪಡಿಸಬಹುದು...


🦋 ಫ್ರಾಕ್ಷನಲ್ ಭಟ್ಟಿ ಇಳಿಸುವಿಕೆ.



🦜 ಕೀಟನಾಶಕವಾಗಿ ಬಳಸುವ ಸಾವಯವ ಸಂಯುಕ್ತ....


🦋 ಗ್ಯಾಮಿಕ್ಸೇನ್.



🦜 ಜೈವಿಕ ಅನಿಲ ಸ್ಥಾವರದಲ್ಲಿ ನಡೆಯುವ ಪ್ರಕ್ರಿಯೆ ಯಾವುದು?


🦋 ಸಿ- ಹುದುಗುವಿಕೆ.



🦜 ಚಳಿಗಾಲದಲ್ಲಿ ಮರದ ಕುರ್ಚಿಗಿಂತ ಕಬ್ಬಿಣದ ಕುರ್ಚಿ ತಣ್ಣಗೆ ಕೊರೆದಂತೆ ಅನ್ನಿಸುತ್ತದೆ. ಇದಕ್ಕೆ ಕಾರಣ?


🦋 ಕಬ್ಬಿಣವು ಮಣ್ಣಿಗಿಂತ ಉತ್ತಮ ಉಷ್ಣವಾಹಕ.



🦜 ಹುಟ್ಟುತಿರುವ ಅಥವಾ ಮುಳುಗುತ್ತಿರುವ ಸೂರ್ಯ ಕೆಂಪಾಗಿ ಕಾಣುತ್ತಾನೆ. ಇದಕ್ಕೆ ಕಾರಣ?


🦋 ದಟ್ಟವಾದ ವಾತಾವರಣದ ಮೂಲಕ ಹಾಯುವಾಗ, ಗಾಳಿಯ ಮಾಲಿಕ್ಯೂಲ್ ಗಳು ಕೆಂಪು ಬಣ್ಣಕ್ಕಿಂತ ನೀಲಿ ಮತ್ತು ಹಸಿರು ಬಣ್ಣಗಳನ್ನು ಹೆಚ್ಚಾಗಿ ಹರಡುತ್ತದೆ.



🦜 ನೀರಿನಲ್ಲಿರುವ ಗಾಳಿಯ ಗುಳ್ಳೆಯು ಹೊಳೆಯಲು ಕಾರಣ?


🦋 ಪ್ರತಿಫಲನ.



🦜 ಎರಡು ಗಡಿಯಾರಗಳಲ್ಲಿ, ಒಂದು ಗಡಿಯಾರವು ಆಂದೋಲಕ ಸ್ಪ್ರಿಂಗ್ ನ್ನು ಆಧರಿಸಿದೆ, ಇನ್ನೊಂದು ಆಂದೋಲನ ಲೋಲಕವನ್ನು ಆಧರಿಸಿದೆ. ಇವೆರಡೂ ಭೂಮಿಯ ಮೇಲಿದ್ದಾಗ ಸರಿಯಾದ ಸಮಯ ತೋರಿಸುತ್ತಿವೆ‌. ಈ ಗಡಿಯಾರಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋದಾಗ?


🦋 ಸ್ಪ್ರಿಂಗ್ ಗಡಿಯಾರ ಸರಿಯಾದ ಸಮಯ ತೋರಿಸುತ್ತದೆ.



🦜 ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣುತ್ತದೆ?


🦋 ಹಳದಿ.



🦜 ಸ್ಫೋಟಕಗಳನ್ನು ಸಾಗಿಸುತ್ತಿರುವ ಟ್ರಕ್ ಗೆ ನೆಲವನ್ನು ಮುಟ್ಟುವಂತೆ ಒಂದು ಲೋಹದ ಸರಪಳಿ ಜೋಡಿಸಲಾಗಿರುತ್ತದೆ. ಇದರ ಉದ್ದೇಶ?


🦋 ತಿಕ್ಕಾಟದಿಂದ ಉಂಟಾದ ಎಲೆಕ್ಟ್ರಿಕ್ ಚಾರ್ಜ್ ಗಳನ್ನು ಲೋಹದ ಸರಪಳಿ ನೆಲಕ್ಕೆ ಸಂವಹನ ಮಾಡುವುದರಿಂದ ಕಿಡಿ ಉಂಟಾಗುವುದಿಲ್ಲ.



🦜 ಇನ್ಸುಲಿನ್ ಉತ್ಪತ್ತಿ ಮಾಡುವ ಗ್ರಂಥಿ ಯಾವುದು?


🦋 ಮೆದೋಜೀರಕಾಂಗ.



🦜 ಆರನೇ ಶತಮಾನದಲ್ಲಿ ಬೌದ್ಧ ಧರ್ಮವು ...


🦋 ಬ್ರಾಹ್ಮಣ ಪಾರಮ್ಯದ ವಿರುದ್ಧದ ಪ್ರತಿಭಟನೆಯಾಗಿತ್ತು.



🦜 ಋಗ್ವೇದ ಧರ್ಮದ ವಿಶಿಷ್ಟ ಲಕ್ಷಣ ಯಾವುದು?


🦋 ಪ್ರಕೃತಿಯ ಆರಾಧನೆ.


✍🌺🌺🌺🌺🌺🌺🌺🌺🌺🌺🌺🌺

Popular Posts

ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🌸 *ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ*  🔹ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= *1336*(KSRP-2020)  🔸ವಿಜಯನಗರ ಸಾಮ್ರಾಜ್ಯ ರಾಜಧಾನಿ= *ಹಂಪಿ* 🔸 ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= *ಆನೆಗೊಂದಿ*( ನಂತರ ಹಂಪಿ) 🔹 ವಿಜಯನಗರ ಸಾಮ್ರಾಜ್ಯದ ಲಾಂಛನ= *ಎಡಮುಖ ವರಹ* 🔹ಹಂಪಿಯು *ತುಂಗಭದ್ರಾನದಿ ದಡದಮೇಲಿದೆ*(PC-2020)   🔸ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸಹೋದರರು= *ಹರಿಹರ ಬುಕ್ಕ,ಮಾರಪ್ಪ, ಮುದ್ದಪ್ಪ ಮತ್ತು ಕಂಪಣ*  🔸ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= *ವಿದ್ಯಾರಣ್ಯ ಗುರುಗಳು* (DAR-2020)  🔹ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= *ರಾಜ ಕಾಲನಿರ್ಣಯ* 🔹 ವಿಜಯನಗರದ ಕುಲದೇವರು= *ವಿರುಪಾಕ್ಷ*  🔹ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= *ಕನ್ನಡ* 🔸 ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= *ಸಂಗಮ, ಸಾಳುವ, ತುಳುವ, ಮತ್ತು ಅರವಿಡು*  🔹ಸಂಗಮ ವಂಶ ಆಳ್ವಿಕೆಯ ಅವಧಿ= *1336-1485*  🔸ಸಂಗಮ ವಂಶದ ಮೊದಲ ದೊರೆ= *ಹರಿಹರ*  🔹ಹರಿಹರಣ ರಾಜಧಾನಿ= *ಆನೆಗೊಂದಿ* 🔸 ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= *ತ್ರಯಂಬಕ ರಾಯ*  🔹"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= *ಒಂದನೇ ಬುಕ್ಕರಾಯ*  🔸ಗಂಗ...

ಮೈಸೂರು ಸಂಸ್ಥಾನ

 ಮೈಸೂರು ಸಂಸ್ಥಾನ • ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು. • ಮೂಲ ಹೆಸರು : ಮಹಿಷಿ ಮಂಡಲ • ರಾಜಧಾನಿ : ಶ್ರೀರಂಗಪಟ್ಟಣ • ರಾಜ್ಯಲಾಂಛನ : ಗಂಡಭೇರುಂಡ / ಗರುಡ • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ ಯದುರಾಯ • ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು. • ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು. • ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ • ಈತನ ರಾಜಧಾನಿ : ಶ್ರೀರಂಗಪಟ್ಟಣ ರಾಜಒಡೆಯರ್ • ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು. • ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು. ದೇವಾಲಯಗಳು : ೧. ಮೈಸೂರಿನಲ್ಲಿ ಚಾಮುಂಡೇಶ್ವರಿ ೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ ೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ ೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,  ೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು. ದೊಡ್ಡದೇವರಾಜ ಒಡೆಯರ್ • ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು. ೬ನೇ ಚಾ...

ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ

 🏵️ *ಜೈನ ಧರ್ಮದ ಬಗ್ಗೆ ಸಂಕ್ಷಿಪ್ತ ಮಾಹಿತಿ,*  🔸ಜೈನ ಮತ್ತು ಬೌದ್ಧ ಧರ್ಮಗಳು ಉದಯವಾಗಿದ್ದು= *ಕ್ರಿ.ಪೋ.6ನೇ ಶತಮಾನದಲ್ಲಿ*   🔹ಭಾರತದಲ್ಲಿ ಹೊಸ ಮತಗಳ ಉದಯಕ್ಕೆ ಕಾರಣವಾದ ಪ್ರಮುಖ ಧಾರ್ಮಿಕ ಅಂಶ= *ವೈದಿಕ ಧರ್ಮದ ಜಟಿಲತೆ*  🔸ಜೈನ್ ಸಂಪ್ರದಾಯದಂತೆ ಜೈನ ಧರ್ಮವನ್ನು ಸ್ಥಾಪಿಸಿದವರು= *ವೃಷಭನಾಥ/ಆದಿನಾಥ* (DAR-2020) ( ಜೈನ್ ಧರ್ಮದ ನಿಜವಾದ ಸ್ಥಾಪಕ *"ವರ್ಧಮಾನ ಮಹಾವೀರ"*)  🔹ವಂದನೆಯ ತೀರ್ಥಂಕರ ಅಥವಾ ಆದಿ ತೀರ್ಥಂಕರು= *ವೃಷಭನಾಥ* 🔸 ವೃಷಭನಾಥನ ಮಕ್ಕಳು= *ಭರತ ಮತ್ತು ಬಾಹುಬಲಿ*,  🔹ಜೈನ ಧರ್ಮದ 23ನೇ ತೀರ್ಥಂಕ= *ಪಾರ್ಶ್ವನಾಥ*   🔸ಪಾರ್ಶ್ವನಾಥನ ಚಿನ್ಹೆ= *ಸರ್ಪ/ ಹಾವು*  🔹ಪಾಶ್ವನಾಥನ ತಂದೆ= *ಅಶ್ವಸೇನ*( ಕಾಶಿಯ ಕ್ಷೇತ್ರಿಯ ರಾಜ)  🔸ಪಾರ್ಶ್ವನಾಥ ಬೋಧಿಸಿದ 4 ತತ್ವಗಳು= *ಅಹಿಂಸೆ, ಸತ್ಯ, ಅಸ್ತಿಯ, ಅಪರಿಗ್ರಹ*  🔹5ನೇಯ ತತ್ವ( *ಬ್ರಹ್ಮಚಾರ್ಯ*) ವನ್ನು ಬೋದಿಸಿದ ತೀರ್ಥಂಕ= *ವರ್ಧಮಾನ ಮಹಾವೀರ* ಬೋಧಿಸಿದನು)  🔸ಅಸ್ತೇಯ ಎಂದರೆ= *ಕದಿಯದಿರುವುದು ಎಂದರ್ಥ*  🔹ಅಪರಿಗ್ರಹ ಎಂದರೆ= *ಆಸ್ತಿಯನ್ನು ಹೊಂದದಿರುವುದು*( ಸಂಪತ್ತಿನ ವ್ಯಾಮೋಹವನ್ನು ನಿಗ್ರಹಿಸುವುದು) ಎಂದರ್ಥ,   🔸ಜೈನರ 24ನೆಯ ತೀರ್ಥಂಕ= *ವರ್ಧಮಾನ ಮಹಾವೀರ*  🔹ಮಹಾವೀರನ ಮೊದಲ ಹೆಸರು= *ವರ್ಧಮಾನ್*   🔸ಮಹಾವೀರ ಜನಿಸಿದ ವರ್ಷ= *ಕ್ರಿ.ಪ...